ಪ್ರಮುಖ ಸುದ್ದಿ

ಲವ್ ಜಿಹಾದ್ ಕಾಯ್ದೆ ತರ್ತೇವೆ ಸಿದ್ರಾಮಯ್ಯ ಯಾರು ಕೇಳಲು – ಆರ್.ಅಶೋಕ

ಲವ್ ಜಿಹಾದ್ ಕಾಯ್ದೆ ತರ್ತೇವೆ ಸಿದ್ರಾಮಯ್ಯ ಯಾರು ಕೇಳಲು – ಆರ್.ಅಶೋಕ

ಬೆಂಗಳೂರಃ ಲವ್ ಜಿಹಾದ್ ಮತ್ತು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದೆ ತರ್ತೇವೆ ಸಿದ್ರಾಮಯ್ಯ ಯಾರ್ರಿ ಕೇಳೋಕೆ ರಾಜ್ಯದಲ್ಲಿ ಇರೋದು ಬಿಜೆಪಿ ಸರ್ಕಾರ ಎಂದು ಖಡಕ್ ಆಗಿ ಹೇಳಿದರು.

ಈಚೆಗೆ ಸಿದ್ರಾಮಯ್ಯ ಲವ್ ಜಿಹಾದ್ ಕಾಯ್ದೆ ಜಾರಿ ಕುರಿತು‌ ಹಿಂದೂ-ಮುಸ್ಲಿಂ ಕುರಿತು ಕ್ರಾಸ್ ಬ್ರಿಡ್‌ ಹೇಳಿಕೆ ನೀಡಿರುವದನ್ನು ಖಂಡಿಸಿ ಆಕ್ರೋಶಗೊಂಡು ಈ ಮೇಲಿನಂತೆ ಹೇಳಿಕೆ ನೀಡಿದರು.

ಸಿದ್ರಾಮಯ್ಯ ಹೇಳಿಕೆಗೆ ಕೆಂಡಮಂಡಲಗೊಂಡ ಬಿಜೆಪಿಯ‌ ಎಲ್ಲಾ ನಾಯಕರು ಗೋಹತ್ಯೆ ಮತ್ತು ಲವ್ ಜಿಹಾದ್ ಕಾಯ್ದೆ ರೂಪಿಸಲಾಗಿದೆ ಜಾರಿಗೆ ತಂದೆ ತರ್ತೇವೇ ಎಂದುತ್ತರಿಸಿದರು.

Related Articles

Leave a Reply

Your email address will not be published. Required fields are marked *

Back to top button