ಪ್ರಮುಖ ಸುದ್ದಿ
ಭಜರಂಗದಳ ಮಾಜಿ ಅಧ್ಯಕ್ಷ ಮಹೇಂದ್ರಕುಮಾರ ವಿವಾದಾತ್ಮಕ ಹೇಳಿಕೆ
ಹಿಂದೂ ಹುಡುಗಿ ಮೇಲೆ ಅತ್ಯಾಚಾರ ಸಂಘಕ್ಕೆ ಖುಷಿ-ಮಹೇಂದ್ರಕುಮಾರ ವಿವಾದಾತ್ಮಕ ಹೇಳಿಕೆ
ಮಂಗಳೂರಃ ಹಿಂದೂ ಹುಡುಗಿಯ ಮೇಲೆ ಅನ್ಯಕೋಮಿನವರಿಂದ ಅತ್ಯಾಚಾರ ನಡೆದರೆ ಸಂಘಕ್ಕೆ ಖುಷಿ ಎಂದು ಭಜರಂಗದಳದ ಮಾಜಿ ರಾಜ್ಯಧ್ಯಕ್ಷ ಮಹೇಂದ್ರಕುಮಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಹೇಂದ್ರಕುಮಾರ ಅವರ ಹೇಳಿಕೆ ಮುಂದೆ ಯಾವ ರೂಪಪಡೆಯಲಿದೆ ಎಂಬುದನ್ನು ಕಾಯ್ದು ನೋಡಬೇಕು.
ಅಲ್ಲದೆ ಅತ್ಯಾಚಾರದಂತಹ ಘಟನೆಗಳನ್ನು ರಾಜಕೀಯ ಪಕ್ಷದವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿರುವದರಿಂದ ಮಹೇಂದ್ರಕುಮಾರ ಅವರು ಈ ಹೇಳಿಕೆ ನೀಡಿದ್ದಾರೋ ಅಥವಾ ಈ ಹೇಳಿಕೆಯಿಂದ ಬೇರೆ ಯಾವಕಾರಣವಿದೆ ಎಂಬುದನ್ನು ಮಹೇಂದ್ರಕುಮಾರ ಅವರೇ ಸ್ಪಷ್ಟ ಪಡಿಸಬೇಕಿದೆ.
ಈ ಹೇಳಿಕೆಗೆ ಸಂಘದ ನಾಯಕರು ಯಾವ ಪ್ರತಿಕ್ರೀಯೆ ವ್ಯಕ್ತಪಡಿಸಲಿದ್ದಾರೆ ಎಂಬುದು ಕುತುಹಲಮುಡಿದೆ.
ಮಹೇಂದ್ರಕುಮಾರ ಹೇಳಿಕೆಗೆ ಯಾವ ಬಿಸಿ ತಟ್ಟಲಿದೆ ಯಾವ ಮಟ್ಟಕ್ಕೆ ಈ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಲಿದೆ ಎನ್ನುವದು ಮುಂದೆ ನೋಡಬೇಕಿದೆ.