ಪ್ರಮುಖ ಸುದ್ದಿ
ಕಾರ್ಯಕರ್ತರ ಶ್ರಮವೇ ಗೆಲುವಿಗೆ ಕಾರಣ-ಮೋದಿ
ಬಿಜೆಪಿ ಗೆಲುವಿಗೆ ಮೋದಿ ಸಂತಸ
ವಿವಿ ಡೆಸ್ಕ್ಃ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಪ್ರಧಾನಿ ಮೋದಿಯವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಬಿಜೆಪಿ ಗೆಲುವಿಗೆ ಸಂತಸ ವ್ಯಕ್ತಪಡಿಸಿದ ಅವರು, ಕಾರ್ಯಕರ್ತರ ಶ್ರಮವೇ ಗೆಲುವಿಗೆ ಕಾರಣ.
ಮತದಾರರು ವಿಕಾಸಕ್ಕೆ ಮತ ನೀಡಿದ್ದಾರೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಕೃತಜ್ಞತೆ ಸಲ್ಲಿಸಿದರು. ಕಾರ್ಯಕರ್ತರೇ ಪಕ್ಷದ ನಾಯಕರು ಎಂದು ಅವರು ಹೇಳಿಕೆ ನೀಡಿದ್ದಾರೆ.