ಪ್ರಮುಖ ಸುದ್ದಿ

ಆನೇಗುಂದಿ‌ ಕುಟುಂಬದ ಹಿರಿಯ ಜೀವಿ ಬಸ್ಸಮ್ಮ ನಿಧನ

ಹಿರಿಯ ಜೀವಿ ಬಸ್ಸಮ್ಮ ಸಾಹು ನಿಧನ

ಶಹಾಪುರಃ ನಗರದ ಆನೇಗುಂದಿ ಕುಟುಂಬದ ಹಿರಿಯ ಜೀವಿ ಬಸ್ಸಮ್ಮ ಗಂಡ ಅಮರಪ್ಪ ಸಾಹು ಆನೇಗುಂದಿ (95) ಮಂಗಳವಾರ ನಿಧನರಾದರು.

ವಯೋಸಹಜ ನಿಧನ ಹೊಂದಿದ ಬಸ್ಸಮ್ಮ ಆನೇಗುಂದಿ ಕುಟುಂಬದ ಹಿರಿಯಳಾಗಿದ್ದಳು. 4 ಹೆಣ್ಣು, ಒಂದು‌ ಗಂಡು ಸೇರಿದಂತೆ ಅಪಾರ‌ ಬಂಧು ಬಳಗವನ್ನು‌ ಅವರು ಅಗಲಿದ್ದಾರೆ.

ನಾಳೆ (ಬುಧವಾರ) ಮಧ್ಯಾಹ್ನ ಅಂತ್ಯಕ್ರಿಯೆಃ

ನಗರದ ವೀರಶೈವ ರುದ್ರಭೂಮಿಯಲ್ಲಿ ಬುಧವಾರ ಡಿ.25 ರಂದು ಮದ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮೃತಳ ಮೊಮ್ಮಗ ವಕೀಲರಾದ ಕಲ್ಲಪ್ಪ ಸಾಹು ಆನೇಗುಂದಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button