ವಿನಯ ವಿಶೇಷ

ಇಂದು ಶಿವನಿಗೆ‌ ಬಿಲ್ವಪತ್ರಿ ಏರಿಸಿ ಸಾತ್ವಿಕ ಶಕ್ತಿ ಪಡೆಯಿರಿ & ದಿನ ಭವಿಷ್ಯ ಓದಿ

ಪ್ರತಿ ಸೋಮವಾರ ದಿನದಂದು ಶಿವನ ದೇವಸ್ಥಾನಕ್ಕೆ ಬಿಲ್ವಪತ್ರಿಯನ್ನು ಕೊಡುವುದರಿಂದ ನಿಮ್ಮಲ್ಲಿನ ಋಣಾತ್ಮಕ ಅಂಶಗಳು ದೂರವಾಗುವುದು ಹಾಗೂ ಶತ್ರುಬಾಧೆ, ಮಾಂತ್ರಿಕ, ತಾಂತ್ರಿಕ ದೋಷಗಳು ನಿವಾರಣೆಯಾಗುವುದು ನಿಶ್ಚಿತ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಉತ್ತಮ ವ್ಯವಹಾರದ ನಿರೀಕ್ಷೆ ಈ ದಿನ ಕಾಣಬಹುದು. ಪ್ರಯೋಗಾತ್ಮಕ ವಿಚಾರಗಳಲ್ಲಿ ಪಾಲ್ಗೊಳ್ಳುವಿರಿ. ಸಹೋದರ ಸಂಬಂಧಿಗಳಿಂದ ವ್ಯಾಜ್ಯ ಸೃಷ್ಟಿಯಾಗಬಹುದು. ಸ್ನೇಹಿತರೊಡನೆ ಆದಷ್ಟು ವಿಶ್ವಾಸದಿಂದ ಇರುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಆತ್ಮೀಯರೊಡನೆ ವೈಮನಸ್ಸು ಸೃಷ್ಟಿಯಾಗಲಿದೆ. ಕುಟುಂಬದಲ್ಲಿ ಆಶಾಂತಿಯ ವಾತಾವರಣ ಕಾಣಬಹುದು. ಆರ್ಥಿಕವಾಗಿ ಹಿನ್ನಡೆ ಕಂಡುಬರುತ್ತದೆ. ಉತ್ತಮ ಆರೋಗ್ಯಕ್ಕಾಗಿ ಆದಷ್ಟು ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಸಂಬಂಧಿಕರಿಂದ ವ್ಯಾಜ್ಯಗಳು ಸೃಷ್ಟಿಯಾಗಬಹುದು. ಆರ್ಥಿಕವಾಗಿ ಬೆಳವಣಿಗೆ ನಿರೀಕ್ಷಿಸುವ ಸಾಧ್ಯತೆಯಿದೆ. ಸಾಲ ವಸೂಲಾತಿ ಯಶಸ್ವಿಯಾಗಿ ಮಾಡುವಿರಿ. ಯೋಜನೆಯ ನಿಮಿತ್ತ ಪ್ರಯಾಣ ಮಾಡುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಮಾನಸಿಕ ಕ್ಲೇಶ ಗಳಿಂದ ಆದಷ್ಟು ದೂರವಿರುವುದು ಸೂಕ್ತ. ಕೆಲಸವನ್ನು ತಪ್ಪಾಗದಂತೆ ನಿರ್ವಹಿಸಿ. ಮಾನಸಿಕವಾಗಿ ಸದೃಢರಾಗಿ. ವಿವೇಚನಾರಹಿತ ಹೂಡಿಕೆಗಳಿಂದ ನಷ್ಟ ಸಾಧ್ಯವಿದೆ. ವ್ಯವಹಾರದಲ್ಲಿ ಆದಷ್ಟು ಜಾಗ್ರತೆ ಇರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಆವೇಶಭರಿತ ಮಾತುಗಳು ಸರಿ ಕಾಣುವುದಿಲ್ಲ. ಈ ದಿನ ಪ್ರಯೋಗಕ್ಕೆ ಮುಂದಾಗಬೇಡಿ, ಆದಷ್ಟು ವಿಷಯದ ಜ್ಞಾನ ಸಂಪೂರ್ಣ ಪಡೆಯಲು ಸಶಕ್ತರಾಗಿ. ಹಳೆಯ ಹೂಡಿಕೆಗಳು ಲಾಭಾಂಶ ತರಲಿದೆ. ಮಕ್ಕಳಿಂದ ನಿಮ್ಮ ಕಾರ್ಯಗಳಿಗೆ ಸಹಾಯ ದೊರೆಯುವ ನಿರೀಕ್ಷೆ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕೆಲವು ಹೂಡಿಕೆಗಳು ನಿಮ್ಮ ಆಲೋಚನೆಯ ವಿರುದ್ಧ ವಾಗಿರಬಹುದು. ನೆಂಟರಿಷ್ಟರೊಡನೆ ಸಮಸ್ಯೆಗಳಿದ್ದಲ್ಲಿ ಸಮಾಲೋಚನೆಯ ಮೂಲಕ ಬಗೆಹರಿಸಿಕೊಳ್ಳಿ. ಅನಗತ್ಯ ದುಂದುವೆಚ್ಚ ನಿಮ್ಮ ವ್ಯವಸ್ಥೆ ಹಾಳು ಮಾಡಬಹುದು. ಪತ್ನಿಯ ಕಾರ್ಯಗಳಿಗೆ ನಿಮ್ಮ ಸಹಕಾರ ಇದ್ದರೆ ಒಳಿತು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ತಾಳ್ಮೆ ಎಲ್ಲದಕ್ಕೂ ಮದ್ದು ಈ ದಿನ ನಿಮ್ಮನ್ನು ಅನಗತ್ಯವಾಗಿ ಕೆಲವರು ಪ್ರೇರೇಪಿಸಬಹುದು ಅಥವಾ ನೀವೇ ದುಡುಕಿನ ನಿರ್ಧಾರ ತೆಗೆದುಕೊಳ್ಳಬಹುದು ಆದಷ್ಟು ಎಚ್ಚರವಿರಲಿ. ಹಣಕಾಸಿನ ವಿಚಾರವಾಗಿ ಮನಸ್ತಾಪ ವಾಗುವ ಸಾಧ್ಯತೆ ಇದೆ. ಹೊಸ ವಸ್ತು ಖರೀದಿ ಮಾಡುವ ಬಯಕೆ ಈಡೇರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಚ್ಚಿಕ ರಾಶಿ
ಮನೆಯ ಸಂಬಂಧಿತ ಕೆಲಸಗಳಲ್ಲಿ ಪಾಲ್ಗೊಳ್ಳುವಿರಿ. ಹಿರಿಯರೊಡನೆ ಆದಷ್ಟು ಸೌಮ್ಯತೆಯಿಂದ ವರ್ತಿಸಿ. ನಿಮ್ಮ ಆರೋಗ್ಯದ ವಿಚಾರವಾಗಿ ಗಮನ ನೀಡುವುದು ಒಳಿತು. ಸಂಗಾತಿಯ ಮನೆತನದಿಂದ ಸಹಾಯ ಅಪೇಕ್ಷಿಸಬಹುದು. ಲೇವಾದೇವಿ ವ್ಯವಹಾರಗಳಲ್ಲಿ ನಷ್ಟ ಆಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ವೈವಾಹಿಕ ಜೀವನದಲ್ಲಿ ಅಪಸ್ವರ ಬುಗಿಲೇಳುವ ಸಾಧ್ಯತೆ ಕಾಣಬಹುದು. ನಿಮ್ಮ ಕೆಲವೊಂದು ಯೋಜನೆಗಳು ನಷ್ಟದ ಹಾದಿಗೆ ಸಾಗಲಿದೆ. ವಿವೇಚನರಹಿತ ಕಾರ್ಯಕ್ರಮಗಳನ್ನು ಮೊದಲು ತೆಗೆದು ಹಾಕಿ. ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಅತ್ಯಂತ ಕ್ರಿಯಾಶೀಲರಾಗಿ ಕೆಲಸದಲ್ಲಿ ಪಾಲ್ಗೊಳ್ಳುವಿರಿ ಆದರೆ ಸಹವರ್ತಿಗಳಿಂದ ಸಮಸ್ಯೆ ಅಥವಾ ಕಿರಿಕಿರಿ ಆವರಿಸುತ್ತದೆ. ಯೋಜನೆಯ ನಿಮಿತ್ತವಾಗಿ ನೀವು ಗಣ್ಯವ್ಯಕ್ತಿಗಳೊಡನೆ ಸಂದರ್ಶನ ಅಥವಾ ಮಾತುಕತೆ ನಡೆಸುವುದು ಕಂಡುಬರುತ್ತದೆ. ಪ್ರಾಮಾಣಿಕ ಮತ್ತು ದಕ್ಷತೆಯನ್ನು ಕೆಲಸದಲ್ಲಿ ರೂಪಿಸಿಕೊಳ್ಳಿ. ಕೆಲವರ ಆಮಿಷಗಳಿಂದ ಸಮಸ್ಯೆ ಬರಬಹುದಾಗಿದೆ ಎಚ್ಚರ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ದುಶ್ಚಟಗಳನ್ನು ಆದಷ್ಟು ಬಿಟ್ಟುಬಿಡುವುದು ಒಳಿತು. ಉದರ ಸಂಬಂಧಿತ ಬಾಧೆಗಳು ಬರಬಹುದು. ಸಂಬಂಧಿಕರೊಡನೆ ಅನಗತ್ಯವಾಗಿ ವಿವಾದಗಳನ್ನು ಸೃಷ್ಟಿಸಿ ಕೊಳ್ಳಬೇಡಿ. ಆರ್ಥಿಕವಾಗಿ ಉತ್ತಮ ಆದಾಯ ಕಂಡುಬರಲಿದೆ. ಸಾಲ ಕೊಡುವ ವಿಚಾರಗಳಿಗೆ ಕೈ ಹಾಕದಿರುವುದು ಉತ್ತಮ. ಸಂಗಾತಿಯೊಂದಿಗಿನ ಮನರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿರೀಕ್ಷಿತ ಯೋಜನೆಗಳು ನಿಮ್ಮ ಕೆಲವು ಪ್ರಮಾದಗಳಿಂದ ಕೈ ತಪ್ಪಿ ಹೋಗಬಹುದು ಆದಷ್ಟು ಕ್ರಿಯಾಶೀಲತೆಯಿಂದ ಕೆಲಸದಲ್ಲಿ ಪಾಲ್ಗೊಳ್ಳುವುದು ಬಹುಮುಖ್ಯ. ಅನಗತ್ಯವಾದ ಕಾಲಹರಣ ಮಾಡುವುದು ಒಳಿತಲ್ಲ. ಆರ್ಥಿಕವಾಗಿ ಮುಂದುವರಿಯಲು ಕೆಲಸಗಾರರನ್ನು ಹತೋಟಿಯಲ್ಲಿಡುವುದು ಸೂಕ್ತ. ಗ್ರಾಹಕರ ಬದ್ಧತೆಯನ್ನು ಆದಷ್ಟು ಕಡೆಗಣನೆ ಮಾಡಬೇಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button