ಚೈತನ್ಯ ಶಕ್ತಿಗಾಗಿ ಪಠಿಸಿ ಕಾಳಿ ಕವಚ ಮಂತ್ರ – ಗಿರಿಧರ ಶರ್ಮಾ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ದ
9945098262
ಕಾಳಿ ಕವಚ ಮಂತ್ರ
ಭವತಾರಿಣಿ ಭವಬಂಧನದಿಂದ ಪಾರುಮಾಡುವ ದೇವತೆ ಆಕೆಯೇ ಪರಮಸತ್ಯಳು ಮಹಾಕಾಳಿ. ದಶಮಹಾವಿದ್ಯೆ ಗಳಿಗೆ ಮತ್ತು ಭೀಕರ ತಾಂತ್ರಿಕ ದೈವಶಕ್ತಿ ಅಧಿದೇವತೆ ಈ ಮಹಾತಾಯಿ. ಮಹಾಕಾಳಿಯ ಎಲ್ಲಾ ಮಂತ್ರ ಅತ್ಯಂತ ಶ್ರೇಷ್ಠವಾದದ್ದು ಯೋಗಿನೀ ತಂತ್ರ, ಕಾಮಕ್ಯ ತಂತ್ರ ಹಾಗೂ ನಿರುತ್ತರ ತಂತ್ರಗಳು ಕಾಳಿವಿದ್ಯೆ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ.
ಸಮಯದ ಗತಿಯಲ್ಲಿ ಎಲ್ಲವನ್ನೂ ಬ್ರಹ್ಮಾಂಡ ವಿನಾಶ ಮಾಡುವ ಸಾಮರ್ಥ್ಯವಿರುವ ದೇವಿಯು ಶಬ್ದ, ರೂಪ, ರಸ, ಗಂಧ, ಸ್ಪರ್ಶಗಳನ್ನೆಲ್ಲ ತನ್ನಲ್ಲಿ ವಶ ಮಾಡಿಕೊಂಡು ಅದನ್ನು ಸಂಪೂರ್ಣವಾಗಿ ನಾಶಮಾಡುವಳು. ಆದರೆ ಎಲ್ಲಾ ದ್ರವ, ಅನಿಲ ಘನವಸ್ತುಗಳು ಜೀವರಾಶಿ ಬ್ರಹ್ಮಾಂಡದ ಕಲ್ಪನೆ ಎಲ್ಲವೂ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಆಕಾರ ರಹಿತವಾಗಿ ಮರೆಯಾಗುತ್ತದೆ. ಎಲ್ಲ ಚೈತನ್ಯ ಮರೆಯಾದರೂ ಸಹಾ ತನ್ನ ರೂಪವನ್ನು ಒಂದು ವಿಶೇಷತೆಯಿಂದ ಉಳಿಸಿಕೊಳ್ಳುವ ಏಕೈಕ ದೈವ ಕಾಳಿಮಾತೆ.
ಕಾಳಿ ಕವಚ ಮಂತ್ರ ಪ್ರಯೋಗ ಮತ್ತು ಅದರ ಉಪಯೋಗ.
ಪ್ರತಿನಿತ್ಯ ಶುಭ್ರವಾಗಿ ಸ್ನಾನ ಮಾಡಿ ಆದಷ್ಟು ಬೆಳಗಿನಜಾವ ಈ ಮಂತ್ರವನ್ನು ಇಪ್ಪತ್ತೊಂದು ಬಾರಿ ಜಪಿಸುವುದರಿಂದ ಶತ್ರುಭಯ, ಮರಣ ಭಯ ದೂರವಾಗುತ್ತದೆ. ನಿಮ್ಮ ಕೆಲಸದಲ್ಲಿ ಚೈತನ್ಯ ಮತ್ತು ಶಕ್ತಿಯನ್ನು ಪಡೆಯಬಹುದು. ಅಥವಾ ಯಂತ್ರವನ್ನು ಶಾಸ್ತ್ರಕಾರರು ಬಳಿ ಅಭಿಷ್ಟ ಸಿದ್ದಿ ಮಾಡಿಕೊಂಡು ಯಂತ್ರದ ಮೂಲಕ ಧಾರಣೆಯನ್ನು ಸಹ ಮಾಡಬಹುದು.
ಕಾಲಿಕಾಯ ಮಹಾವಿದ್ಯಾ ಕಥಿತಾ ಭುವಿ ದುರ್ಲಭಾ।
ತಥಾಪಿ ಹೃದಯೇ ಶಲ್ಯಮಸ್ತಿ ದೇವಿ ಕೃಪಾಂ ಕುರು॥
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ನಿಮ್ಮ ಗುಪ್ತ ಕಠಿಣ ನಿಗೂಢ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸೂಚಿಸುವರು.
ಇಂದೇ ಕರೆ ಮಾಡಿ.
9945098262