Home
ನಡುಗುವ ಚಳಿಯಲ್ಲೂ ಗಂಗಾ ಸ್ನಾನ ಮಾಡಿದ ನಮೋ, ರುದ್ರಾಕ್ಷಿ ಕೈಯಲ್ಲಿಡಿದು ಮಂತ್ರ ಪಠಣ
ನಡುಗುವ ಚಳಿಯಲ್ಲೂ ಗಂಗಾ ಸ್ನಾನ ಮಾಡಿದ ನಮೋ, ರುದ್ರಾಕ್ಷಿ ಕೈಯಲ್ಲಿಡಿದು ಮಂತ್ರ ಮಠಣ
ವಿವಿ ಡೆಸ್ಕ್ಃ ವಾರಣಾಸಿ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ವಿಶ್ವನಾಥನಿಗೆ ಪೂಜೆ ಸಲ್ಲಿಸುವ ಮುನ್ನ ನಡುಗುವ ಚಳಿಯಲ್ಲೂ ಗಂಗಾ ನದಿಗೆ ಇಳಿದು ನೀರಲ್ಲಿ ಮುಳುಗಿ ಭಕ್ತಿಯಿಂದ ಗಾಂಗಾ ಪೂಜೆ ನೆರವೇರಿಸಿದರು.
ಅಲ್ಲದೆ ಗಂಗಾ ನದಿಯಲ್ಲಿಯೇ ನಿಂತು ಕೊರಳಲ್ಲಿದ್ದ ರುದ್ರಾಕ್ಷಿ ಮಾಲಾ ತೆಗೆದು ನೀರಲ್ಲಿ ಮುಳುಗಿಸಿ ಮಂತ್ರ ಪಠಣವು ಮಾಡಿದರು. ಅವರ ಶ್ರದ್ಧಾ ಭಕ್ತಿ ನೋಡುಗರನ್ನು ಬೆರಗುಗೊಳಿಸಿತು.