ಪ್ರಮುಖ ಸುದ್ದಿ
ಅಂತರರಾಜ್ಯ ವಾಹನ ಸಂಚಾರಕ್ಕೆ ಬ್ರೇಕ್
ಅಂತರರಾಜ್ಯ ವಾಹನ ಸಂಚಾರಕ್ಕೆ ಬ್ರೇಕ್
ವಿವಿಡೆಸ್ಕ್ಃ ಅಂತರ ರಾಜ್ಯದಿಂದ ಕರ್ನಾಟಕ ಪ್ರವೇಶಿಸುವ ವಾಹನಗಳಿಗೆ ನಿರ್ಬಂಧವನ್ನು ನಮ್ಮ ರಾಜ್ಯ ಸರ್ಕಾರ ಹೇರಿದೆ.
ಯಾವುದೇ ರಾಜ್ಯದಿಂದ ನಮ್ಮ ರಾಜ್ಯದೊಳಗೆ ಬರುವ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಕೇವಲ ಅಂಬ್ಯುಲೆನ್ಸ್ ಮತ್ತು ರೋಗಿಗಳನ್ನು ಕೊಂಡೊಯ್ಯುತ್ತಿರುವ ವಾಹನಕ್ಕೆ ಮಾತ್ರ ಆದ್ಯತೆ ನೀಡಲಾಗಿದೆ. ಉಳಿದಂತೆ ಯಾವುದೇ ಖಾಸಗಿ ವಾಹನ, ಇತರೆ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ನಮ್ಮ ರಾಜ್ಯದಿಂದ ವಾಹನಗಳು ಬೇರಡೆ ಸಂಚಾರಕ್ಕೂ ಕಡಿವಾ ಹಾಕಲಾಗಿದೆ ಎಂದು ಸರ್ಕಾರ ತಿಳಿಸಿದೆ.