Homeಅಂಕಣಜನಮನಮಹಿಳಾ ವಾಣಿವಿನಯ ವಿಶೇಷ
ರುಚಿಕರವಾದ ಬಾದಾಮಿ ಚಟ್ನಿ ಮಾಡುವ ವಿಧಾನ…

ಬೇಕಾಗುವ ಪದಾರ್ಥಗಳು…
- ಬಾದಾಮಿ- 1 ಹಿಡಿ
- ಹಸಿ ಮೆಣಸಿನ ಕಾಯಿ- 2
- ಎಣ್ಣೆ-ಸ್ವಲ್ಪ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಶುಂಠಿ- ಸ್ವಲ್ಪ
- ಬೆಳ್ಳುಳ್ಳಿ-ಸ್ವಲ್ಪ
- ಉಪ್ಪು-ರುಚಿಗೆ ತಕ್ಕಷ್ಟು
- ನಿಂಬೆ ರಸ- 1 ಚಮಚ
- ಒಗ್ಗರಣೆಗೆ- ಸಾಸಿವೆ, ಕರಿಬೇವು ಸ್ವಲ್ಪ