ಪ್ರಮುಖ ಸುದ್ದಿ

“ಪಬ್ ಜೀ” ಸಮೇತ 118 ಚೀನಿ ಆ್ಯ‌ಪ್ ನಿಷೇಧಿಸಿತೇ ಕೇಂದ್ರ ಸರ್ಕಾರ.!

ನವದೆಹಲಿಃ ಭಾರತ-ಚೀನಾ ನಡುವೆ ಗಡಿ ಸಂಘರ್ಷ ಮುಂದುವರೆದಿದ್ದು, ಈ ನಡುವೆ ಚಿನಾದ ಪ್ರಸಿದ್ಧ ‘ಪಬ್ ಜಿ’ ಮೊಬೈಲ್ ಗೇಮ್ ಸೇರಿದಂತೆ 118 ಚೀನಿ ಆ್ಯಪ್ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಗಡಿ ವಿವಾದ ಸಂಘರ್ಷ ಹಿನ್ನೆಲೆ ಭಾರತದ ಸಾರ್ವಭೌಮತ್ವ, ಸಮಗ್ರತೆಯನ್ನು ಕಾಪಾಡುವ ಹಿನ್ನೆಲೆ‌ ಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ ಎನ್ನಲಾಗಿದೆ.
ಭಾರತದಲ್ಲಿ ಸರಿ ಸುಮಾರು 3 ಕೋಟಿ “ಪಬ್ ಜಿ” ಆ್ಯಪ್ ಬಳಕೆದಾರರಿದ್ದಾರೆ ಎಂದು ಅಂದಾಜಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button