ಬಸವಭಕ್ತಿ

E ದಿನದ ರಾಶಿಫಲ ನೋಡಿ ಮುಂದೆ ಸಾಗಿ..

ಶ್ರೀ ದುರ್ಗಾಂಬಿಕಾ ದೇವಿಯನ್ನು ನೆನೆಯುತ್ತ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಆಷಾಢ ಮಾಸ
ನಕ್ಷತ್ರ : ವಿಶಾಖ
ಋತು : ಗ್ರೀಷ್ಮ
ರಾಹುಕಾಲ 10:54 – 12:31
ಗುಳಿಕ ಕಾಲ 07:40 – 09:17
ಸೂರ್ಯೋದಯ 06:02:55
ಸೂರ್ಯಾಸ್ತ 18:59:01
ತಿಥಿ : ಏಕಾದಶಿ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಅತಿ ಹೆಚ್ಚು ಚಿಂತೆಗಳಿಂದ ನಿಮ್ಮ ಮನಸ್ಥಿತಿ ಹಾಳಾಗಬಹುದು, ಆದಷ್ಟು ಮಾನಸಿಕ ಸದೃಢತೆಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿ. ವ್ಯವಹಾರಗಳಲ್ಲಿ ನಿರಾಶಾದಾಯಕ ಬೆಳವಣಿಗೆ ಕಂಡು ಬರುತ್ತದೆ. ನಿಮ್ಮ ವಿಚಾರಗಳು ಕೆಲವರಿಗೆ ಹಾಸ್ಯವಾಗಿ ಕಾಣಿಸಬಹುದು, ಚಿಂತೆ ಮಾಡುವುದು ಬೇಡ ನಿಮಗೆ ಮಾನ್ಯತೆ ಮುಂದೆ ಸಿಗುವುದು ಖಚಿತ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ವೃಷಭ ರಾಶಿ
ಇಂದು ನಿಜವಾದ ಅದೃಷ್ಟವಾದ ದಿನವನ್ನು ಕಾಣಲಿದ್ದೀರಿ. ಶಕ್ತಿ ದೇವಸ್ಥಾನಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ನಿಮ್ಮ ನಿರೀಕ್ಷೆ ಸಂಪೂರ್ಣ ವಾಗಲಿದೆ. ಆರ್ಥಿಕ ಬೆಳವಣಿಗೆ ಉತ್ತಮ ರೀತಿಯಲ್ಲಿ ಸಾಗುತ್ತದೆ. ಸಂಗಾತಿಯ ಆಶೋತ್ತರಗಳನ್ನು ಈಡೇರಿಸುವ ಗುರಿ ಹೊಂದಿರುವ ಮನಸ್ಥಿತಿಯಲ್ಲಿದ್ದೀರಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಮಿಥುನ ರಾಶಿ
ಸ್ವಯಂಕೃತಾಪರಾಧಗಳನ್ನು ತಡೆಗಟ್ಟುವುದು ಒಳಿತು. ಕುಟುಂಬದ ಮೇಲೆ ಭರವಸೆ ಇಡುವುದರಿಂದ ನಿಮ್ಮ ಆತ್ಮಸ್ಥೈರ್ಯ ಹೆಚ್ಚುತ್ತದೆ. ಕೆಲವು ಸಮಸ್ಯೆಗಳನ್ನು ಆತ್ಮೀಯರೊಡನೆ ಮುಕ್ತವಾಗಿ ಹಂಚಿಕೊಂಡು ಪರಿಹಾರಕ್ಕೆ ಮುಂದಾಗಿ. ಸಂಗಾತಿಯೊಡನೆ ಮುನಿಸಿಕೊಳ್ಳುವುದು ನಿಮ್ಮ ವ್ಯಕ್ತಿತ್ವಕ್ಕೆ ಚಂದ ಕಾಣುವುದಿಲ್ಲ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ನೀವು ಭಾವನಾಜೀವಿಗಳು ಪ್ರಾಪಂಚಿಕ ವ್ಯವಹಾರಗಳಲ್ಲಿ ನಿಮ್ಮ ವ್ಯವಸ್ಥೆಯನ್ನು ಕಡೆಗಣಿಸಬಹುದು, ಯಾವುದಕ್ಕೂ ಎದೆಗುಂದಬೇಡಿ. ಆರ್ಥಿಕವಾಗಿ ಸರ್ವಾಂಗೀಣ ಪ್ರಗತಿ ಕಾಣಲಿದ್ದೀರಿ. ಕುಟುಂಬದ ಕೆಲವು ವಿಷಯಗಳಿಂದ ನಿಮ್ಮಲ್ಲಿ ವೈರಾಗ್ಯ ಮೂಡಬಹುದು ಆದಷ್ಟು ಇಂದು ವಿವೇಚನೆಯಿಂದ ವರ್ತಿಸುವುದು ಒಳ್ಳೆಯದು. ಪ್ರವಾಸಗಳಿಂದ ನಿಮ್ಮ ಮನಸ್ಥಿತಿ ಸರಿಹೋಗಲಿದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ಸಿಂಹರಾಶಿ
ಹೆಚ್ಚು ಒತ್ತಡದಿಂದ ಕಾರ್ಯಗಳಲ್ಲಿ ತೊಡಗುವ ಹಾಗೆ ವ್ಯವಸ್ಥಿತ ಕಾರ್ಯಗಳು ನಿಮ್ಮ ವಿರುದ್ಧವಾಗಿ ನಡೆಯಬಹುದು. ಕೆಲಸದಲ್ಲಿ ಪ್ರಾಮಾಣಿಕತೆ ತೋರಿಸಿ ಹಾಗೂ ನಯವಾಗಿ ಸಮಸ್ಯೆಗಳನ್ನು ಎದುರಿಸಿ. ಮಾತಿನಲ್ಲಿ ಸೂಕ್ಷ್ಮತೆ ಹಾಗೂ ಪ್ರಭುತ್ವ ಹಿಡಿದಿಟ್ಟುಕೊಳ್ಳಿ. ಕುಟುಂಬದವರ ಬೆಂಬಲ ನಿಮಗೆ ಶ್ರೀರಕ್ಷೆಯಾಗಲಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ನಿರೀಕ್ಷಿತ ಕಾರ್ಯಗಳು ಕೈಗೂಡಲಿವೆ. ನಿಮ್ಮ ಸಾಲಬಾದೆಗಳಿಂದ ಪೂರ್ಣಪ್ರಮಾಣದಲ್ಲಿ ಋಣ ಮುಕ್ತರಾಗುವ ಅವಕಾಶಗಳು ಸಿಗುವುದು ನಿಶ್ಚಿತವಾಗಿದೆ. ಪತ್ನಿಯ ಹಿತಾಸಕ್ತಿಯಿಂದ ನಿಮ್ಮ ಕಷ್ಟಗಳಿಗೆ ಪರಿಹಾರ ದೊರೆಯಲಿದೆ. ಆಕಸ್ಮಿಕವಾದ ಧನಲಾಭ ಯೋಗ ಈ ದಿನ ಕಾಣಬಹುದು. ಕುಲದೇವತಾರಾಧನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಸಾಧ್ಯತೆ ಇದೆ. ಮಕ್ಕಳ ಬೆಳವಣಿಗೆಯಿಂದ ನಿಮ್ಮ ಕಷ್ಟಕಾರ್ಪಣ್ಯಗಳು ದೂರವಾಗಲಿದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262

ತುಲಾ ರಾಶಿ
ಇಂದು ನೀವು ವಿಶೇಷ ಆಸಕ್ತಿಗಳಲ್ಲಿ ತೊಡಗಿಸಿಕೊಳ್ಳುವಿರಿ. ಪ್ರೇಮ ಬಯಕೆಯಿಂದ ಈ ದಿನದ ರಸಮಯ ಸಮಯವನ್ನು ಆಸ್ವಾದಿಸುವಿರಿ. ಪ್ರೇಮಿಗಳಿಗೆ ಶುಭದಾಯಕ ದಿನವಿದು. ಸಂಗಾತಿಯೊಡನೆ ನಿಮ್ಮ ಒಡನಾಟ ಪ್ರೀತಿಯಿಂದ ಮೂಡಲಿದೆ. ಪ್ರಣಯಾಸಕ್ತಿ ಈ ದಿನ ನಿಮ್ಮ ವಿಶೇಷತೆ ಯಲ್ಲೊಂದು.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ವೃಶ್ಚಿಕ ರಾಶಿ
ಈ ದಿನ ನೀವು ಉತ್ಸಾಹಭರಿತರಾಗಿ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಕೆಲವು ದೊಡ್ಡಮಟ್ಟದ ಯೋಜನೆಗಳನ್ನು ನಿಮ್ಮ ಮಾತಿನಿಂದ ಸಾಧ್ಯತೆ ಮಾಡಿಕೊಳ್ಳುವಿರಿ. ಹೂಡಿಕೆಗಳಲ್ಲಿ ವಿಶೇಷ ಆಸಕ್ತಿ ಬೆಳೆಯಲಿದೆ. ಬಂಡವಾಳದ ಸಮಸ್ಯೆ ಅನಿವಾರ್ಯವಾಗಿ ಎದುರಿಸಬೇಕಾದ ಪ್ರಮೇಯ ಬರುತ್ತದೆ. ಆತ್ಮೀಯರ ಸಹಕಾರದಿಂದ ಕಾರ್ಯಸಾಧ್ಯತೆ ಮಾಡಿಕೊಳ್ಳುವಿರಿ. ಮಕ್ಕಳ ವರ್ತನೆಯಿಂದ ಮನಸ್ಸಿಗೆ ಅಸಮಾಧಾನ ಆಗಬಹುದು.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ಆತ್ಮೀಯರಲ್ಲಿ ಕೆಲವೊಂದು ವಿಷಯಗಳಿಗೆ ಭಿನ್ನಾಭಿಪ್ರಾಯ ಬರಬಹುದು. ಕೌಟುಂಬಿಕ ವಿಷಯದಲ್ಲಿ ನಿಮ್ಮ ಕೆಲವು ಅಭಿಪ್ರಾಯಗಳನ್ನು ಒಪ್ಪದಿರುವ ಸಾಧ್ಯತೆ ಇದೆ. ಪಿತ್ರಾರ್ಜಿತ ಆಸ್ತಿಗಳಲ್ಲಿ ಸಮಸ್ಯೆ ಉದ್ಭವವಾಗುತ್ತದೆ. ನೀವು ಹಿರಿಯರ ಮಾರ್ಗದರ್ಶನವನ್ನು ಅನುಸರಿಸುವುದು ಉತ್ತಮ. ನವೀನ ಯೋಜನೆಗಳಿಗೆ ಈ ದಿನ ಪ್ರಾರಂಭ ಮಾಡುವುದು ಒಳಿತಲ್ಲ. ಮಕ್ಕಳ ವಿದ್ಯೆಯಲ್ಲಿ ಉತ್ತಮವಾದ ವಾತಾವರಣ ಕಲ್ಪಿಸಿಕೊಡಿ. ವಿನಾಕಾರಣ ಅನುಮಾನ ಪಡುವ ನಿಮ್ಮ ಸ್ವಭಾವವನ್ನು ಆದಷ್ಟು ತೆಗೆದುಹಾಕಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಮಕರ ರಾಶಿ
ಈ ದಿನ ಅಗೋಚರವಾಗಿರುವ ಕೆಲವು ಶಕ್ತಿ ಅಥವಾ ನಿಮ್ಮ ಮನಕ್ಕೆ ಗೋಚರವಾಗುವ ಲಕ್ಷಣಗಳು ಕಂಡುಬರುತ್ತದೆ. ಕಾರ್ಯಗಳಲ್ಲಿ ಹಂತ ಹಂತವಾದ ಬೆಳವಣಿಗೆ ಕಂಡುಬರುತ್ತದೆ. ಕೆಲಸದಲ್ಲಿ ವಿಶ್ವಾಸವನ್ನು ಬೆಳೆಸಿಕೊಳ್ಳಿ. ಕುಟುಂಬದಲ್ಲಿ ಮನಸ್ತಾಪ ಆಗುವ ಸಂಭವವಿದೆ. ಮಾತಿಗೆ ಮಾತು ಬೆಳೆಸಿ ಸಣ್ಣ ವಿಷಯವನ್ನು ದೊಡ್ಡದಾಗಿ ರಾದ್ಧಾಂತ ಮಾಡುವುದು ಒಳ್ಳೆಯದಲ್ಲ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಕುಂಭ ರಾಶಿ
ಚತುರತೆಯಿಂದ ಕೆಲಸಗಳನ್ನು ಅನಾಯಾಸವಾಗಿ ಮಾಡಿ ಮುಗಿಸುವಿರಿ. ಕುಟುಂಬದವರೊಡನೆ ಪ್ರವಾಸದ ಚಿಂತನೆ ಮಾಡುತ್ತೀರಿ. ನಿರ್ದಿಷ್ಟ ಆರ್ಥಿಕ ಬೆಳವಣಿಗೆಗೆ ಈ ದಿನ ಆತ್ಮೀಯರೊಡನೆ ಸಮಾಲೋಚನೆ ಮಾಡುವಿರಿ. ನಿಮ್ಮ ಹಳೆಯ ವ್ಯಾಜ್ಯಗಳಿಗೆ ಇತಿಶ್ರೀ ದೊರೆಯುವ ಕಾಲ ಸನ್ನಿಹಿತವಾಗಿದೆ. ಲೇವಾದೇವಿ ವ್ಯವಹಾರಗಳಿಂದ ನಷ್ಟ ಆಗಬಹುದಾದ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಕಂಡುಬರಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಅವಕಾಶ ನಿಮ್ಮದಾಗಿದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಮೀನ ರಾಶಿ
ನೀವು ಈ ದಿನ ವಾಗ್ವಾದಗಳಲ್ಲಿ ತೊಡಗುವ ಸಾಧ್ಯತೆ. ಕೋಪದ ಕೈಗೆ ಬುದ್ಧಿಯನ್ನು ನೀಡಬೇಡಿ. ಎಲ್ಲರ ಅಭಿಪ್ರಾಯವನ್ನು ಸೂಕ್ತವಾಗಿ ಕೇಳಿ ನಿಮ್ಮ ವಿಚಾರಗಳನ್ನು ಪ್ರಸ್ತಾಪಿಸಿ. ಉದ್ಯೋಗದಲ್ಲಿ ಸಹವರ್ತಿಗಳಿಂದ ಕಿರಿಕಿರಿಯಾಗುವ ಸಾಧ್ಯತೆ ಇದೆ. ಅಪರೂಪ ವಸ್ತುಗಳ ಸಂಗ್ರಹಣೆ ಉತ್ತಮವಾಗಿರುತ್ತದೆ. ದಾಖಲೆಗಳನ್ನು ಆದಷ್ಟು ಜತನದಿಂದ ಕಾಪಾಡಿಕೊಳ್ಳಿ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳಿಗೆ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಮತ್ತು ಸಮಾಲೋಚನೆಗೆ ಲಭ್ಯರಿದ್ದಾರೆ.
ನಿಮ್ಮ ಒಂದು ಕರೆ ಜೀವನವನ್ನೇ ಬದಲಾಯಿಸಬಹುದು.
ಗಿರಿಧರ ಶರ್ಮ 9945098262

Related Articles

Leave a Reply

Your email address will not be published. Required fields are marked *

Back to top button