ಕೊರೊನಾ ಬಿಟ್ಬಿಡಿ ಮುಂದೈತೆ ಮಾರಿಹಬ್ಬ, ಬರ್ತಿದೆ ಗಾಳಿಯಲ್ಲಿ ರೋಗ ಕೋಡಿಮಠದ ಸ್ವಾಮೀಜಿ ಏನ್ ಹೇಳ್ತಿದ್ದಾರೆ.?
ಕೊರೊನಾ ಬಿಟ್ಬಿಡಿ ಮುಂದೈತೆ ಮಾರಿಹಬ್ಬ, ಬರ್ತಿದೆ ಗಾಳಿಯಲ್ಲಿ ರೋಗ ಕೋಡಿಮಠದ ಸ್ವಾಮೀಜಿ ಏನ್ ಹೇಳ್ತಿದ್ದಾರೆ.?
ವಿವಿ ಡೆಸ್ಕ್ಃ ಕೊರೊನಾ ಹಳೇ ರೋಗ. ಕೊರೊನಾ ಗಾಳಿಯಲ್ಲಿ ಬರುವ ರೋಗವಲ್ಲ. ಆದರೆ ಮುಂದೆ ಈಗ ಬರುವ ರೋಗ ಗಾಳಿಯಲ್ಲಿ ಬರುವ ಸಾಧ್ಯತೆ ಇದೆ. ಇದರಿಂದ ಸಾಕಷ್ಟು ಸಾವು ನೋವು ಸಂಭವಿಸಲಿವೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಕೊರೊನಾ ಮರೆತು ಬಿಡಿ ಬರುತ್ತಿರುವದು ಅದಕ್ಕಿಂದ ಮಹಾಮಾರಿ ಇದು ಗಾಳಿಯಲ್ಲಿಯೇ ರೋಗ ಉಲ್ಬಣವಾಗಲಿದೆ ಎಂದು ಅವರು ಮುನ್ನೆಚ್ಚರಿಕೆ ತಿಳಿಸಿದ್ದಾರೆ.
ನ.27 ಕ್ಕೆ ಅಪ್ಪಳಿಸಲಿದೆ ರಣಭೀಕರ ಸೈಕ್ಲೋನ್..!
ನ.27 ರಿಂದ ರಣ ಭೀಕರ ಸೈಕ್ಲೋನ್ ಬರಲಿದ್ದು, ತೀವ್ರ ಚಳಿ ಉಂಟಾಗಲಿದೆ. ಬೆಂಗಳೂರಿನ ಜನತೆ ಇದರಿಂದ ಸಾಕಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
ಬೆಂಗಳೂರ ಸೇರಿದಂತೆ ಹಲವಡೆ ಅತೀವ ಮಳೆಯಾಗಲಿದೆ. ಮತ್ತು ಬಹುತೇಕ ರಾಜ್ಯದಾದ್ಯಂತ ಮಳೆ ಸುರಿಯಲಿದೆ. ಈ ಚಂಡಮಾರುತ ಭೀಕರವಾಗಿದ್ದು, ತೀವ್ರಗತಿಯಲ್ಲಿ ಗಾಳಿ ಬೀಸಲಿದೆ ಎಂದು ಕೋಡಿಮಠದ ಶ್ರೀಗಳು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಗಮನಿಸಿ ಕೂಡಲೆ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.