ಪ್ರಮುಖ ಸುದ್ದಿ
ಯಾದಗಿರಿ ಬೆಳಗ್ಗೆ 6 ಸಂಜೆ 18 ಜನರಲ್ಲಿ ಕೊರೊನಾ ಸೋಂಕು ಪತ್ತೆ
ಯಾದಗಿರಿ ಬೆಳಗ್ಗೆ 6 ಸಂಜೆ 18 ಜನರಲ್ಲಿ ಕೊರೊನಾ ಸೋಂಕು ಪತ್ತೆ
ಯಾದಗಿರಿಃ ಇಂದು ರವಿವಾರ ಮದ್ಯಾಹ್ನವೇ 6 ಜನರಿಗೆ ಕೊರೊನಾ ಸೋಂಕು ಪತ್ತೆಯಾದ ವರದಿಯ ಬೆನ್ನ ಹಿಂದೆಯೇ ಸಂಜೆ ವೇಳೆಗೆ ಮತ್ತೆ 18 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟು 24 ಜನರಿಲ್ಲಿ ಇಂದು ಸೋಂಕು ತಗಲಾಕೊಂಡಿದೆ.
ನಿನ್ನೆ ಮೇ. 23 ರಂದು ಒಂದೇ ದಿನ 72 ಜನರಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು ಇಂದು ತನ್ನ ಅಟ್ಟಹಾಸ ಮುಂದುವರೆಸಿದೆ. ನಿನ್ನೆ 87 ಇದ್ದ ಸೋಂಕಿತರ ಸಂಖ್ಯೆ ಇಂದು ಉಲ್ಬಣಗೊಂಡ 24 ಜನ ಸೇರಿ ಒಟ್ಟು 111 ಕ್ಕೆ ಏರುವ ಮೂಲಕ ನೂರರ ಗಡಿ ದಾಟಿದೆ.