ಪ್ರಮುಖ ಸುದ್ದಿ
ಭಾರತದಲ್ಲಿ ಕೊರೊನಾಗೆ 3 ನೇ ಬಲಿ
ಮುಂಬೈಃ ಭಾರತದಲ್ಲಿ ಕೊರೊನಾ ವೈರಸ್ ಆತಂಕ ದಿನೆದಿನೇ ಹೆಚ್ಚಾಗುತ್ತಿದ್ದು, ಇದೀಗ ಮಹಾರಾಷ್ಟ್ರ ದ ಕೊಲ್ಲಾಪುರದಲ್ಲಿ 64 ವರ್ಷದ ವ್ಯಕ್ತಿಯೋರ್ವ ಸಾವನ್ನಪ್ಪುವ ಮೂಲಕ ಭಾರತದಲ್ಲಿ ಕೊರೊನಾ ವೈರಸ್ ಗೆ ಮೂರು ಬಲಿಯಾದಂತಾಯಿತು.
ದೆಹಲಿಯಲ್ಲಿ ಕೊರೊನಾ ಸೋಂಕಿನಿಂದ ಓರ್ವ ಮಹಿಳೆ ಮತ್ತು ಕರ್ನಾಟಕದ ಕಲಬುರ್ಗಿ ಯಲ್ಲಿ ಓರ್ವ ವೃದ್ಧ ಸೇರಿದಂತೆ ಒಟ್ಟು ದೇಶದಲ್ಲಿ ಕೊರೊನಾ ಖಾಯಿಲೆಗೆ ಮೂರು ಜನ ಮೃತಪಟ್ಟಿದ್ದಾರೆ.