ಪ್ರಮುಖ ಸುದ್ದಿ
ಚೀನಾದಲ್ಲಿ ಮತ್ತೊಂದು ಹೊಸ್ ವೈರಸ್ ಓರ್ವ ಬಲಿ
ಕೊರೊನಾ ದಂತೆ ಮತ್ತೊಂದು ಹೊಸ ವೈರಸ್ ಗೆ ಓರ್ವ ಬಲಿ
ವಿವಿಡೆಸ್ಕ್ಃ ಕೊರೊನಾ ವೈರಸ್ ಆರ್ಭಟ ನಡುವೆ ಮತ್ತೊಂದು ವೈರಸ್ ಈ ನಡುವೆ ಚೀನಾ ದಲ್ಲಿಯೇ ಬೆಳಕಿಗೆ ಬಂದಿದ್ದು, ಹೊಸ ವೈರಸ್ ಹ್ಯಾಂಟ್ ವೈರಸ್ ಗೆ ಯುನಾನ್ ಪ್ರಾಂತ್ಯದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಡೆದಿದೆ.
ವಿಶ್ವದೆಲ್ಲಡೆ ಕೊರೊನಾ ವೈರಸ್ ಸಾವಿರಾರು ಮಂದಿಯನ್ನು ಬಲಿ ತೆಗೆದುಕೊಳ್ಳುತ್ತಿರುವ ಭೀತಿ ನಡುವೆಯೇ ಹ್ಯಾಂಟವೈರಸ್ ಎಂದು ಕರೆಯಲಾಗುವ ಹೊಸ ವೈರಸ್ ಸೋಂಕು ಪತ್ತೆಯಾಗಿದೆ.
ಯುನ್ನಾನ್ ಪ್ರಾಂತ್ಯದ ವ್ಯಕ್ತಿಯೋರ್ವ ಬಸ್ ನಲ್ಲಿ ಪ್ರಯಾಣಿಸುತ್ತಿರುವಾಗ ಈ ಸೋಂಕಿನಿಂದ ಮೃತಪಟ್ಟಿದ್್ಅನೆ ಎನ್ನಲಾಗಿದೆ. ಬಸ್ ನಲ್ಲಿರುವ ಪ್ರಯಾಣಿಕರೆಲ್ಲರಿಗೂ ಈ ಹೊಸ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.