ಪ್ರಮುಖ ಸುದ್ದಿ
ಕೊರೊನಾ ಕಾರ್ಮೋಡ ಮತ್ತೆ ಲಾಕ್ ಆಗುತ್ತಾ ಕರ್ನಾಟಕ.?
ಕೊರೊನಾ ಕಾರ್ಮೋಡ ಮತ್ತೆ ಲಾಕ್ ಆಗುತ್ತಾ ಕರ್ನಾಟಕ.?
ಬೆಂಗಳೂರಃ ಕೊರೊನಾ ಕಾರ್ಮೋಡ ಬೆಂಗಳೂರನ್ನು ದಟ್ಟವಾಗಿ ಆವರಿಸಿದ್ದು, ಜನರು ಜೀವಕೈಯಲ್ಲಿಡಿದು ಬದುಕು ನಡೆಸುವಂತ ಅನಿವಾರ್ಯತೆ ಎದುರಾಗಿದೆ.
ಈ ನಡುವೆ ಸಿಎಂ ತಜ್ಞರಿಂದ ಮತ್ತೊಂದು ವರದಿ ಕೊಡುವಂತೆ ಸೂಚನೆ ನೀಡಿದ್ದಾರೆ. ತಜ್ಞರು ಸೋಮವಾರ ಸಮರ್ಪಕ ವರದಿ ನೀಡುವಂತೆ ಅವರು ಸಂಬಂಧಿತ ತಜ್ಞರಿಗೆ ತಿಳಿಸಿದ್ದಾರೆ.
ಬೆಂಗಳೂರ ಸೇರಿದಂತೆ ರಾಜ್ಯದ ಕುರಿತು ಸಮರ್ಪಕ ಮಾಹಿತಿ ನೀಡಲಿದ್ದು, ಸೋಮವಾರ ಲಾಕ್‌ಡೌನ್ ಮಾಡಬೇಕಾ.? ಬೇಡವಾ.? ಎಂಬುದು ಸ್ಪಷ್ಟ ನಿರ್ಧಾರಕೈಗೊಳ್ಳಲಾಗುತ್ತೆ ಎನ್ನಲಾಗಿದೆ.