ಪ್ರಮುಖ ಸುದ್ದಿ
ಎಸ್ಪಿ ಯಡಾ ಮಾರ್ಟಿನ್ ಸೇರಿ ಐವರು ಐಪಿಎಸ್, ಇಬ್ಬರು ಐಎಎಸ್ ಅಧಿಕಾರಿಗಳ ವರ್ಗಾವಣೆ!
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತ್ರತ್ವದ ಸರ್ಕಾರ ವರ್ಗಾವಣೆ ಪರ್ವ ಮುಂದುವರೆಸಿದ್ದು ಇಂದು ಐವರು ಐಪಿಎಸ್, ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ವರ್ಗಾವಣೆಯಾದ ಐಎಎಸ್ ಆಧಿಕಾರಿಗಳು
1) ಇ.ವಿ. ರಮಣರೆಡ್ಡಿ – ನಗರಾಭಿವೃದ್ಧಿ ಇಲಾಖೆ ಪ್ರಧಾ ಕಾರ್ಯದರ್ಶಿ ಹುದ್ದೆಯ ಜತೆಗೆ ಐಟಿಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆ
2) ಎಚ್. ಬಸವರಾಜೇಂದ್ರ – ಕೆಐಎಡಿಬಿ ಸಿಇಓ
ವರ್ಗಾವಣೆಯಾದ ಐಪಿಎಸ್ ಆಧಿಕಾರಿಗಳು
1) ವಿಪುಲ್ ಕುಮಾರ್- ಐಜಿಪಿ, ದಕ್ಷಿಣ ವಲಯ ಮೈಸೂರು
2) ಯಡಾ ಮಾರ್ಟಿನ್ – ಎಸ್ಪಿ, ಸಿಐಡಿ, ಬೆಂಗಳೂರು
3) ಸುಧೀರ್ ಕುಮಾರ್ ರೆಡ್ಡಿ-ಡೆಪ್ಯುಟಿ ಡೈರೆಕ್ಟರ್, ಕೆಪಿಎ, ಮೈಸೂರು
4) ವರ್ತಿಕಾ ಕಟಿಯಾರ್-ಎಸ್ಪಿ, ಧಾರವಾಡ
5) ಜಿನೇಂದ್ರ ಖಣಗಾವಿ-ಎಸ್ಪಿ, ಎಸಿಬಿ, ಬೆಂಗಳೂರು