ಪ್ರಮುಖ ಸುದ್ದಿ
ಹೆಂಡ್ತಿ ಜೊತೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಪ್ರಿಯಕರಃ ಕೊಡ್ಲಿಯಿಂದ ಕೊಚ್ಚಿ ಕೊಂದ ಗಂಡ
ಹೆಂಡ್ತಿ ಜೊತೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಪ್ರಿಯಕರಃ ಕೊಡ್ಲಿಯಿಂದ ಕೊಚ್ಚಿ ಕೊಲೆ
ಯಾದಗಿರಿಃ ಹೆಂಡತಿ ಜೊತೆ ಚಕ್ಕಂದ ಆಡುವದನ್ನು ಕಣ್ಣಾರೆ ನೋಡಿದ ಗಂಡ ಕೊಡ್ಲಿಯಿಂದ ಪ್ರಿಯಕರನನ್ನ ಕೊಚ್ಚಿ ಕೊಂದು ಹಾಕಿದ ಘಟನೆ ಸುರಪುರ ತಾಲೂಕಿನ ದೇವಿಕೇರ ಗ್ರಾಮದಲ್ಲಿಿ ನಿನ್ನೆ ನಡೆದಿದೆ.
ಕೊಲೆಗೀಡಾದ ವ್ಯಕ್ತಿಯನ್ನು ಯಂಕಪ್ಪ (35) ಎಂದು ಗುರುತಿಸಲಾಗಿದೆ.
ದೇವಿಕೆರಿ ಗ್ರಾಮದ ಶಿವರಾಜ (ಹೆಸರು ಬದಲಿಸಲಾಗಿದೆ.) ಎಂಬಾತನೇ ತನ್ನ ಹೆಂಡತಿ ಜೊತೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಯಂಕಪ್ಪನನ್ನು ಕೊಂದಿದ್ದಾನೆ. ನಂತರ ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.