ಪ್ರಮುಖ ಸುದ್ದಿ
BREKING NEWS-ನಾಳೆ ಬೆಳಗ್ಗೆ 10 ಗಂಟೆಗೆ ಮೋದಿ ಮಾತು
ನಾಳೆ ಬೆಳಗ್ಗೆ 10 ಗಂಟೆಗೆ ಮೋದಿ ಮಾತು
ವಿವಿಡೆಸ್ಕ್ಃ ನಾಳೆ ಕೊರೊನಾ ವಿರುದ್ಧ ಹೊರಾಟದ ಮೊದಲ ಹಂತದ ಲಾಕ್ ಡೌನ್ ಅಂತ್ಯವಾಗುವ ಹಿನ್ನೆಲೆ ಪ್ರಧಾನಿ ಮೋದಿಯವರು ಮುಂದಿನ ಲಾಕ್‌ಡೌನ್ ಬಗ್ಗೆ ಮತ್ತು ಕೊರೊನಾ ಕುರಿತು ಇನ್ನಷ್ಟು ಮುನ್ನೆಚ್ಚರಿಕೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಏ.14 ಬೆಳಗ್ಗೆ 10 ಮೋದಿಜಿ ಮತ್ತೊಮ್ಮೆ ದೇಶದ ಜನತೆಯೊಂದಿಗೆ ಮಾತನಾಡಲಿದ್ದು, ಹಲವಾರು ನಿಯಮ ಜಾರಿ ಅಥವಾ ಸಡಿಲಿಕೆ ಕುರಿತು ತಿಳಿಸಬಹುದು.
ಅಲ್ಲದೆ ಮಹಾಮಾರಿ ಎಲ್ಲಡೆ ವೇಗವಾಗಿ ಮುನ್ನುಗ್ಗುತ್ತಿದ್ದು ಅದರ ತಡೆಗೆ ವೇಗಕ್ಕೆ ಬ್ರೇಕ್ ಹಾಕಲು ಹಲವು ಉಪಾಯ ಸೂಚನೆ ಸಲಹೆಗಳನ್ನು ನೀಡಬಹುದಾಗಿದೆ ಎಂದು ಮಾಧ್ಯಮದವರು ಅಂದಾಜಿಸಿದ್ದಾರೆ. ನಾಳೆ ದೇಶ ಉದ್ದೇಶಿಸಿ ಮಾತನಾಡುವ ಕುರಿತು ಅವರು ಟ್ವಿಟ್ ಮಾಡಿದ್ದರೆ ಎನ್ನಲಾಗಿದೆ.