ಪ್ರಮುಖ ಸುದ್ದಿ
ಸುಳ್ಳಿನ ಮೂಲಕ ಸತ್ಯವನ್ನು ಸೋಲಿಸಲು ಅಸಾಧ್ಯ – ಪ್ರಧಾನಿ ಮೋದಿ
ಸುಳ್ಳಿನ ಮೂಲಕ ಸತ್ಯವನ್ನು ಸೋಲಿಸಲು ಅಸಾಧ್ಯ – ಪ್ರಧಾನಿ ಮೋದಿ
ಗುಜರಾತ್ಃ ಸುಳ್ಳಿನ ಮೂಲಕ ಸತ್ಯವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಭಯದ ಮೂಲಕ ನಂಬಿಕೆಯನ್ನು ಅಳಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಗುಜರಾತನ ಸೋಮನಾಥ ದೇಗುಲದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು,
ವಿನಾಶಕಾರಿ ಶಕ್ತಿಗಳು ಭಯೋತ್ಪಾದನೆ ಮೂಲಕ ಸಾಮ್ರಾಜ್ಯಶಾಹಿ ಸಿದ್ಧಾಂತ ಅನುಸರಿಸುವವರ ಪ್ರಾಬಲ್ಯ ಕ್ಷಣಿಕವಷ್ಟೆ ಅವರ ಅಸ್ತಿತ್ವ ಶಾಶ್ವತವಾಗಿ ಉಳಿಯುವದಿಲ್ಲ ಎಂದಿದ್ದಾರೆ.
ಅಫ್ಘಾನಿಸ್ತಾನ ವನ್ನು ತಾಲಿಬಾನ್ ವಶಪಡಿಸಿಕೊಂಡ ಹಿನ್ನೆಲೆ ಪ್ರಧಾನಿಯವರು ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.