ಪ್ರಮುಖ ಸುದ್ದಿ
ಪಕ್ಷಾಂತರದಲ್ಲಿ ಸಿದ್ರಾಮಯ್ಯನವರಿಗೆ PHD ನೀಡಿ – ಆರ್.ಅಶೋಕ
ಬೆಂಗಳೂರಃ ಅನರ್ಹ ಶಾಸಕರನ್ನು ಪದೇ ಪದೇ ಪಕ್ಷಾಂತರಿಗಳಿಗೆ ಪಾಠ ಕಲಿಸಿ ಪಾಠ ಕಲಿಸಿ ಎಂದು ಬೀಗುತ್ತಿರುವ ಮಾಜಿ ಸಿಎಂ ಸಿದ್ರಾಮಯ್ಯನವರೇ ಮೊದಲು ನೀವು ಎಲ್ಲಿದ್ದೀರಿ ಯಾವ ಯಾವ ಪಕ್ಷಾಂತರ ಮಾಡಿದರೆ ಎಂಬುದನ್ನುಕಂಡುಕೊಂಡಲ್ಲಿ ನಿಮಗೆ ಮೊದಲು ಪಕ್ಷಾಂತರ ವಿಷಯದಲ್ಲಿ ಪಿಎಚ್ ಡಿ ನೀಡಬೇಕು ಎಂದು ಆರ್.ಅಶೋಕ ಡಾಂಗ್ ನೀಡಿದರು.
ಮೊದಲು ಜನತಾದಳ ಆ ಮೇಲೆ ಜಾತ್ಯಾತೀತ ಜನತಾ ದಳ ತದ ನಂತರ ಇನ್ನೊಂದು ಕರ್ನಾಟಕ ನವ ನಿರ್ಮಾಣ ಪ್ರಾದೇಶಿಕ ಪಕ್ಷ ಕಟ್ಟಿರುವದು ನೆನಪಿಸಕೊಳ್ಳಬೇಕು. ಆ ಮೇಲೆ ಮತ್ತೊಬ್ಬರ ವಿರುದ್ಧ ಮಾತನಾಡಬೇಕು ಎಂದು ಅವರು ತಿಳಿಸಿದ್ದಾರೆ.