ಪ್ರಮುಖ ಸುದ್ದಿ
ಮುಂಬೈನಲ್ಲಿ 11 ಮಂದಿ ಕೊರೊನಾ ಸೋಂಕಿತರು ಪರಾರಿ
ಮಹಾರಾಷ್ಟ್ರ ದಲ್ಲಿ 11 ಕೊರೊನಾ ಸೋಂಕಿತರು ಪರಾರಿ
ವಿವಿಡೆಸ್ಕ್ಃ ಮಹಾರಾಷ್ಟ್ರ ದ ಮುಂಬೈನ ಐಸೋಲೇಷನ್ ವಾರ್ಡ್ ನಲ್ಲಿದ್ದ ಕೊರೊನಾ ಸೋಂಕಿತ 11 ಜನರು ಪರಾರಿಯಾದ ಘಟನೆ ವರದಿಯಾಗಿದೆ.
ಸೋಂಕಿತರು ಭಯಭೀತರಾಗಿ ವಾರ್ಡ್ ನಿಂದ ಓಡಿ ಹೋಗಿದ್ದಾರೆ. ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತಿತ್ತು. ತೀವ್ರ ನಿಗಾವಹಿಸಿದ್ದ ವೈದ್ಯರ ತಂಡದಿಂದ ರೊಗಿಗಳು ಆತಂಕಗೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಹೀಗಾಗಿ ಮುಂಬೈ ನಗರ ರೋಗಿಗಳ ಯಾರು ಎಂಬುದು ತಿಳಿಯದೇ ಆತಂಕದಲ್ಲಿ ಮುಳುಗುವಂತಾಗಿದೆ ಎನ್ನಲಾಗಿದೆ.