Homeಅಂಕಣಕ್ಯಾಂಪಸ್ ಕಲರವಜನಮನಪ್ರಮುಖ ಸುದ್ದಿಮಹಿಳಾ ವಾಣಿ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

(rdwsd:) ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ವಿವರ:
* ಸಂಗ್ರಹಣೆ ಸಲಹೆಗಾರ
* ಮಾನಿಟರಿಂಗ್ ಮತ್ತು ಮೌಲ್ಯಮಾಪನ ಸಲಹೆಗಾರ
* ಪರಿಸರ ಸಲಹೆಗಾರ
* ಸಾಮಾಜಿಕ ಅಭಿವೃದ್ಧಿ ಸಲಹೆಗಾರ
* ಹಣಕಾಸು ಸಲಹೆಗಾರ
* ರಾಜ್ಯ ISA ಕೋ-ಆರ್ಡಿನೇಟರ್
* ರಾಜ್ಯ ನೀರಿನ ಗುಣಮಟ್ಟ ಕೋ-ಆರ್ಡಿನೇಟರ್

ಹುದ್ದೆಯ ಸಂಖ್ಯೆ:
* ಸಂಗ್ರಹಣೆ ಸಲಹೆಗಾರ- 9
* ಮಾನಿಟರಿಂಗ್ ಮತ್ತು ಮೌಲ್ಯಮಾಪನ ಸಲಹೆಗಾರ- 10
* ಪರಿಸರ ಸಲಹೆಗಾರ- 10
* ಸಾಮಾಜಿಕ ಅಭಿವೃದ್ಧಿ ಸಲಹೆಗಾರ- 7
* ಹಣಕಾಸು ಸಲಹೆಗಾರ- 11
* ರಾಜ್ಯ ISA ಕೋ-ಆರ್ಡಿನೇಟರ್ – ಹುದ್ದೆಯ ಸಂಖ್ಯೆ ತಿಳಿಸಿಲ್ಲ
* ರಾಜ್ಯ ನೀರಿನ ಗುಣಮಟ್ಟ ಕೋ-ಆರ್ಡಿನೇಟರ್- ಹುದ್ದೆಯ ಸಂಖ್ಯೆ ತಿಳಿಸಿಲ್ಲ

ಉದ್ಯೋಗ ಸ್ಥಳ:
ಶಿವಮೊಗ್ಗ

ವಿದ್ಯಾರ್ಹತೆ:
* ಸಂಗ್ರಹಣೆ ಸಲಹೆಗಾರ – ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿಇ/ಬಿ.ಟೆಕ್
* ಮಾನಿಟರಿಂಗ್ ಮತ್ತು ಮೌಲ್ಯಮಾಪನ ಸಲಹೆಗಾರ- ಬಿಸಿಎ, ಸಿಎಸ್/ಐಟಿಯಲ್ಲಿ ಬಿಇ
* ಪರಿಸರ ಸಲಹೆಗಾರ -ಬಿಇ/ಬಿ.ಟೆಕ್, ಎಂ.ಟೆಕ್
* ಸಾಮಾಜಿಕ ಅಭಿವೃದ್ಧಿ ಸಲಹೆಗಾರ -MSW, ಎಂಎ, ಎಂಬಿಎ
* ಹಣಕಾಸು ಸಲಹೆಗಾರ- ಎಂಬಿಎ, ಎಂ.ಕಾಂ
* ರಾಜ್ಯ ISA ಕೋ-ಆರ್ಡಿನೇಟರ್ – ಸ್ನಾತಕೋತ್ತರ ಪದವಿ, MSW
* ರಾಜ್ಯ ನೀರಿನ ಗುಣಮಟ್ಟ ಕೋ-ಆರ್ಡಿನೇಟರ್- ಸ್ನಾತಕೋತ್ತರ ಪದವಿ

ವಯೋಮಿತಿ:
* ಸಂಗ್ರಹಣೆ ಸಲಹೆಗಾರ – 45 ವರ್ಷ
* ಮಾನಿಟರಿಂಗ್ ಮತ್ತು ಮೌಲ್ಯಮಾಪನ ಸಲಹೆಗಾರ- 45 ವರ್ಷ
* ಪರಿಸರ ಸಲಹೆಗಾರ – 45 ವರ್ಷ
* ಸಾಮಾಜಿಕ ಅಭಿವೃದ್ಧಿ ಸಲಹೆಗಾರ – 45 ವರ್ಷ
* ಹಣಕಾಸು ಸಲಹೆಗಾರ- 45 ವರ್ಷ
* ರಾಜ್ಯ ISA ಕೋ-ಆರ್ಡಿನೇಟರ್- 50 ವರ್ಷ
* ರಾಜ್ಯ ನೀರಿನ ಗುಣಮಟ್ಟ ಕೋ-ಆರ್ಡಿನೇಟರ್- 50 ವರ್ಷ

ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ:
* ಸಂಗ್ರಹಣೆ ಸಲಹೆಗಾರ – 50,000-75,000
* ಮಾನಿಟರಿಂಗ್ ಮತ್ತು ಮೌಲ್ಯಮಾಪನ ಸಲಹೆಗಾರ- 50,000-75,000
* ಪರಿಸರ ಸಲಹೆಗಾರ- 50,000-75,000
* ಸಾಮಾಜಿಕ ಅಭಿವೃದ್ಧಿ ಸಲಹೆಗಾರ- 50,000-75,000
* ಹಣಕಾಸು ಸಲಹೆಗಾರ- 50,000-75,000
* ರಾಜ್ಯ ISA ಕೋ-ಆರ್ಡಿನೇಟರ್- 1,00,000- 1,25,000
* ರಾಜ್ಯ ನೀರಿನ ಗುಣಮಟ್ಟ ಕೋ-ಆರ್ಡಿನೇಟರ್- 75,000-1,00,000

(rdwsd:) ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ಆಯ್ಕೆ ಪ್ರಕ್ರಿಯೆ:
* ದಾಖಲಾತಿ ಪರಿಶೀಲನೆ
* ವೈಯಕ್ತಿಕ ಸಂದರ್ಶನ

ಅರ್ಜಿ ಹಾಕೋದು ಹೇಗೆ?
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು https://www.ksrwspdtsuonline.in/jobapplicationform ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆ ಆರಂಭ ದಿನಾಂಕ:
10/09/2024

ಅರ್ಜಿ ಸಲ್ಲಿಸಲು ಕೊನೆಯ ದಿನ:
ಸೆಪ್ಟೆಂಬರ್ 23, 2024(ಇಂದು)

ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 080-22533700 ಗೆ ಸಂಪರ್ಕಿಸಿ. ಅಥವಾ ಇ-ಮೇಲ್‌ ಐಡಿ recruitment.rdwsd@gmail.com ಗೆ ಸಂಪರ್ಕಿಸಿ.

Related Articles

Leave a Reply

Your email address will not be published. Required fields are marked *

Back to top button