ವಿನಯ ವಿಶೇಷ

ರಾಶಿ ಭವಿಷ್ಯ ಓದಿ ಮುಂದೆ ಹೆಜ್ಜೆ ಹಾಕಿ

ಶ್ರೀ ಗುರುಸಾರ್ವಭೌಮ ರಾಘವೇಂದ್ರ ಸ್ವಾಮಿಯ ನೆನೆಯುತ್ತ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಆಷಾಢ ಮಾಸ
ನಕ್ಷತ್ರ : ಶ್ರಾವಣ
ಋತು : ಗ್ರೀಷ್ಮ
ರಾಹುಕಾಲ 14:02 – 15:37
ಗುಳಿಕ ಕಾಲ 09:14 – 10:50
ಸೂರ್ಯೋದಯ 06:02:55
ಸೂರ್ಯಾಸ್ತ 18:48:41
ತಿಥಿ : ದ್ವಿತೀಯ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ನೀವು ಪ್ರಸ್ತಾಪ ಮಾಡುವ ವಿಷಯವನ್ನು ಪರಿಗಣನೆಗೆ ತೆಗೆದುಕೊಳ್ಳಲಿದ್ದಾರೆ. ಇಂದು ನಿಮಗೆ ಉಡುಗೊರೆ ಪ್ರಶಸ್ತಿಗಳು ಲಭ್ಯವಾಗುವ ಸಾಧ್ಯತೆ ಇದೆ. ಕುಟುಂಬಸ್ಥರ ಬೆಂಬಲ ನಿಮ್ಮೆಲ್ಲಾ ಕಾರ್ಯಗಳಲ್ಲಿ ಕಂಡುಬರುತ್ತದೆ. ಆರ್ಥಿಕ ವ್ಯವಹಾರದಲ್ಲಿ ಎಚ್ಚರಿಕೆಯ ನಡೆ ಅಗತ್ಯವಾಗಿದೆ. ಕ್ರಯವಿಕ್ರಯಗಳಲ್ಲಿ ಲಾಭದಾಯಕ ದಿನ ಕಂಡುಬರಲಿದೆ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ವೃಷಭ ರಾಶಿ
ಹಣಕಾಸಿನ ವ್ಯವಹಾರವೂ ಕಷ್ಟದಾಯಕವಾಗಿದೆ. ಹಿಡಿದ ಕೆಲಸಗಳಿಗೆ ಹೆಚ್ಚಿನ ಹಣ ಸಂದಾಯ ಮಾಡುವುದು ಸರಿಯಲ್ಲ. ಮೋಸದ ವ್ಯವಹಾರಗಳನ್ನು ಗುರುತಿಸಿ ದೂರವಿರಿ. ವ್ಯವಹಾರದಲ್ಲಿ ಮೂರನೇ ವ್ಯಕ್ತಿಗಳನ್ನು ದೂರದಲ್ಲಿರುಡುವುದು ಒಳ್ಳೆಯದು. ನವೀನ ಕಾರ್ಯಗಳಿಗೆ ಹೆಚ್ಚಿನ ಅವಕಾಶ ಕಂಡುಬರುತ್ತದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಮಿಥುನರಾಶಿ
ಆವೇಶದಿಂದ ವರ್ತಿಸುವುದು ನಿಮ್ಮ ವ್ಯಕ್ತಿತ್ವಕ್ಕೆ ತಕ್ಕದಾದುದಲ್ಲ. ಪ್ರೇಮದಿಂದ, ಸ್ನೇಹದಿಂದ ಎಲ್ಲವನ್ನು ಗೆಲ್ಲಲು ಸಾಧ್ಯ ಎಂಬುದನ್ನು ಮರೆಯದಿರಿ. ಆರ್ಥಿಕವಾಗಿ ಚೈತನ್ಯ ಕಂಡುಬರುತ್ತದೆ. ವೈಯಕ್ತಿಕ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ಹುಡುಕುವುದು ಒಳ್ಳೆಯದು. ಮಕ್ಕಳ ಶೈಕ್ಷಣಿಕ ವಿಷಯದಲ್ಲಿ ಉತ್ತಮ ಮಟ್ಟದಲ್ಲಿ ಕಾಣಬಹುದು. ಮುಖದಲ್ಲಿ ನಗುವಿರಲಿ ಅದು ಆಕರ್ಷಣೆಯಿಂದ ಕೂಡಿರುತ್ತದೆ ಇದರಿಂದ ನಿಮ್ಮೆಲ್ಲಾ ಕಾರ್ಯಗಳಿಗೆ ಲವಲವಿಕೆ ಗೆಲುವು ಸಿಗುವುದು ನಿಶ್ಚಿತವಾಗುತ್ತದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ನಿಮ್ಮ ಕಲಿಕೆಯ ಗುಣಗಳಿಂದ ಕೆಲಸವನ್ನು ಇನ್ನೂ ಸಹ ಸುಲಭ ಮಾಡಿಕೊಳ್ಳುವಿರಿ. ಹಣಕಾಸಿನಲ್ಲಿ ಹಂತಹಂತವಾಗಿ ಬೆಳವಣಿಗೆ ಕಂಡುಬರಲಿದೆ. ನಿಮ್ಮ ಸಹಾಯ ಅಪೇಕ್ಷಿಸಿ ಹಲವರು ಬರಬಹುದು ಸಾಧ್ಯವಾದರೆ ಸಹಾಯಮಾಡಿ. ಸಾಲದ ವ್ಯಾಪಾರ ನಡೆಸುವುದು ಒಳ್ಳೆಯದಲ್ಲ. ಮಕ್ಕಳ ವಿಷಯದಲ್ಲಿ ಸಂತೋಷದ ಸುದ್ದಿ ಬರಲಿದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಸಿಂಹ ರಾಶಿ
ದಾಖಲೆಪತ್ರಗಳನ್ನು ವಿಶೇಷ ಆಸಕ್ತಿಯಿಂದ ಕಾಪಾಡಿಕೊಳ್ಳಿ. ವ್ಯವಹಾರದ ಪ್ರತಿಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದು ಕ್ಷೇಮ. ನಿರೀಕ್ಷಿತ ಆರ್ಥಿಕ ಮೂಲಗಳು ಕೈಸೇರಲಿದೆ. ಅವಕಾಶಗಳು ಹೆಚ್ಚಳವಾಗುವ ಸಾಧ್ಯತೆ ಇದೆ. ಸುಖಾಸುಮ್ಮನೆ ಸಣ್ಣ ವಿಷಯಕ್ಕೆ ಮಾನಸಿಕ ವೇದನೆ ಅನುಭವಿಸುವ ಸ್ಥಿತಿಯಲ್ಲಿರುವಿರಿ. ಪತ್ನಿಯ ಪ್ರೇಮ ನಿಮಗೆ ಅತಿ ಆನಂದ ತರಲಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ಕೆಲಸದಲ್ಲಿ ಆರೋಪಗಳು ಬರಬಹುದು ನೀವು ನಿರಾಳರಾಗಿ ಇದ್ದುಬಿಡಿ ಎಲ್ಲಾ ಸರಿ ಹೋಗಲಿದೆ. ಕುಟುಂಬದಿಂದ ನಿಮ್ಮ ಎಲ್ಲಾ ಯೋಜನೆಗಳಿಗೆ ಬೆಂಬಲ ದೊರೆಯಲಿದೆ. ನಿಮ್ಮ ಬಾಳಸಂಗಾತಿಯು ನಿಮಗಾಗಿ ನಿಮ್ಮಿಷ್ಟದ ಕೆಲಸವನ್ನು ಮಾಡಲಿದ್ದಾರೆ. ಆರ್ಥಿಕವಾಗಿ ಉತ್ತಮ ಬೆಳವಣಿಗೆ ಕಂಡು ಬರುತ್ತದೆ. ವ್ಯಾಪಾರಸ್ಥರಿಗೆ ಶುಭಫಲ ಕಾಣಬಹುದು.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ತುಲಾ ರಾಶಿ
ಈ ದಿನ ಅಧಿಕ ಖರ್ಚು ಕಂಡುಬರುತ್ತದೆ, ಮನೆಗೆ ಅತಿಥಿಗಳ ಆಗಮನದಿಂದ ಆರ್ಥಿಕ ಸ್ಥಿತಿ ಏರುಪೇರಾಗಬಹುದು. ಭೂ ಸಂಬಂಧಿತ ವ್ಯವಹಾರಗಳು ಅಷ್ಟೇನು ಲಾಭ ಲಾಭಕರವಾಗಿ ಇಲ್ಲ. ಕುಟುಂಬದಲ್ಲಿನ ಸಮಸ್ಯೆಗಳನ್ನು ಹಿರಿಯರ ಸಮ್ಮುಖದಲ್ಲಿ ಪರಿಹಾರ ಪಡೆದುಕೊಳ್ಳಿ. ನಿಮ್ಮ ಕೆಲವು ಮಾತುಗಳು ಆತ್ಮೀಯ ವ್ಯಕ್ತಿಗಳಿಗೆ ಬೇಸರ ತರಿಸುತ್ತದೆ. ಕಟ್ಟಡ ಕಾಮಗಾರಿ ಕೆಲಸದಲ್ಲಿ ವಿಳಂಬ ಆವರಿಸಲಿದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ವೃಶ್ಚಿಕ ರಾಶಿ
ಶ್ರಮದಾಯಕ ಕೆಲಸಗಳು ಈದಿನ ಕಾಣಬಹುದು. ಕೆಲಸಗಳಿಂದ ಉತ್ತಮ ಫಲಿತಾಂಶ ದೊರೆಯಲಿದೆ. ನಿಮ್ಮ ಆದಾಯದಲ್ಲಿ ಬೆಳವಣಿಗೆ ಕಂಡುಬರಲಿದೆ. ವಿನಾಕಾರಣ ನಿಮ್ಮ ವಿರುದ್ಧ ಅಪಹಾಸ್ಯ ಮಾಡಬಹುದು ಎಚ್ಚರವಿರಲಿ. ನೀವು ಸುಖಾಸುಮ್ಮನೆ ಬುದ್ಧಿವಾದವನ್ನು ಹೇಳಲು ಹೋಗಬೇಡಿ ಅವರು ನಿಮ್ಮ ವಿರುದ್ಧವೇ ಮಾತಾಡಬಹುದು. ಸಂಗಾತಿ ಇಷ್ಟಾರ್ಥಗಳನ್ನು ಪೂರೈಸಲು ಸಿದ್ಧರಾಗಿ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ಮಕ್ಕಳ ಕೆಲವು ವಿಷಯಗಳು ನಿಮಗೆ ಬೇಸರ ತರಿಸಬಹುದು, ಅವರನ್ನು ಸರಿದಾರಿಗೆ ತರಲು ಪ್ರಯತ್ನಿಸಿ. ಕೆಲಸದಲ್ಲಿ ವಿನಾಕಾರಣ ತೊಂದರೆಗಳು ಎದುರಾಗಬಹುದು, ಇದಕ್ಕೆ ಪರಿಹಾರ ಸೂಕ್ಷ್ಮವಾಗಿ ಹುಡುಕಿ. ಕೆಲವರ ನಂಬಿ ಕೆಲಸವನ್ನು ನೀಡಬೇಡಿ ಈ ದಿನ ನೀವೇ ಸ್ವತಃ ನಿಂತು ಕೆಲಸ ಮಾಡುವುದು ಒಳ್ಳೆಯದು. ಕೊಟ್ಟಿರುವ ಸಾಲವು ವಾಪಸ್ಸು ಬರುವುದು ಕಷ್ಟಕರವಾಗಿದೆ. ಹೂಡಿಕೆಗಳನ್ನು ಮಾಡುವಾಗ ಉತ್ತಮವಾದ ಯೋಚನೆ ಹಾಗೂ ಅದರ ಲಾಭಾಂಶದ ಲೆಕ್ಕಾಚಾರ ನಿಖರವಾಗಿರಲಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಮಕರ ರಾಶಿ
ನೀವೇ ಸರಿ ಎಂಬ ವಿತಂಡವಾದವನ್ನು ಇಡಬೇಡಿ, ಎಲ್ಲರ ಮಾತುಗಳಿಗೆ ಕೇಳುವ ವ್ಯವಧಾನ ವಿರಲಿ. ಇಂದು ಉತ್ತಮವಾದ ಆಲೋಚನೆಯಿಂದ ನಿಮ್ಮ ಕೆಲಸ ಅನುಕೂಲ ಸ್ವರೂಪ ಪಡೆಯಲಿದೆ. ಹಿರಿಯರ ಮಾತುಗಳನ್ನು ಗೌರವಿಸಿ. ಆರ್ಥಿಕವಾಗಿ ಇಂದು ಬೆಳವಣಿಗೆ ಕಂಡು ಬರುತ್ತದೆ. ಕೆಲವು ಯೋಜನೆಗಳಲ್ಲಿ ನೀವು ಆತುರದಿಂದ ವರ್ತಿಸುವುದು ಸರಿಯಲ್ಲ ಇದು ನಿಮಗೆ ಭಾರೀ ನಷ್ಟವನ್ನು ತಂದುಕೊಡಬಹುದು. ನಿಮ್ಮ ಮನಸ್ಸಿನ ಆಶಯ ಅಭಿಲಾಷೆಗಳು ದೊಡ್ಡ ಮಟ್ಟದಲ್ಲಿದೆ ಆದಷ್ಟು ನಿಯಂತ್ರಿಸಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಕುಂಭ ರಾಶಿ
ಕೆಲಸದ ವಿಳಂಬದಿಂದ ನಿಮ್ಮಲ್ಲಿ ಯೋಚನೆ ಹೆಚ್ಚಾಗಬಹುದು. ನಿಮ್ಮ ಉದ್ಯಮವನ್ನು ವಿಸ್ತರಣೆ ಮಾಡುವ ಸದಾವಕಾಶ ದೊರೆಯಲಿದೆ. ರಾಜಿ ಪಂಚಾಯತಿಗಳಲ್ಲಿ ಹೋಗಬೇಡಿ, ಇಲ್ಲಿ ನಿಮ್ಮನ್ನು ಕೆಟ್ಟದಾಗಿ ಬಿಂಬಿಸಬಹುದು ಎಚ್ಚರವಿರಲಿ. ಸಂಗಾತಿಯೊಡನೆ ಗೃಹಪಯೋಗಿ ವಸ್ತುಗಳ ಖರೀದಿ ಮಾಡುವ ಆಸಕ್ತಿ ಹೊಂದಿದ್ದೀರಿ. ಈ ದಿನ ನಿಮ್ಮ ಇಷ್ಟದಂತೆ ನಡೆಯುವ ಸುದಿನ. ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ಮೀನ ರಾಶಿ
ಕೆಲವು ಮುಖ್ಯವಾದ ಕೆಲಸಗಳನ್ನು ಮರೆತಿರಬಹುದು ಜ್ಞಾಪಿಸಿಕೊಂಡು ಇಂದು ಪೂರ್ಣಗೊಳಿಸಿ. ದೈಹಿಕ ಆಲಸ್ಯವನ್ನು ತೆಗೆದುಹಾಕಿ. ಮಾನಸಿಕ ಸ್ಥಿತಿ ಉತ್ತಮವಾಗಿರಲಿ. ಮುಂದಿನ ಕೆಲಸದ ಬಗ್ಗೆ ಇಂದೇ ತಾಲಿಮು ನಡೆಸುವುದು ಒಳ್ಳೆಯದು. ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಉತ್ತಮ ಬೆಳವಣಿಗೆ ಕಂಡು ಬರುತ್ತದೆ. ಹಣಕಾಸಿನ ವಿಷಯವಾಗಿ ನೀವು ಇನ್ನೊಬ್ಬರ ಸಹಾಯ ಕೇಳಲು ಬಯಸುವಿರಿ. ಕ್ರಯವಿಕ್ರಯಗಳಲ್ಲಿ ಹಾಗೂ ಭೂಮಿಯ ವ್ಯವಹಾರದಲ್ಲಿ ನಿಮ್ಮ ನಿರೀಕ್ಷೆ ಸಫಲತೆ ಆಗಲಿದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಂಡುಕೊಳ್ಳಿ.
ನಿಮ್ಮ ಒಂದು ಕರೆ ಜೀವನವನ್ನೇ ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button