ಪ್ರಮುಖ ಸುದ್ದಿ
ತುಂಗಭದ್ರಾ ಡ್ಯಾಂ ಗೇಟ್ ಕಟ್: ನದಿಪಾತ್ರ ಜನರಲ್ಲಿ ಹೆಚ್ಚಿದ ಆತಂಕ

ತುಂಗಭದ್ರಾ ಜಲಾಶಯಯದ 19ನೇ ಕ್ರೆಸ್ಟ್ ಗೇಟ್ ಮುರಿದಿರುವುದು ಡ್ಯಾಂನ ಸುತ್ತಲಿನ ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಡ್ಯಾಂನಿಂದ 1 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ ಹರಿದು ಬರುತ್ತಿದ್ದು ಕಂಪ್ಲಿ, ಹಂಪಿ ಪ್ರವಾಸಿ ತಾಣ ಸೇರಿ ಹಲವು ಪ್ರದೇಶ ಮುಳುಗಡೆ ಭೀತಿಯಲ್ಲಿದೆ. 2ವರ್ಷದ ಬಳಿಕ ಡ್ಯಾಂನಲ್ಲಿ 10571/0 ನೀರು ಸಂಗ್ರಹವಾಗಿದ್ದು ರೈತರು ಖುಷಿಯಾಗಿದ್ದರು.
ಆದರೆ ಈಗ 6STMC ನೀರು ಖಾಲಿ ಮಾಡಿದರೆ ಮಾತ್ರ ಮುರಿದ ಗೇಟ್ ಸರಿಪಡಿಸಲು ಸಾಧ್ಯ. ಇನ್ನು ನೀರಾವರಿ ಸಚಿವ ಡಿಕೆ ಶಿವಕುಮಾರ್ ಕೂಡ ಇಂದು ಮಧ್ಯಾಹ್ನ12.30ಕ್ಕೆ ಜಲಾಶಯಕ್ಕೆ ಭೇಟಿ ನೀಡಲಿದ್ದಾರೆ.