ಪ್ರಮುಖ ಸುದ್ದಿ
ಬಿಜೆಪಿ ಸಂಸದರು ಪೇಪರ್ ಹುಲಿಗಳು-ಖರ್ಗೆ
ಕರ್ನಾಟಕದ ಬಿಜೆಪಿ ಸಂಸದರು ಪೇಪರ್ ಟೈಗರಗಳು-ಪ್ರಿಯಾಂಕ್ ಖರ್ಗೆ
ವಿವಿ ಡೆಸ್ಕ್ಃ ನೆರೆ ಪರಿಹಾರ ಸಮಸ್ಯೆ ತಾರಕಕ್ಕೇರುತ್ತಿದ್ದರು ಕೇಂದ್ರದಿಂದ ಪರಿಹಾರ ತರುವಲ್ಲಿ ಕರ್ನಾಟಕದ ಶಕ್ತಿಯಾಗಿರುವ 25 ಜನ ಬಿಜೆಪಿ ಸಂಸದರಿಂದ ಆಗುತ್ತಿಲ್ಲ ಕರ್ನಾಟಕದ ಬಿಜೆಪಿ ಸಂಸದರು ಬರಿ ಪೇಪರ್ ಟೈಗರಗಳಾಗಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಖ ಖರ್ಗೆ ಟ್ವಿಟ್ ನಲ್ಲಿ ಆಕ್ರೋಶ ವ್ತಕ್ತಪಡಿಸಿದ್ದಾರೆ.
ನೆರೆ ಪರಿಹಾರ ಇಲ್ಲಿವರೆಗೂ ಬಿಡಿಕಾಸು ಬಂದಿಲ್ಲ. ಅದನ್ನು ತರಲು ಆಗದ ರಾಜ್ಯದ ಬಿಜೆಪಿ ಹುಲಿಗಳಿಗೆ ಕೇಂದ್ರದಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ತಿಳಿಯದೆ ಕಾಗದದ ಹುಳಿಗಳಾಗಿದ್ದಾರೆ ಎಂದು ಅವರು ಛೇಡಿಸಿದ್ದಾರೆ.