ಪ್ರಮುಖ ಸುದ್ದಿ
ಮೋದಿ ಅದ್ಹೇಗೆ ದೇಶ ಭಕ್ತ ರಾಹುಲ್ ಪ್ರಶ್ನೆ
ಮೋದಿ ಅದ್ಹೇಗೆ ದೇಶ ಭಕ್ತ ರಾಹುಲ್ ಪ್ರಶ್ನೆ
ವಿವಿ ಡೆಸ್ಕ್ಃ ಚೀನಾದ ಉದ್ಧಟತನ ನೋಡಿಯು ಪ್ರಧಾನಿ ಮೋದಿ ಮೌನವಹಿಸಿದ್ದಾರೆ. ನಮ್ಮ ಸರ್ಕಾರವಿದ್ದರೆ ಕೇವಲ 15 ನಿಮಿಷದಲ್ಲಿ ಚೀನಾವನ್ನು ಕಿತ್ತಿ ಎಸೆಯುತ್ತಿದ್ದೇವು ಎಂದು ರೋಷಭರಿತವಾಗಿ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಕೆಲ ಹಿಂದಿ ಮಾಧ್ಯಮಗಳಲ್ಲು ಈ ಸುದ್ದಿ ಪ್ರಕಟವಾಗಿದೆ.
ರಾಹುಲ್ ಗಾಂಧಿಯವರು ಚೀನಾ ಭಾರತಕ್ಕೆ ತಲೆ ಬಿಸಿ ಮಾಡಿರುವ ಕುರಿತು ಕಿಡಿಕಾರಿದ್ದು ತಿಳಿದು ಬರುತ್ತದೆ. ಆ ಕುರಿತು ಚೀನಾದ ಮೇಲೆ ಸೇಡು ತೀರಿಸಿಕೊಳ್ಳಬೇಕಿತ್ತು ಮೋದಿಯವರು ಸುಮ್ಮನೆ ಕುಳಿತಿದ್ದಾರೆ.
ನಮ್ಮ ಸರ್ಕಾರ ಇದ್ರೆ 15 ನಿಮಿಷದಲ್ಲಿ ಚೀನಾವನ್ನು ಕಿತ್ತೆಸೆಯುತ್ತಿದ್ದೇವು ಎಂಬ ಧಾಟಿಯಲ್ಲಿ ಮಾತನಾಡಿರುವದು ಕಂಡು ಬರುತ್ತಿದೆ. ಇದು ಅಧಯ ಟ್ರೋಲ್ ಆಗಿದ್ದು, ಸಾಕಷ್ಟು ಜನರು ಈ ವಿಡಿಯೋ ಕುರಿತು ಟ್ವಿಟರ್ ನಲ್ಲಿ ಪರ ವಿರೋಧ ಸಂದೇಶಗಳು ಬರುತ್ತಿವೆ.