Homeಕ್ಯಾಂಪಸ್ ಕಲರವಜನಮನಪ್ರಮುಖ ಸುದ್ದಿಮಹಿಳಾ ವಾಣಿವಿನಯ ವಿಶೇಷ

ಬಳ್ಳಾರಿ ಅಂಚೆ ಇಲಾಖೆಯಲ್ಲಿ ನೇರ ನೇಮಕಾತಿ: 10th ಪಾಸ್ ಆದವರು ಕೂಡಲೇ ಅರ್ಜಿ ಸಲ್ಲಿಸಿ

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಇದೀಗ ಬಳ್ಳಾರಿ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿ ಮತ್ತು ಫೀಲ್ಡ್ ಆಫೀಸರ್ ಹುದ್ದೆಗಳಿಗೆ ನೇರ ನೇಮಕಾತಿ ನೆಡೆಯುತ್ತಿದೆ ಆಸಕ್ತರು ಸಂದರ್ಶನಕ್ಕೆ ಭಾಗವಹಿಸಲು ಕೋರಲಾಗಿದೆ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. 

ಹುದ್ದೆಯ ವಿವರ ಹೀಗಿದೆ:
ಅಂಚೆ ಜೀವ ವಿಮೆ ಮತ್ತು ಫೀಲ್ಡ್ ಆಫೀಸರ್ ಹುದ್ದೆಗಳು
ಕೆಲಸದ ಸ್ಥಳ:
ಬಳ್ಳಾರಿಆಗಸ್ಟ್‌ 5ರಂದು ನೇರ ಸಂದರ್ಶನ
ಸಂದರ್ಶನದ ಸಮಯ:
ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ
ಸಂದರ್ಶನದ ಸ್ಥಳ:
ಬಳ್ಳಾರಿ ನಗರದ ಕೋಟೆ ಆವರಣದ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ
ವಯೋಮಿತಿ:
18 ವರ್ಷ ಆಗಿರಬೇಕು
ವಿದ್ಯಾರ್ಹತೆ:
SSLC ಅಥವಾ PUC ಪಾಸ್ ಆಗಿರಬೇಕು

ದಾಖಲಾತಿ: ಶೈಕ್ಷಣಿಕ ಪ್ರಮಾಣ ಪತ್ರ ಜೆರಾಕ್ಸ್ ಹಾಗೂ ಇತ್ತೀಚಿನ ಭಾವಚಿತ್ರ
ಹೆಚ್ಚಿನ ಮಾಹಿತಿಗಾಗಿ: ಅಭಿವೃದ್ಧಿ ಅಧಿಕಾರಿ ಮಾರುತಿ.
VU ಅವರ ಮೊಬೈಲ್ 9481694420 ಅಥವಾ ಅಂಚೆ ಅಧೀಕ್ಷಕರ ಕಾರ್ಯಾಲಯದ ದೂರವಾಣೀ 08392-266768ಗೆ ಸಂಪರ್ಕಿಸಬಹುದು.

Related Articles

Leave a Reply

Your email address will not be published. Required fields are marked *

Back to top button