ಪ್ರಮುಖ ಸುದ್ದಿ
ಯಾದಗಿರಿಃ ಕೊರೊನಾ ಸೋಂಕಿತರ ಸಂಖ್ಯೆ 5,394 ಕ್ಕೆ ಏರಿಕೆ
ಯಾದಗಿರಿಃ ಕೊರೊನಾ ಸೋಂಕಿತರ ಸಂಖ್ಯೆ 5,394 ಕ್ಕೆ ಏರಿಕೆ
ಯಾದಗಿರಿಃ ಜಿಲ್ಲೆಯಲ್ಲಿ ಇಂದು 122 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ಒಟ್ಟು 5,3,94 ಕ್ಕೆ ಏರಿಕೆಯಾಗಿದೆ.
ಮತ್ತು ಈವರೆಗೆ ಸೋಂಕಿನಿಂದ ಜಿಲ್ಲೆಯಲ್ಲಿ 40 ಜನರು ಮೃತಪಟ್ಟಿದ್ದಾರೆ. ಸದ್ಯ ಜಿಲ್ಲೆಯಲ್ಲಿ 1,1,99 ಸಕ್ರಿಯ ಪ್ರಕರಣಗಳಿವೆ.
ಇಂದು 318 ಜನರು ಗುಣಮುಖರಾಗಿ ಹೊರ ಬಂದಿದ್ದು, ಒಟ್ಟು ಇದುವರೆಗೆ 4,1,55 ಮಂದಿ ಗುಣಮುಖರಾಗಿದ್ದಾರೆ. ಅಲ್ಲದೆ ಇಂದು ಪತ್ತೆಯಾದ ಪ್ರಕರಣಗಳಲ್ಲಿ ಯಾದಗಿರಿ-36, ಶಹಾಪುರ-52 ಮತ್ತು ಸುರಪುರ- 34 ಮಂದಿಗೆ ಸೋಂಕು ಪತ್ತೆಯಾಗಿರುವದು ವರದಿಯಾಗಿದೆ.