ಪ್ರಮುಖ ಸುದ್ದಿ
ಎರಡುವರೆ ಗಂಟೆಯಲ್ಲಿ ಸಚಿವ ಸಂಪುಟ ವಿಸ್ತರಣೆಃ 10 ಜನ ನೂತನ ಸಚಿವರ ಪಟ್ಟಿ
ಬೆಂಗಳೂರಃ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ಸಂಪುಟ ವಿಸ್ತರಣೆಗೆ ವೇದಿಕೆ ಸಿದ್ಧವಾಗಿದೆ. ಇಂದು ಬೆಳಗ್ಗೆ ಇನ್ನೂ ಕೆಲವೇ ಗಂಟೆಗಳಲ್ಲಿ 10:30 ಕ್ಕೆ ಇಲ್ಲಿನ ರಾಜಭವನದಲ್ಲಿ ನೂತನ ಸಚಿವರಾಗಿ 10 ಜನ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಅಂತಿಮವಾಗಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧವಾದವರ ಪಟ್ಟಿ ಇಂತಿದೆ.
ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಶಾಸಕರ ಅಧಿಕೃತ ಪಟ್ಟಿ..
ಎಸ್ ಟಿ ಸೋಮಶೇಖರ್ – ಸಂಪುಟ ದರ್ಜೆಯ ಸಚಿವ ಸ್ಥಾನ
ಭೈರತಿ ಬಸವರಾಜ್ – ಸಂಪುಟ ದರ್ಜೆಯ ಸಚಿವ ಸ್ಥಾನ
ಗೋಪಾಲಯ್ಯ – ಸಂಪುಟ ದರ್ಜೆಯ ಸಚಿವ ಸ್ಥಾನ
ಶಿವರಾಂ ಹೆಬ್ಬಾರ್ – ಸಂಪುಟ ದರ್ಜೆಯ ಸಚಿವ ಸ್ಥಾನ
ರಮೇಶ್ ಜಾರಕಿಹೊಳಿ – ಸಂಪುಟ ದರ್ಜೆಯ ಸಚಿವ ಸ್ಥಾನ
ಡಾ.ಸುಧಾಕರ್ – ಸಂಪುಟ ದರ್ಜೆಯ ಸಚಿವ ಸ್ಥಾನ
ನಾರಾಯಣಗೌಡ – ಸಂಪುಟ ದರ್ಜೆಯ ಸಚಿವ ಸ್ಥಾನ
ಆನಂದ್ ಸಿಂಗ್ – ಸಂಪುಟ ದರ್ಜೆಯ ಸಚಿವ ಸ್ಥಾನ
ಶ್ರೀಮಂತ ಪಾಟೀಲ್ – ಸಂಪುಟ ದರ್ಜೆಯ ಸಚಿವ ಸ್ಥಾನ
ಬಿ ಸಿ ಪಾಟೀಲ್ – ಸಂಪುಟ ದರ್ಜೆಯ ಸಚಿವ ಸ್ಥಾನ