ಪ್ರಮುಖ ಸುದ್ದಿ
PM ಮೋದಿಯವರಿಂದ ಬಾಲಿವುಡ್ ನಟಿ ಸನ್ನಿ ಲಿಯೋನ್ ಬಯಸಿದ್ದೇನು..? ಗೊತ್ತಾ.?
PM ಮೋದಿಯವರಿಂದ ಬಾಲಿವುಡ್ ನಟಿ ಸನ್ನಿ ಲಿಯೋನ್ ಬಯಸಿದ್ದೇನು..? ಗೊತ್ತಾ.?
MODI HI ಅಂತ SMS ಮಾಡ್ಬೇಕಂತೆ ಯಾರಿಗೆ ಗೊತ್ತಾ.?
ವಿವಿ ಡೆಸ್ಕ್ಃ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ ಮತ್ತು ಒಂದು ಕಾಲದ ನೀಲಿ ತಾರೆ ಸನ್ನಿ ಲಿಯೋನ್ ಳನ್ನು ಪತ್ರಕರ್ತರೊಬ್ಬರು ನಿಮಗೆ ಯಾವ ಸೆಲಿಬ್ರೆಟಿಯಿಂದ ಸಂದೇಶ ಬಂದರೆ ಖುಷಿಯಾಗುತ್ತದೆ ಎಂದು ಕೇಳಿದ ಪ್ರಶ್ನೆಗೆ,
ಥಟ್ಟನೆ ಉತ್ತರಿಸಿದ ನಟಿ ಸನ್ನಿ ಲಿಯೋನಾ ಪ್ರಧಾನಿ ನರೇಂದ್ರ ಮೋದಿಯವರಿಂದ hi ಎನ್ನುವ ಸಂದೇಶ ಬಂದರೂ ಸಾಕು ತುಂಬಾ ಖುಷಿ ಪಡುತ್ತೇನೆ ಎಂದು ಅವರ ಅಂತರಾಳದ ಆಶಯವನ್ನು ಹೊರಹಾಕಿದ್ದಾರಂತೆ.
ಈ ಕುರಿತು ಆನ್ ಲೈನ್ಪತ್ರಿಕೆಗಳಲ್ಲಿ ವರದಿಯಾಗಿದೆ.
ಅಲ್ಲದೆ ಸನ್ನಿ ಲಿಯೋನಾ ಯಾವುದೇ ಮುಚ್ಚು ಮರೆಯಿಲ್ಲದೆ ಮಾತನಾಡುವ ನಟಿ,ಈ ಮೊದಲು ಸಾಕಷ್ಡು ಬಾರಿ ತನ್ನ ರಹಸ್ಯಗಳ ಕುರಿತು ಸಹ ಬಿಂದಾಸ್ ಆಗಿ ಹಂಚಿಕೊಂಡಿದ್ದರು.
ಇದೀಗ ಅವರು ಮಲಯಾಳಂ ಭಾಷೆಯಲ್ಲಿ ಮೂಡಿ ಬರಲಿರುವ ರಂಗೀಲಾ ಚಿತ್ರದ ಶೂಟಿಂಗ್ ಸಿದ್ಧತೆಯಲ್ಲಿದ್ದಾರೆ. ಸಂತೋಷ ನಾಯರ್ ನಿರ್ದೇಶನವಿದೆ ಎನ್ನಲಾಗಿದೆ.