ಪ್ರಮುಖ ಸುದ್ದಿ
ಕೊರೊನಾ ಭೀತಿಃ ಯಾದಗಿರಿಯಲ್ಲಿ ಹೈ ಅಲರ್ಟ್
ಕೊರೊನಾ ಭೀತಿಃ ಯಾದಗಿರಿಯಲ್ಲಿ ಹೈ ಅಲರ್ಟ್
ಯಾದಗಿರಿಃ ಕೊರೊನಾ ಆತಂಕದಿಂದಾಗಿ ನಗರದಲ್ಲಿ ಹೈ ಅಲರ್ಟ್ ಆಗಿದ್ದು, ಪ್ರತಿ ದಿನ ಇಲ್ಲಿನ ಕೆಎಸ್ ಆರ್ ಟಿಸಿ ಸಂಸ್ಥೆ ಯಿಂದ ತೆಲಂಗಾಣದ ಹೈದರಾಬಾದ್ ಗೆ 11 ಬಸ್ ಗಳು ಸಂಚಾರ ನಡೆಯುತ್ತದೆ.
ಹೈದ್ರಾಬಾದ್ ನಲ್ಲಿ ಈಗಾಗಲೇ ಕೊರೊನಾ ರೋಗಿಯೊಬ್ಬರು ಪತ್ತೆ ಆಗಿದ್ದು, ಜನರು ಆತಂಕ ಮುಗಿಲು ಮುಟ್ಟಿದೆ.ಕೊರಾನ್ ಭೀತಿಯಿಂದಾಗಿ ಜನರು ಮಾಸ್ಕ್ ಧರಿಸುತ್ತಿದ್ದು, ಆರೋಗ್ಯ ಇಲಾಖೆಯಲ್ಲೂ ಸಿಬ್ಬಂದಿ ಮಾಸ್ಕ್ ಬಳಸುತ್ತಿದೆ. ಎಲ್ಲಡೆ ತಪಾಸಣೆ ನಡೆಸುವ ಮೂಲ ಸೂಕ್ತ ಕ್ರಮಕ್ಕೆ ಸಕಲ ವ್ಯವಸ್ಥೆ ಯನ್ನು ಸರಕಾರ ಮಾಡಿದೆ