E ದಿನದ ನಿಮ್ಮ ರಾಶಿಫಲಾ ಫಲ ನೋಡಿ
ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಿಯ ಆಶೀರ್ವಾದದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಜೇಷ್ಠ ಮಾಸ
ನಕ್ಷತ್ರ : ಅಶ್ವಿನಿ
ಋತು : ಗ್ರೀಷ್ಮ
ರಾಹುಕಾಲ 10:58 – 12:35
ಗುಳಿಕ ಕಾಲ 07:42 – 09:20
ಸೂರ್ಯೋದಯ 06:04:28
ಸೂರ್ಯಾಸ್ತ 19:05:54
ತಿಥಿ : ದಶಮಿ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಋಣಾತ್ಮಕ ಚಿಂತನೆಗಳಿಂದ ನಿಮ್ಮನ್ನು ನೀವು ಕಾಯ್ದುಕೊಳ್ಳಿ. ಮನಸ್ಸಿನ ದೃಢ ವಿಶ್ವಾಸದಿಂದ ಕಾರ್ಯಗಳಲ್ಲಿ ಪಾಲ್ಗೊಳ್ಳಿ. ಶುಭಕಾರ್ಯದ ಲಕ್ಷಣಗಳು ಕುಟುಂಬದಲ್ಲಿ ಕಂಡುಬರುವುದು. ಆರ್ಥಿಕಸ್ಥಿತಿ ಉತ್ತಮಪಡಿಸಿಕೊಳ್ಳಲು ಕುಟುಂಬದವರ ನೆರವು ಅಗತ್ಯವಾಗಿದೆ. ಮಡದಿಯ ಮಾತುಗಳು ಸಮಾಧಾನದಿಂದ ಆಲಿಸಿ, ಹಾಸ್ಯ ಗಳಿಂದ ಅವರನ್ನು ರಂಜಿಸಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ವೃಷಭ ರಾಶಿ
ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ನಿಮ್ಮ ಆಲಸ್ಯತನ ಕ್ರಮೇಣ ಕಡಿಮೆಯಾಗಿ ಚೈತನ್ಯ ಹೆಚ್ಚಲಿದೆ. ವ್ಯವಹಾರದಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಉತ್ತಮವಾಗಿದೆ. ಯಶಸ್ಸಿನ ಗರಿಮೆ ನಿಮಗೆ ಸಿಗುವ ಅವಕಾಶಗಳು ಕಂಡುಬರುತ್ತದೆ. ನೌಕರಿಯ ವಿಷಯದಲ್ಲಿ ಪ್ರಗತಿದಾಯಕ ಭರವಸೆಯು ಕಂಡುಬರುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಿದ್ಧತೆ ಕಾಣಬಹುದು.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಮಿಥುನ ರಾಶಿ
ಮಾಡುವ ಕೆಲಸದಲ್ಲಿ ಆಕಸ್ಮಿಕವಾದ ಬದಲಾವಣೆ ಕಾಣಬಹುದು, ಹಾಗೂ ನಿಮಗೆ ಕಿರಿಕಿರಿಯೆನಿಸುವ ಸಂದರ್ಭ ಎದುರಾಗುತ್ತದೆ. ನವೀನ ಕಾರ್ಯಕ್ರಮಗಳಲ್ಲಿ ಆಸಕ್ತಿ ಬೆಳೆಯಲಿದೆ. ಕುಟುಂಬಸ್ಥರೊಡನೆ ಪ್ರವಾಸದ ಕಾರ್ಯಕ್ರಮ ಹಮ್ಮಿಕೊಳ್ಳಲು ಬಯಸುವಿರಿ. ದೈವಿಕ ಹರಕೆಗಳನ್ನು ತೀರಿಸಲು ಸಜ್ಜಾಗುವ ಸಾಧ್ಯತೆ ಕಾಣಬಹುದು.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಗೃಹಪಯೋಗಿ ಚಟುವಟಿಕೆಗಳಲ್ಲಿ ಕಾಲ ಕಳೆಯುವಿರಿ. ಕೆಲಸದಲ್ಲಿ ಕ್ರಿಯಾಶೀಲತೆ ಉತ್ತಮವಾಗಿದೆ. ಮನೆಯಲ್ಲಿ ದೈವಿಕ ಸಂಕಲ್ಪ ಕಾರ್ಯಕ್ರಮಗಳು ನಡೆಯಬಹುದಾದ ಸಾಧ್ಯತೆ ಇದೆ. ಆರ್ಥಿಕ ವ್ಯವಸ್ಥೆ ನಿರೀಕ್ಷೆಯ ಹಾಗೆ ಶುಭದಾಯಕವಾಗಿ ನಡೆಯಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮವಾದ ಸಾಧನೆ ಕಾಣಲಿದೆ, ಅವರ ಮುಂದಿನ ಭವಿಷ್ಯಕ್ಕೆ ನಿಮ್ಮ ಪಾಲ್ಗೊಳ್ಳುವಿಕೆ ಈದಿನ ನಿರೀಕ್ಷಿಸಬಹುದು.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಸಿಂಹ ರಾಶಿ
ಸದಾ ಬೇಸರ ಸಿಡುಕಿ ನಿಂದ ವರ್ತಿಸುವುದು ಬೇಡ. ಸಣ್ಣ ವಿಷಯಗಳ ಬಗ್ಗೆ ಹೆಚ್ಚು ಮನಸ್ತಾಪ ಮಾಡಿಕೊಳ್ಳುವುದು ಸರಿ ಕಾಣುವುದಿಲ್ಲ. ಸಂತಸದ ಕ್ಷಣವನ್ನು ಅನುಭವಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ. ಉದ್ಯೋಗದಲ್ಲಿ ಸ್ನೇಹಿತರ ಕುಟುಂಬಸ್ಥರ ಸಹಾಯ ಪಡೆಯುವುದು ಒಳ್ಳೆಯದು. ಹೂಡಿಕೆಗಳಲ್ಲಿ ಬುದ್ಧಿವಂತಿಕೆ ಪ್ರದರ್ಶಿಸಿ. ನಂಬಿಕಸ್ಥ ಜನಗಳಿಂದ ದ್ರೋಹ ವಾಗುವ ಸಾಧ್ಯತೆ ಇದೆ ಎಚ್ಚರಿಕೆಯಿರಲಿ. ಆರ್ಥಿಕ ವ್ಯವಹಾರವನ್ನು ಇನ್ನೂ ಉತ್ತಮ ರೀತಿಯಲ್ಲಿ ಸಾಗಲು ಅನುವು ಮಾಡಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ವಿನಾಕಾರಣ ನಿಮ್ಮ ಮನಸ್ಸಿನಲ್ಲಿ ಮೂಡುವ ಅನುಮಾನಗಳನ್ನು ತೆಗೆದುಹಾಕಿ. ಬರುವ ಆರ್ಥಿಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಿ. ಅನ್ಯರ ಪಂಚಾಯಿತಿ, ರಾಜಿ ಸಂಧಾನಗಳಲ್ಲಿ ಮಧ್ಯಸ್ಥಿಕೆ ವಹಿಸಬೇಡಿ. ಕುಟುಂಬಸ್ಥರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಕ್ರೀಡಾಭಿಮಾನಿಗಳಿಗೆ ಉತ್ತಮವಾದ ದಿನ ಕಾಣಬಹುದು. ವ್ಯವಹಾರಸ್ಥರಿಗೆ ತಾಂತ್ರಿಕ ಪಟುಗಳಿಗೆ ಸಾಧನೆಯ ಪರ್ವ ಕಂಡುಬರುತ್ತದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ತುಲಾ ರಾಶಿ
ಸಮಯದ ಗತಿಯ ಜೊತೆಗೆ ಜೀವನದ ಪ್ರಯಾಣ ಸಾಗಲಿ. ನಿಮ್ಮ ಉದ್ಯೋಗ ಮತ್ತು ವ್ಯವಹಾರಗಳನ್ನು ಲಾಭದತ್ತ ಕೊಂಡೊಯ್ಯಲು ಪ್ರಯತ್ನಿಸಿ. ಕೆಲಸದಲ್ಲಿ ನವೀನ ಪ್ರಯೋಗಗಳನ್ನು ಮಾಡುವುದು ಒಳ್ಳೆಯದು. ನಿಮ್ಮ ಹಾಸ್ಯ ಸ್ವಭಾವ ಕೆಲವರಿಗೆ ಇರಿಸುಮುರಿಸು ತರಿಸಬಹುದು ಆದ ಕಾರಣ ಆದಷ್ಟು ನಿಯಂತ್ರಿಸಿ. ವ್ಯವಹಾರದಲ್ಲಿ ಮಾತು ಹಾಗೂ ನಡೆನುಡಿಗಳಿಂದ ಅವಕಾಶಗಳನ್ನು ಪಡೆದುಕೊಳ್ಳುವ ಸ್ಥಿತಿ ಕಂಡು ಬರುತ್ತದೆ. ಆರ್ಥಿಕ ಚೇತರಿಕೆ ಆಗಲು ಮತ್ತಷ್ಟು ಶ್ರಮ ಬೇಕಾಗಿದೆ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ವೃಚ್ಚಿಕ ರಾಶಿ
ಹೊಸದಾದ ವ್ಯವಹಾರಗಳನ್ನು ನಡೆಸುವ ನಿಮಗೆ ಬಂಡವಾಳದ ಅಗತ್ಯತೆಗಾಗಿ ಸಾಲ ಮಾಡುವ ಪ್ರಮೇಯ ಬರಲಿದೆ. ಹಣಕಾಸಿನಲ್ಲಿ ಲಾಭಗಳಿಸಲು ಬುದ್ಧಿವಂತಿಕೆ ಅವಶ್ಯಕವಾಗಿದೆ. ನಿಮ್ಮ ಮನಸ್ಸಿನ ನಿರಾಳತೆಯಿಂದ ಸಮಸ್ಯೆಯನ್ನು ಸ್ವಾಗತಿಸಿ ಮತ್ತು ಬಗೆಹರಿಸಿ. ಕೆಲವರು ನಿಮ್ಮನ್ನು ವಿವಾದಾಸ್ಪದ ವಿಷಯಗಳಲ್ಲಿ ಪ್ರಚೋದನೆ ಗೊಳಿಸಬಹುದಾದ ಸಾಧ್ಯತೆ ಇದೆ ಎಚ್ಚರವಿರಲಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಅಪರಿಚಿತರ ಸಹವಾಸ ಮಾಡುವಾಗ ಅವರ ಪೂರ್ವಾಪರದ ಬಗ್ಗೆ ತಿಳಿದುಕೊಳ್ಳಿ. ಇಂದು ಹೆಚ್ಚಿನ ಕೆಲಸದಿಂದ ಆಯಾಸ ಹೆಚ್ಚಾಗಬಹುದಾದ ಸಾಧ್ಯತೆ ಇದೆ. ಮಾನಸಿಕವಾಗಿ ವೇದನೆ ಕೆಲವೊಂದು ವಿಷಯಗಳಿಂದ ಕಾಡಬಹುದು. ಆತ್ಮೀಯ ವ್ಯಕ್ತಿಗಳಲ್ಲಿ ಮನಸ್ತಾಪ ಹೆಚ್ಚಾಗುವ ಸಾಧ್ಯತೆ ಇದೆ. ಆರ್ಥಿಕ ವ್ಯವಹಾರದಲ್ಲಿ ಸಮಸ್ಯೆಗಳು ಎದುರಾಗಬಹುದು. ವಸ್ತುಗಳ ಮೇಲೆ ನಿಗಾ ಇಡಿ ಕಳೆದು ಹೋಗುವ ಸಂದರ್ಭ ಬರಬಹುದು. ಸಂಗಾತಿಯ ಮಾತುಗಳು ಹಾಗೂ ಅವರು ನೀಡುವ ಧನಾತ್ಮಕ ಚಿಂತನೆಗಳು ನಿಮಗೆ ಚೈತನ್ಯ ತುಂಬಲಿದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಮಕರ ರಾಶಿ
ನಿಮ್ಮ ಬಾಲಿಶತನದ ವರ್ತನೆಯಿಂದ ವ್ಯವಹಾರದಲ್ಲಿ ಸಂಕಷ್ಟ ಬರಬಹುದು ಎಚ್ಚರವಿರಲಿ. ಸಾಲ ವಸೂಲಾತಿಗೆ ಹೆಚ್ಚಿನ ಓಡಾಟ ಕಾಣಬಹುದು. ಕೆಲವರು ನಿಮ್ಮನ್ನು ಸುಖಾಸುಮ್ಮನೆ ಹೊಗಳಿ ಅವರ ಕೆಲಸವನ್ನು ಮಾಡಿಕೊಳ್ಳಬಹುದು. ನವೀನ ಕಾರ್ಯಗಳಿಗೆ ಇಂದು ಮುಹೂರ್ತ ನಿಗದಿ ಪಡಿಸುವಿರಿ. ಆರ್ಥಿಕವಾಗಿ ಉತ್ತಮ ಸಂಪಾದನೆ ಆಗಲಿದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಕುಂಭ ರಾಶಿ
ಆತ್ಮವಿಶ್ವಾಸ ಮತ್ತು ಚೈತನ್ಯ ಇವೆರಡು ನಿಮಗೆ ಗೆಲುವಿನ ದಡ ಸೇರಿಸಲಿದೆ. ಮಾಡುವ ಕೆಲಸವನ್ನು ಪರಿಪೂರ್ಣ ಮಾಡಲು ಪ್ರಯತ್ನಿಸಿ. ಆರ್ಥಿಕ ಯೋಜನೆಗಳಲ್ಲಿ ಗೌಪ್ಯತೆ ಕಾಪಾಡಿ. ಮಧ್ಯವರ್ತಿಗಳನ್ನು ನಿಮ್ಮ ವ್ಯವಹಾರದಿಂದ ಆದಷ್ಟು ದೂರವಿಡಿ. ಯೋಜನೆಗಳಲ್ಲಿ ಲಾಭಾಂಶದ ಪರಿಪೂರ್ಣ ಮಾಹಿತಿ ಸಿದ್ಧಪಡಿಸಿ. ನಿಮ್ಮವರೇ ನಿಮಗೆ ಅಪಪ್ರಚಾರ ಮಾಡಬಹುದು ಅಂತಹವರನ್ನು ದೂರವಿಡಿ. ಉತ್ತಮ ಆರ್ಥಿಕ ಯೋಗಗಳಿಂದ ಪ್ರಸನ್ನರಾಗುತ್ತೀರಿ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಮೀನ ರಾಶಿ
ಮನೋ ವ್ಯಾದಿಗೆ ಮದ್ದಿಲ್ಲ, ಆದಕಾರಣ ಸ್ವಪ್ರೇರಣೆಯಿಂದ ಬಲಿಷ್ಠರಾಗಿ. ಎಲ್ಲವನ್ನು ಹಣೆಬರಹ, ದುರಾದೃಷ್ಟ ಎನ್ನುತ್ತಾ ಕೂರಬೇಡಿ ಶ್ರಮದ ಹಿಂದೆ ಗೆಲುವು ಇದ್ದೇ ಇರುತ್ತದೆ ಎಂಬುದನ್ನು ನೆನಪಿಡಿ. ಮಾಡುವ ಕೆಲಸದಲ್ಲಿ ವಿಳಂಬ ವರ್ತನೆ ಸಂಕಷ್ಟ ತಂದುಕೊಡಬಹುದು. ಆರ್ಥಿಕವಾಗಿ ಅಭಿವೃದ್ಧಿಯಾಗಲು ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ. ಕುಟುಂಬಸ್ಥರ ಮಾತುಗಳಿಗೆ ಮನ್ನಣೆ ನೀಡುವುದು ನಿಮ್ಮ ಕಾರ್ಯಗಳಲ್ಲಿ ಜಯ ಕಾಣಬಹುದಾಗಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೂ ಸೂಕ್ತ ಸಲಹೆ ಮತ್ತು ಸಮಾಲೋಚನೆಗೆ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಂಡುಕೊಳ್ಳಿ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262