ಪ್ರಮುಖ ಸುದ್ದಿ
BREAKING ವಿವಾದಿತ 3 ಕೃಷಿ ಕಾಯ್ದೆ ವಾಪಸ್ – ಘೋಷಣೆ
ವಿವಾದಿತ 3 ಕೃಷಿ ಕಾಯ್ದೆಗಳು ವಾಪಸ್ – ಪ್ರಧಾನಿ ಮೋದಿ ಘೊಷಣೆ
ವಿವಿ ಡೆಸ್ಕ್ಃ ಕೊನೆಗೂ ರೈತರ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ಮೂರು ಕೃಷಿ ವಿವಾದಿತ ಕಾಯ್ದೆಗಳನ್ನು ವಾಪಾಸ್ ಪಡೆಯುವುದಾಗಿ ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ.
ಇಂದು ಗುರು ನಾನಕ ಜಯಂತಿ ಅಂಗವಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲಾಗುವದು.
ರೈತರು ಪ್ರತಿಭಟನೆ ವಾಪಾಸ್ ಪಡೆಯಬೇಕೆಂದು ಮನವಿ ಮಾಡಿದರು. ಎಲ್ಲಾ ರೈತರು ವಾಪಸ್ ತಮ್ಮ ತಮ್ಮ ಮನೆಗೆ ತೆರಳಿ ಕೃಷಿಯಲ್ಲಿ ತೊಡಗಿಸಿಕೊಳ್ಳಿ, ಕುಟುಂಬದ ಜೊತೆಗೂಡಿ ಕೆಲಸ ಮಾಡಿ ಎಂದು ಮನವಿ ಮಾಡಿದರು.