ವಿನಯ ವಿಶೇಷ

ಪತಿಯಿಂದ ಶೋಷಣೆಯೇ ಹೀಗೆ ಮಾಡಿ ಸಂಸಾರ‌ ಸರಿ ಪಡಿಸಿಕೊಳ್ಳಿ & ರಾಶಿಫಲ ನೋಡಿ

ನಿಮ್ಮ ವೈವಾಹಿಕ ಜೀವನದಲ್ಲಿ ಪತಿ ನಿಮ್ಮ ಮಾತು ಕೇಳುತ್ತಿಲ್ಲವೇ ಅಥವಾ ಪರರ ವಿಚಾರಗಳಿಂದ ಪ್ರೇರಣೆಗೊಂಡು ನಿಮ್ಮ ವಿರುದ್ಧ ವರ್ತನೆ ತೋರಿಸುತೀದ್ದಾರೆಯೇ ಚಿಂತಿಸದಿರಿ ಶುಕ್ರವಾರದ ದಿನ ಮನೆಯನ್ನು ಶುಚಿಗೊಳಿಸಿ ನಿಮ್ಮ ಪತಿಯ ಹಳೆಯ ಬಟ್ಟೆಯನ್ನು ತೆಗೆದುಕೊಂಡು ಬಿಳಿ ಎಕ್ಕದ ಗಿಡದ ಹತ್ತಿರ ಇಟ್ಟು ಬನ್ನಿ ಇದರಿಂದ ಅವರ ಮತ್ತು ನಿಮ್ಮ ಸಮಸ್ಯೆ ಸರಿಹೋಗುವುದು.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ನೇರ ರಸ್ತೆಯಿಂದ ಚಲಿಸಿ ನಿಮ್ಮ ಗುರಿ ಮುಟ್ಟಲು ಪ್ರಯತ್ನಿಸಿ, ಅಡ್ಡದಾರಿಯ ಚಿಂತನೆ ನಿಮ್ಮ ಭವಿಷ್ಯಕ್ಕೆ ವ್ಯಾಪಕ ತೊಂದರೆ ತಂದೊಡ್ಡಬಹುದು. ಪ್ರಯತ್ನ ಮಾಡಬೇಕಾದ ಸ್ಥಿತಿಯಲ್ಲಿದ್ದಾಗ ನೀವು ಪ್ರಾಮಾಣಿಕವಾಗಿ ನಡೆದುಕೊಳ್ಳಿ ಅದು ನಿಮ್ಮ ಕಾರ್ಯವನ್ನು ಸರಳವಾಗಿ ಸಿದ್ಧಿ ಆಗುವ ಹಾಗೆ ಮಾಡುತ್ತದೆ. ಆರ್ಥಿಕವಾದ ಲಾಭಾಂಶ ಪಡೆಯುವಿರಿ ಹಾಗೂ ಅಧಿಕ ದುಂದುವೆಚ್ಚ ಬಂದಂತಹ ಹಣಕಾಸು ನಿಲ್ಲದೆ ನಿಮ್ಮ ಜೇಬು ಬರಿದು ಮಾಡುವ ಸಾಧ್ಯತೆ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಸಾಂಸಾರಿಕ ಜೀವನ ಸಂತೋಷದಿಂದ ಇರಲಿದೆ. ನಿಮಿತ್ತ ಮಾತ್ರ ನೀವು ಕಾರ್ಯ ಅನುಕೂಲ ಮಾಡಿಕೊಳ್ಳಲು ಶಕ್ತರು ಆದರೆ ಎಲ್ಲವೂ ನಿಮ್ಮಿಂದಲೇ ಎಂಬ ಭಾವನೆ ಸಲ್ಲದು. ಬದುಕಿನ ಬಂಗಾರದ ಕ್ಷಣಗಳನ್ನು ಅನುಭವಿಸಲು ಸಿದ್ಧರಾಗಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಮಾಡುವ ಕಾರ್ಯದಲ್ಲಿ ಧನ ಪ್ರಾಪ್ತಿಯಾಗುವ ಯೋಗವಿದ್ದು, ಕುಟುಂಬದ ಹಿತಾಸಕ್ತಿಗೆ ಖರ್ಚುಗಳು ಹೆಚ್ಚಾಗಬಹುದು. ಆರೋಗ್ಯದಲ್ಲಿ ಕೊಂಚ ಏರುಪೇರು ಆಗುವ ಸಾಧ್ಯತೆ ಇದೆ. ಬೃಹತ್ ಯೋಜನೆಗಳು ಪರರ ಹಸ್ತಕ್ಷೇಪದಿಂದ ನಿಮಗೆ ಸಿಗದೇ ಹೋಗುವ ಸಾಧ್ಯತೆ ಕಂಡುಬರುತ್ತದೆ. ಮಕ್ಕಳ ಬೇಡಿಕೆಗಳು ಹೆಚ್ಚಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಿರಿ. ಸ್ಪರ್ಧಾತ್ಮಕ ಯುಗದಲ್ಲಿ ನಿಮ್ಮ ಯೋಜನೆಗಳಿಗೆ ಅಥವಾ ಕೆಲಸಗಳಿಗೆ ಹೆಚ್ಚಿನ ಸವಾಲುಗಳು ಕಾಣಸಿಗುತ್ತದೆ, ಇದರಲ್ಲಿ ಯಶಸ್ವಿಯಾಗಲು ಶ್ರದ್ಧೆ ಪ್ರಾಮಾಣಿಕತೆ ಚೈತನ್ಯ ರೂಡಿಸಿಕೊಳ್ಳಿ. ಕ್ರಯವಿಕ್ರಯ ಪ್ರಕ್ರಿಯೆಗಳಲ್ಲಿ ಇಂದು ಉತ್ತಮವಾದ ವಾತಾವರಣ ಇರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಮಧ್ಯವರ್ತಿ ಕೆಲಸಗಾರರಿಗೆ ಹಣಕಾಸಿನ ಯೋಗ ತುಂಬಾ ಉತ್ತಮವಾಗಿದ್ದು ಹಲವು ಅವಕಾಶಗಳು ಸಿಗಲಿದೆ. ಹೊಸ ಯೋಜನೆಗೆ ಬಂಡವಾಳದ ಸಮಸ್ಯೆ ಉದ್ಭವವಾಗುವ ಸಾಧ್ಯತೆ ಇರಲಿದೆ. ವಾಹನ ಸವಾರರು ಎಚ್ಚರಿಕೆಯಾಗಿ ಪ್ರಯಾಣಕ್ಕೆ ತೆರಳಿ ಹಾಗೂ ಹೊಸ ವಾಹನ ಖರೀದಿಗೆ ಸ್ವಲ್ಪ ದಿನ ಕಾಯುವುದು ಒಳ್ಳೆಯದು. ನಿಮ್ಮ ಕೆಲಸ ಕಾರ್ಯಗಳಲ್ಲಿ ಬುದ್ಧಿವಂತಿಕೆಯ ಪ್ರದರ್ಶನ ಮಾಡುವಿರಿ ಇದರಿಂದ ನಿಮ್ಮ ಬಗ್ಗೆ ವ್ಯವಹಾರ ಸ್ಥಳದಲ್ಲಿ ಉತ್ತಮ ಅಭಿಪ್ರಾಯ ಮೂಡಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ನಿಮ್ಮ ಮನಸ್ಸಿನ ಕೆಲವು ಇಷ್ಟಾರ್ಥಗಳಿಗೆ ಸ್ನೇಹಿತರ ನೆರವು ಪಡೆಯಲು ಮುಂದಾಗುವ ಸಾಧ್ಯತೆ ಇದೆ. ನಿಮ್ಮಲ್ಲಿನ ಮಾತುಗಾರಿಕೆ ಒಂದು ಸಮೂಹದ ಮನಮುಟ್ಟುವ ರೀತಿಯಲ್ಲಿ ಇರಲಿದೆ. ಸಭಾ ಗೋಷ್ಠಿಗಳಲ್ಲಿ ನಿಮ್ಮ ಮಾತಿಗೆ ಜನರು ತಲೆದೂಗಿಸುವರು. ವ್ಯವಹಾರದಲ್ಲಿ ಜಯ ಶೀಲತೆ ಕಾಣುವಲ್ಲಿ ನಿಮ್ಮ ಮಾತು ಮಹತ್ವದ ಪಾತ್ರ ವಹಿಸುತ್ತದೆ. ಪತ್ನಿಯೋಡನೆ ಸಂತಸದ ಕ್ಷಣಗಳನ್ನು ಅನುಭವಿಸಲು ಸಿದ್ಧರಾಗಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಿಮ್ಮ ಕೆಲಸದಲ್ಲಿ ಪರಿಪೂರ್ಣವಾದ ಶ್ರೇಯಸ್ಸು ಹಾಗೂ ಲಾಭಾಂಶವನ್ನು ಕಾಣುತ್ತೀರಿ. ನಿಮ್ಮ ಸುಂದರ ವದನದಲ್ಲಿ ಚೈತನ್ಯ ಮತ್ತು ಲವಲವಿಕೆ ತುಂಬಿರಲಿದೆ. ನಿಮ್ಮ ಜೀವನದ ಆರ್ಥಿಕ ಬೆಳವಣಿಗೆಗೆ ಬಹಳಷ್ಟು ಕಷ್ಟ ಈ ಹಿಂದೆ ಪಟ್ಟಿದ್ದೀರಿ ಅದರ ಸುಖದ ಭಾಗವಾಗಿ ಮುಂದಿನ ಹಂತವನ್ನು ಮಾಡಲಿದ್ದೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ವೈಯಕ್ತಿಕ ವಿಷಯಗಳನ್ನು ಗೌಪ್ಯವಾಗಿ ಕಾಪಾಡಿಕೊಳ್ಳುವುದು ಒಳ್ಳೆಯದು. ಮನೆಯಲ್ಲಿ ಶುಭಕಾರ್ಯಗಳು, ಶುಭ ಸುದ್ದಿ ಇಂದು ಬರುವ ನಿರೀಕ್ಷೆಯಿದೆ. ಕುಟುಂಬದ ಶ್ರೇಷ್ಠಮಟ್ಟದ ಸಹಕಾರದಿಂದ ನಿಮ್ಮ ಭಾಗ್ಯದ ಬಾಗಿಲು ತೆರೆಯಲಿದೆ. ಕೆಲಸದಲ್ಲಿ ಹೆಚ್ಚಿನ ಪರಿಶ್ರಮ ಇಂದೂ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಬಿಡುವಿಲ್ಲದ ಕೆಲಸದ ಕಾರಣದಿಂದ ವಿಶ್ರಾಂತಿ ಹಾಗೂ ಸಂತೋಷದ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಕೆಲವು ಪ್ರಸಂಗಗಳು ನಿಮ್ಮ ಆಲಸ್ಯತನ ತೆಗೆದುಹಾಕಿ ವಿಶ್ವಾಸವನ್ನು ಹೆಚ್ಚು ಮಾಡಲಿದೆ. ನಿಮಗೆ ಬರುವಂತಹ ಸಿಟ್ಟು ಕೋಪವನ್ನು ನಿಯಂತ್ರಿಸುವುದು ಒಳ್ಳೆಯದು. ಮಕ್ಕಳು ನಿಮ್ಮ ಕಾರ್ಯಗಳಲ್ಲಿ ಹೆಚ್ಚಿನ ಸಹಾಯಕ್ಕೆ ಬರಲಿದ್ದಾರೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಸಂಗಾತಿಯು ನಿಮ್ಮ ನಡವಳಿಕೆಯನ್ನು ತಿದ್ದಿ ತೀಡಿ ಸರಿಪಡಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಮಕ್ಕಳ ಅಭ್ಯುದಯಕ್ಕೆ ಹೆಚ್ಚಿನ ಪರಿಶ್ರಮ ನಿಮ್ಮಿಂದ ಆಗಬಹುದಾದ ಸಾಧ್ಯತೆ ಇದೆ. ಇಂದು ಮಕ್ಕಳ ಒಡನಾಟದಲ್ಲಿ ನೀವು ಸಂತೋಷವಾದ ಸಂಜೆಯ ಕಾಲಕಳೆಯುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕುಟುಂಬಕ್ಕಾಗಿ ಹೊಸದಾದ ಯೋಜನೆಗಳಿಗೆ ತಯಾರಿ ನಡೆಸುತ್ತೀರಿ. ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸಗಳನ್ನು ಕಾಣಬಹುದು. ಹಿರಿಯರ ಮಾತುಗಳು ನಿಮ್ಮಲ್ಲಿ ಅಸಹನೆ ತಂದರು ಆದಷ್ಟು ಅದನ್ನು ನಿರ್ಲಕ್ಷಿಸಿ ಮುನ್ನಡೆಯಿರಿ. ನಿಮ್ಮ ಸ್ವಂತ ಬಲದಿಂದ ಉದ್ಯೋಗ ರಂಗದಲ್ಲಿ ಹೆಸರು ಮಾಡುವಿರಿ. ಹಲವರು ನಿಮ್ಮ ಬಗ್ಗೆ ಹಲವು ರೀತಿಯ ಮಾತುಗಳನ್ನು ವ್ಯಕ್ತಪಡಿಸುವವರು ಕೆಲವು ಒಳ್ಳೆಯದು ಇರಬಹುದು, ಕೆಟ್ಟದ್ದು ಇರಬಹುದು ಯಾವುದಕ್ಕೂ ನೀವು ಅಂಜದೆ ಅಥವಾ ಗರ್ವ ಪಡದೆ ನೀವು ನೀವಾಗಿ ಇರುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ವ್ಯಾಪಾರ ಕ್ಷೇತ್ರದಲ್ಲಿ ಕೆಲವು ಪೈಪೋಟಿ ಗಳನ್ನು ನಿರೀಕ್ಷಿಸಬಹುದು. ನಿಮ್ಮಲ್ಲಿನ ಕುಟುಂಬದ ಜಗಳಗಳನ್ನು ಬೀದಿಗೆ ಬರದಂತೆ ನೋಡಿಕೊಳ್ಳಿ. ಹಿತ ಶತ್ರುಗಳ ಕಾಟ ಹೆಚ್ಚಾಗಲಿದೆ. ಮಾನಸಿಕವಾಗಿ ಕೆಲವೊಂದು ವಿಚಾರಗಳಿಗೆ ಸಿದ್ದತೆ ನಡೆಸಬೇಕಾದ ಅನಿವಾರ್ಯತೆ. ಪ್ರೇಮಿಗಳಲ್ಲಿ ವೈಮನಸ್ಸು ಹೆಚ್ಚಾಗುವ ಸಾಧ್ಯತೆ ಇದೆ. ದುಂದುವೆಚ್ಚ ಮಾರಕವಾಗಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button