ವಿನಯ ವಿಶೇಷ

ಗಣೇಶ ಚತುರ್ಥಿ ದಿನ ರಾಶಿ ಫಲ ನೋಡಿ

ಶ್ರೀ ಮಲೈ ಮಹದೇಶ್ವರ ಸ್ವಾಮಿಯ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಭಾದ್ರಪದ ಮಾಸ
ನಕ್ಷತ್ರ : ಹಸ್ತ
ಋತು : ವರ್ಷ
ರಾಹುಕಾಲ 17:50 – 09:22
ಗುಳಿಕ ಕಾಲ 13:59 – 15:33
ಸೂರ್ಯೋದಯ 06:17:19
ಸೂರ್ಯಾಸ್ತ 18:37:40
ತಿಥಿ : ಚತುರ್ಥಿ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ನಿಮ್ಮ ಯೋಚನಾ ಲಹರಿಯ ಉತ್ತಮವಾಗಿದ್ದು ಭರಪೂರ ಅವಕಾಶಗಳು ಸಿಗುವ ಭಾಗ್ಯ ಈ ದಿನ ಕಾಣಬಹುದಾಗಿದೆ. ನಿಮ್ಮ ಕಾರ್ಯ ಕ್ಷೇತ್ರದಲ್ಲಿನ ಕೆಲವು ಗೊಂದಲಗಳನ್ನು ಸರಿಪಡಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ದೊರೆಯುವುದು ನಿಶ್ಚಿತ. ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನೀವು ಸವಲತ್ತು ಮಾಡಿಕೊಡಬೇಕಾದ ಸಾಧ್ಯತೆಗಳು ಕಂಡು ಬರಲಿದೆ. ಆರ್ಥಿಕ ವ್ಯವಹಾರಗಳು ಉತ್ತಮವಾಗಿ ನಡೆಯಲಿದೆ. ದುಂದುವೆಚ್ಚ ಮಾರಕವಾಗಬಹುದು ಎಚ್ಚರವಿರಲಿ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಈ ದಿನ ಹೊಸ ಪರಿಚಯಸ್ಥರು ಕಂಡುಬರುತ್ತಾರೆ. ಪ್ರೀತಿ ಪಾತ್ರರಲ್ಲಿ ನಿಮ್ಮ ಒಡನಾಟ ಹೆಚ್ಚಾಗಲಿದೆ. ಪ್ರೇಮದಲ್ಲಿ ಬೀಳುವ ಸಾಧ್ಯತೆ ಕಂಡುಬರುತ್ತದೆ. ಭವಿಷ್ಯ ಉತ್ತಮ ಪಡಿಸಿಕೊಳ್ಳಲು ನೀವು ಕೆಲವೊಂದು ಯೋಚನೆ ಆರಂಭಿಸಬೇಕಾದ ಸಾಧ್ಯತೆಗಳು ಕಂಡು ಬರಲಿದೆ. ಧನ ಪ್ರಾಪ್ತಿಯಾಗುವ ಲಕ್ಷಣಗಳು ಕಾಣಬಹುದು.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕುಟುಂಬದವರ ಜೊತೆಗೆ ವಾಗ್ವಾದಗಳನ್ನು ನಡೆಸಿ ಅಶಾಂತಿಯ ವಾತಾವರಣ ತರಬೇಡಿ. ನಿಮ್ಮ ಮನೋ ಬಯಕೆಗಳು ನಿಗ್ರಹ ಪಡಿಸುವ ಕಾರ್ಯಗಳು ನಡೆಯಬೇಕಿದೆ. ಮಾನಸಿಕ ವ್ಯಾಯಾಮ ಮಾಡುವುದು ಒಳಿತು. ಹಣಕಾಸಿನಲ್ಲಿ ನಿರೀಕ್ಷಿತ ಕಾರ್ಯಗಳು ಜಯವಾಗಲಿದೆ. ಗೃಹಪಯೋಗಿ ವಸ್ತುಗಳ ಖರೀದಿ ಮಾಡುವ ಸಾಧ್ಯತೆ ಇದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ನಿಮ್ಮ ಆಲೋಚನೆಗಳು ಹಾಗೂ ಕೆಲಸದ ಕುಶಲತೆಗಳು ಹಣಕಾಸಿನ ಹರಿವನ್ನು ಸುಗಮ ಮಾಡಲಿದೆ. ಹೊಸ ವ್ಯಾಪಾರ ಪ್ರಾರಂಭ ಮಾಡುವ ನಿಮ್ಮ ಕನಸು ನನಸಾಗುವ ಸಾಧ್ಯತೆ ಕಾಣಬಹುದು. ಯೋಜಿತ ಕಾರ್ಯಗಳಿಗೆ ಬಂಡವಾಳದ ಸಮಸ್ಯೆ ಪರಿಹಾರವಾಗುವುದು ನಿಶ್ಚಿತ. ಈ ದಿನ ಪರೋಪಕಾರದ ಗುಣ ನಿಮ್ಮಲ್ಲಿ ಕಾಣಬಹುದು ಆದರೆ ಆರ್ಥಿಕವಾಗಿ ಸಹಾಯ ಮಾಡುವುದು ಅಷ್ಟು ಒಳಿತಲ್ಲ. ಪ್ರವಾಸದ ವಿಷಯದಲ್ಲಿ ಜಾಗ್ರತೆ ಇರಬೇಕಾಗಿದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ನಿಮ್ಮ ಕಾರ್ಯಗಳಿಗೆ ಅವಕಾಶಗಳು ಕೈ ಬೀಸಿ ಕರೆಯಲಿದೆ. ವಿಳಂಬಮಾಡದೆ ಬಂದಿರುವ ಕೆಲಸವನ್ನು ಪಡೆಯಲು ಮುಂದಾಗಿ. ಪತ್ನಿಯ ಜೊತೆಗೆ ವಾದ-ವಿವಾದ ಹೆಚ್ಚಾಗಬಹುದು ನಿಮ್ಮ ವರ್ತನೆಯನ್ನು ಆದಷ್ಟು ಸರಿಪಡಿಸಿಕೊಳ್ಳಿ. ಮಕ್ಕಳ ಕಾರ್ಯಚಟುವಟಿಕೆಗಳಿಗೆ ಆರ್ಥಿಕ ಸಹಕಾರ ನಿಮ್ಮಿಂದ ನಿರೀಕ್ಷೆಸಲ್ಲಿದ್ದಾರೆ. ಮನೆಯಲ್ಲಿ ಸಡಗರದ ವಾತಾವರಣ ಕಾಣಬಹುದು. ಅತಿಥಿಗಳ ಆಗಮನ ಆಗಲಿದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಮೋಸದ ಹೂಡಿಕೆಗಳಿಂದ ಆದಷ್ಟು ಜಾಗ್ರತೆ ವಹಿಸುವುದು ಸೂಕ್ತ. ಅನವಶ್ಯಕ ಕಾರ್ಯಗಳಿಗೆ ಕೈ ಹಾಕಿ ನಷ್ಟವಾಗಬಹುದು ಎಚ್ಚರವಿರಲಿ. ನಂಬಿಕೆ ಇಟ್ಟಿರುವ ಆಪ್ತರು ನಿಮ್ಮ ಕಾರ್ಯಯೋಜನೆಗಳಲ್ಲಿ ವಿರುದ್ಧ ವರ್ತನೆ ತೋರಬಹುದು. ಆರಂಭಿಸ ಬೇಕಾಗಿರುವ ಕಾರ್ಯಗಳು ಈ ದಿನ ಖಂಡಿತವಾಗಿ ಈಡೇರಲಿದೆ. ಹಣಕಾಸಿನ ವಿಷಯದಲ್ಲಿ ಅಸಡ್ಡೆ ಹೊಂದುವುದು ಸರಿಯಲ್ಲ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಕೊಟ್ಟಿರುವ ಕೆಲಸವನ್ನು ಸಮಯದ ಪ್ರಮಾಣದಲ್ಲಿ ಮುಗಿಸಿ ಕೊಡುವುದು ಒಳ್ಳೆಯದು. ಕೆಲಸದಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿದೆ ಮತ್ತು ಹೆಚ್ಚುವರಿ ಕೆಲಸಗಳು ಕಡಿಮೆಗೊಳ್ಳಬಹುದು. ಈ ದಿನ ದೈವದ ಮೊರೆ ಹೋಗುವ ಸಾಧ್ಯತೆಗಳು ಕಾಣಬಹುದು. ಮನಸ್ಸಿನ ಗೊಂದಲ ನಿವಾರಿಸಿಕೊಳ್ಳಲು ಆಧ್ಯಾತ್ಮದತ್ತ ನಿಮ್ಮ ಪ್ರಯಾಣ ಸಾಗಲಿದೆ. ಹಣಕಾಸಿನ ವ್ಯವಹಾರಗಳು ಸುಸೂತ್ರವಾಗಿ ನಡೆಯಲಿದ್ದು ಯಾವುದೇ ತೊಂದರೆ ಇರುವುದಿಲ್ಲ. ನಿಮ್ಮ ಗುರಿ ಸಾಧನೆಗೆ ಕೆಲವರು ವಿರೋಧ ವ್ಯಕ್ತಪಡಿಸಬಹುದು ಅಥವಾ ನಿಮ್ಮ ದಾರಿ ತಪ್ಪಿಸಬಹುದು ಎಚ್ಚರವಿರಲಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕೆಲಸದಲ್ಲಿನ ಕುಶಲತೆ ಹಾಗೂ ಕೆಲಸದ ಪಟ್ಟುತ್ವ ನಿಮ್ಮ ಅಭಿವೃದ್ಧಿಗೆ ಪೂರಕವಾದ ಮಾರ್ಗಗಳನ್ನು ತೋರಿಸಲಿದೆ. ಕುಟುಂಬಸ್ಥರಲ್ಲಿ ಉದ್ಭವವಾಗಿರುವ ವ್ಯಾಜ್ಯಗಳನ್ನು ಹಿರಿಯರ ಮಧ್ಯಸ್ಥಿಕೆಯಲ್ಲಿ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಸಾಲ ಕೊಡುವ ಅಥವಾ ತೆಗೆದುಕೊಳ್ಳುವ ವಿಚಾರಗಳು ಈ ದಿನ ಬೇಡ, ಇದು ನಿಮಗೆ ಮಾರಕವಾಗುವ ಸಾಧ್ಯತೆ ಇದೆ. ಕುಟುಂಬದ ಹಿರಿಯರೊಡನೆ ಪ್ರೇಮದಿಂದ ವರ್ತಿಸುವುದು ಉತ್ತಮ. ಸಭೆ-ಸಮಾರಂಭಗಳಿಗೆ ಭೇಟಿ ನೀಡುವ ಸಾಧ್ಯತೆ ಕಾಣಬಹುದು.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಕೆಲವು ಯೋಜನೆಗಳು ಆಕರ್ಷವಾಗಿ ಕಂಡರು ಅದರಲ್ಲಿ ಹುಳುಕು ಇರಬಹುದು ಆದಷ್ಟು ಎಚ್ಚರದಿಂದ ಆಯ್ದುಕೊಳ್ಳಿ. ಈ ದಿನ ಕೆಲಸದ ವಿಷಯವಾಗಿ ಪ್ರಯಾಣ ಮಾಡಲಿದ್ದೀರಿ, ಇದು ನಿರೀಕ್ಷಿತ ಲಾಭ ತಂದು ಕೊಡಲಿದೆ. ನಿಮ್ಮ ಆತುರದ ನಿರ್ಣಯಗಳಿಂದ ಸಮಸ್ಯೆಗಳು ಮೈಮೇಲೆ ತೆಗೆದುಕೊಳ್ಳಬಹುದು ಆದಷ್ಟು ಎಚ್ಚರದಿಂದಿರಿ. ಗುರುಹಿರಿಯರ ಆಶೀರ್ವಾದ ನಿಮ್ಮ ಎಲ್ಲಾ ಕಾರ್ಯಗಳಿಗೆ ಸಕಾರಾತ್ಮಕ ಫಲಿತಾಂಶ ನೀಡಲಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಸಂಕೋಚದ ಮನಸ್ಥಿತಿಯನ್ನು ತೆಗೆದುಹಾಕಿ. ಬೇರೆಯವರ ಒತ್ತಡಗಳಿಗೆ ಮಣಿಯುವುದು ಸಮಂಜಸವಲ್ಲ. ನಿಮ್ಮ ಆತ್ಮ ಮತ್ತು ಬುದ್ಧಿ ಸ್ಥಿರತೆಯಲ್ಲಿಟ್ಟು ಮುನ್ನಡೆಯಿರಿ. ಆತ್ಮೀಯರು ನಿಮ್ಮ ವಿರುದ್ಧ ವರ್ತನೆ ತೋರಬಹುದು ನಿಮ್ಮ ಕೆಲವು ಯೋಜನೆಗಳಿಗೆ ಅಪಪ್ರಚಾರ ಮಾಡಬಹುದು. ಅಭಿವೃದ್ಧಿಗೆ ಮಾರಕವಾಗುವ ಅಂಶಗಳನ್ನು ಆದಷ್ಟು ತೆಗೆದುಹಾಕಿ. ದೈವಕೃಪೆಯಿಂದ ನಿಮ್ಮ ನಿರೀಕ್ಷಿತ ಕಾರ್ಯಗಳು ಸಂಪೂರ್ಣ ಯಶಸ್ಸಿನತ್ತ ಸಾಗಲಿದೆ. ನಿಮ್ಮ ಅಭಿವೃದ್ಧಿಯ ಮೂಲಕ ಜನರ ಹೀಯಾಳಿಕೆಯ ಮಾತುಗಳಿಗೆ ಉತ್ತರ ನೀಡಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಲಭ್ಯವಾಗಲಿದೆ ಹಠಬಿಡದೆ ನಿಮ್ಮ ಸಾಧನೆ ಮುಂದುವರಿಸಿ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಹೊಸತನದ ವಿಚಾರಗಳಿಂದ ಉತ್ತಮ ಕಾರ್ಯಗಳನ್ನು ರೂಪಿಸುತ್ತೀರಿ. ಬಿಡುವಿಲ್ಲದ ಕೆಲಸಗಳಿಂದ ಆರೋಗ್ಯದಲ್ಲಿ ಏರುಪೇರಾಗಬಹುದು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವುದು ಅವಶ್ಯಕ. ಹಿರಿಯರು ನಿಮ್ಮೊಡನೆ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಕಾಣಬಹುದು. ಸಿಕ್ಕಿರುವ ಯೋಜನೆಗಳನ್ನು ಪಡೆಯಲು ಮುಂದಾಗಿ. ನಿಮ್ಮ ವ್ಯವಹಾರ ಅಥವಾ ಉದ್ಯಮದಲ್ಲಿ ತಾಂತ್ರಿಕ ವಿಷಯವನ್ನು ಬಳಸಿಕೊಳ್ಳುವುದು ಒಳ್ಳೆಯದು. ಹಣಕಾಸಿನ ವ್ಯವಹಾರಗಳು ಉತ್ತಮ ರೀತಿಯಾಗಿದ್ದು ನಿರೀಕ್ಷಿತ ಲಾಭ ತರಲಿದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಹೊರಗಿನ ತಿನಿಸುಗಳು ಅಥವಾ ಆರೋಗ್ಯಕ್ಕೆ ಮಾರಕವಾಗುವ ಪದಾರ್ಥಗಳನ್ನು ಆದಷ್ಟು ದೂರವಿಡಿ. ಸಂಗಾತಿಯು ಪ್ರೀತಿಯಿಂದ ಬರುವರು ಆದರೆ ನಿಮ್ಮಲ್ಲಿರುವ ಅಲಕ್ಷ ಭಾವನೆಯನ್ನು ತೆಗೆದುಹಾಕಿ ಸಣ್ಣ ವಿಷಯವನ್ನು ವಾಗ್ವಾದ ಸ್ವರೂಪಕ್ಕೆ ತೆಗೆದುಕೊಂಡು ಹೋಗುವುದು ಸರಿಯಲ್ಲ. ಈ ದಿನ ದೇವಸ್ಥಾನಗಳಿಗೆ ಭೇಟಿ ನೀಡುವ ಸಾಧ್ಯತೆ ಕಂಡುಬರುತ್ತದೆ. ನಿರೀಕ್ಷಿತ ಕಾರ್ಯಗಳು ಕೊನೆಯ ಹಂತದಲ್ಲಿ ಬದಲಾಗುವ ಸಾಧ್ಯತೆಗಳು ಕಾಣಬಹುದು.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button