Homeಕ್ಯಾಂಪಸ್ ಕಲರವಜನಮನಪ್ರಮುಖ ಸುದ್ದಿಮಹಿಳಾ ವಾಣಿ

ಜಿಲ್ಲಾ ಪಂಚಾಯತ್ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ: ಕೂಡಲೇ ಅರ್ಜಿ ಸಲ್ಲಿಸಿ

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಜಿಲ್ಲಾ ಪಂಚಾಯತ್ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ, ಹೌದು ಗದಗ ಜಿಲ್ಲೆಯ ಜಿಲ್ಲಾ ಪಂಚಾಯ್ತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಹುದ್ದೆಗಳ ವಿವರ ಹೀಗಿದೆ:ಜಿಲ್ಲಾ ಪಂಚಾಯತ್ ಇಲಾಖೆ ಗದಗತಾಂತ್ರಿಕ ಸಹಾಯಕರು (ಕೃಷಿ),ತಾಂತ್ರಿಕ ಸಹಾಯಕರು (ತೋಟಗಾರಿಕೆ),ತಾಂತ್ರಿಕ ಸಹಾಯಕರು (ಅರಣ್ಯ)
ಉದ್ಯೋಗ ಸ್ಥಳ : ಗದಗ
ಅರ್ಜಿಸಲ್ಲಿಸುವ : ಆನ್ಲೈನ್
ಸಂಬಳ: ಪ್ರತಿ ತಿಂಗಳು 24000
ವಯೋಮಿತಿ: 21 ರಿಂದ 40 ವರ್ಷ ಮೀರಿರಬಾರದು.
ಅರ್ಜಿಶುಲ್ಕ: ಇರೋದಿಲ್ಲ

ಹುದ್ದೆಗಳ ಸಂಖ್ಯೆ ಎಷ್ಟಿದೆ?
ಒಟ್ಟು 16 ಹುದ್ದೆಗಳುತಾಂತ್ರಿಕ ಸಹಾಯಕ (ಕೃಷಿ): ಬಿ.ಎಸ್ಸಿ(ಕೃಷಿ), ಎಂಎ (ಕೃಷಿ) ಮತ್ತು ಮೇಲಾಗಿ 36 ತಿಂಗಳ ವೃತ್ತಿಪರ ಅನುಭವ.
ತಾಂತ್ರಿಕ ಸಹಾಯಕ (ತೋಟಗಾರಿಕೆ): BSc (ತೋಟಗಾರಿಕೆ), MSc (ತೋಟಗಾರಿಕೆ) ಮತ್ತು ಮೇಲಾಗಿ 36 ತಿಂಗಳ ವೃತ್ತಿಪರ ಅನುಭವ.
ತಾಂತ್ರಿಕ ಸಹಾಯಕ (ಅರಣ್ಯಶಾಸ್ತ್ರ): BSc (ಅರಣ್ಯಶಾಸ್ತ್ರ), MSc (ಅರಣ್ಯಶಾಸ್ತ್ರ) ಮತ್ತು ಮೇಲಾಗಿ 36 ತಿಂಗಳ ವೃತ್ತಿಪರ ಅನುಭವ.
ಈ ಹುದ್ದೆಗೆ ಅರ್ಜಿಸಲ್ಲಿಸುವ ಪ್ರಮುಖ ದಿನಾಂಕಗಳುಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ :20 ಆಗಸ್ಟ್, 2024
ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 31 ಆಗಸ್ಟ್, 2024
ಈ ಹುದ್ದೆ ಕುರಿತು PDF ನೋಡಿ
ಈ ಹುದ್ದೆಗೆ ಅರ್ಜಿಸಲ್ಲಿಸುವ ಲಿಂಕ್ ಇಲ್ಲಿದೆ

Related Articles

Leave a Reply

Your email address will not be published. Required fields are marked *

Back to top button