ವಿನಯ ವಿಶೇಷ

ಲೇವಾದೇವಿ ವ್ಯವಹಾರ ಯಶಸ್ವಿಗೆ ಹೀಗೆ ಮಾಡಿ & ರಾಶಿಫಲ ನೋಡಿ

ಸೋಮವಾರದ ದಿನದಂದು ಸೂರ್ಯಾಸ್ತದ ನಂತರ ಮನೆಯ ಗೃಹಲಕ್ಷ್ಮಿಯು ನೀಲಿ ಹೂಗಳನ್ನು ಭೂಮಿಯಲ್ಲಿ ಹೂಳಿಡಲು ನಿಮ್ಮ ಬಹುದಿನದ ನಿರೀಕ್ಷೆಯ ಕಾರ್ಯಗಳು ಕೈಗೂಡುತ್ತದೆ ಹಾಗೂ ಲೇವಾದೇವಿ ವ್ಯವಹಾರಗಳಲ್ಲಿ ಯಶಸ್ಸು ಸಿಗುವುದು ಖಚಿತ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆಯು ಕಾರ್ಯಕ್ರಮಕ್ಕೆ ಹೆಚ್ಚಿನ ತೂಕ ಪ್ರಾಪ್ತಿಯಾಗುವುದು. ಹೊಸ ಹಣಕಾಸಿನ ಒಪ್ಪಂದ ಇಂದು ಯಾವುದೇ ಅಡೆತಡೆ ಇಲ್ಲದೆ ಸುಗಮವಾಗಿ ನಡೆಯುತ್ತದೆ. ಕೆಲಸದಲ್ಲಿ ಆನಂದ ಪಡುವಂತಹ ಪ್ರಸಂಗಗಳು ಜರಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಹಣಕಾಸಿನ ಸ್ಥಿತಿ ಉತ್ತಮಗೊಳ್ಳುತ್ತ ಸಾಗುವುದು. ಮಕ್ಕಳ ಅಭಿವೃದ್ಧಿಯಿಂದ ಮನಸ್ಸಿನಲ್ಲಿ ನಿರಾಳತೆ ಮೂಡುವುದು. ವೈಯಕ್ತಿಕವಾಗಿ ಬಹುದಿನಗಳಿಂದ ತೊಂದರೆ ಕೊಡುತ್ತಿದ್ದ ಸಮಸ್ಯೆ ಇಂದು ಪರಿಹಾರವಾಗುತ್ತದೆ. ನಿಮ್ಮ ಸೃಜನಶೀಲ ವ್ಯಕ್ತಿತ್ವದಿಂದ ಹೊಸ ಉದ್ಯಮ ಪ್ರಾರಂಭಿಸಲು ಉತ್ತಮ ಅವಕಾಶಗಳಿವೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕೆಲವು ಮಾತುಗಳು ನಿಮ್ಮನ್ನು ಸಿಲುಕಿಸುವ ತಂತ್ರದಿಂದ ಕೂಡಿರುತ್ತದೆ ಯಾರ ಪರ ವಿರೋಧ ವಹಿಸಿಕೊಳ್ಳದೆ ನೀವು ತಟಸ್ಥವಾಗಿರುವುದು ಒಳಿತು. ನೀವು ನೀಡಿರುವ ಕೆಲವು ವಾಗ್ದಾನಗಳು ಇಂದು ನೆರವೇರಿಸುವ ಸಂದರ್ಭ ಬರುತ್ತದೆ. ಕೆಲಸವನ್ನು ಬೇಗನೆ ಪೂರ್ಣಗೊಳಿಸಿ ಪತ್ನಿಯೊಂದಿಗೆ ವಿಶ್ರಮಿಸುವುದು ನಿಮಗೆ ಬಹಳ ಸಂತೋಷ ನೀಡುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಕ್ರೀಡೆಗಳು ಸಾರ್ವಕಾಲಿಕ ಯೌವನದ ರಹಸ್ಯವಾಗಿದ್ದರಿಂದ ಯಾವುದಾದರೂ ಆಟಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬೇಕು. ಥಿಯೇಟರ್ ಅಥವಾ ನಿಮ್ಮ ಸಂಗಾತಿಯ ಜೊತೆಗಿನ ಊಟ ನಿಮ್ಮನ್ನು ಒಂದು ಶಾಂತವಾದ ಮತ್ತು ಅದ್ಭುತ ಲಹರಿಯಲ್ಲಿರಿಸುವಂತೆ ತೋರುತ್ತದೆ. ಪ್ರಣಯಕ್ಕೆ ಒಳ್ಳೆಯ ದಿನ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಸಹೋದ್ಯೋಗಿಗಳು ಮತ್ತು ಹಿರಿಯರ ಸಂಪೂರ್ಣ ಸಹಕಾರದಿಂದ ಕಛೇರಿಯಲ್ಲಿ ಕೆಲಸ ಬೇಗ ಮುಗಿಯುತ್ತದೆ. ತೆರಿಗೆ ಮತ್ತು ವಿಮೆ ವಿಷಯಗಳ ಬಗ್ಗೆ ಗಮನ ನೀಡುವ ಅಗತ್ಯವಿದೆ. ನಿಮ್ಮ ಸಂಗಾತಿ ಇಂದು ಅವರ ದೈವೀಕ ಬದಿಯನ್ನು ನಿಮಗೆ ತೋರಿಸುತ್ತಾರೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ನಿಮ್ಮ ಕಾರ್ಯದ ಚಾತುರ್ಯತೆ ಅತ್ಯುತ್ತಮ ಫಲವನ್ನು ನೀಡಬಹುದು. ನಿಮ್ಮ ವಿಚಾರಗಳಿಗೆ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತದೆ. ನಿಮ್ಮ ಕಾರ್ಯ ಶೈಲಿಯನ್ನು ಸೂಕ್ಷ್ಮವಾಗಿ ಮನಗೊಂಡು ವೃತ್ತಿಯಲ್ಲಿ ಉತ್ತಮ ಸ್ಥಾನ ನೀಡುವ ಸಾಧ್ಯತೆ ಇದೆ. ಕೆಲವು ವಿಷಯಗಳಲ್ಲಿ ಕುಟುಂಬದೊಂದಿಗೆ ಭಿನ್ನಾಭಿಪ್ರಾಯ ಬರಬಹುದಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಿಮ್ಮ ಆಂತರಿಕ ವಿಚಾರಗಳನ್ನು ಗೌಪ್ಯವಾಗಿ ಕಾಪಾಡಿಕೊಳ್ಳುವುದು ಮುಖ್ಯ. ಸಾಮಾಜಿಕ ಕ್ಷೇತ್ರದಲ್ಲಿ ಇಂದು ಮಿಂಚುವ ಸಾಧ್ಯತೆ. ಉತ್ತಮವಾದಂತಹ ಅವಕಾಶವನ್ನು ಸರಾಗವಾಗಿ ನಿಮ್ಮ ಖಾತೆಗೆ ಜಮೆ ಮಾಡಿಕೊಳ್ಳಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕೋಪ ತನ್ನನ್ನು ತಾನೇ ಸುಡುತ್ತದೆ ಹಾಗೂ ಸುತ್ತಲಿನ ಪರಿಸರವನ್ನು ಕೆಡಿಸಬಹುದು, ನಿಮ್ಮ ಕೋಪ ವೇಷವನ್ನು ಹದ್ದುಬಸ್ತಿನಲ್ಲಿ ಇಡುವುದು ಸೂಕ್ತ. ನೀವು ಇಂದು ಸಣ್ಣದಾದ ಪಾರ್ಟಿಯನ್ನು ಮಾಡುವ ಸಾಧ್ಯತೆ ಬರಬಹುದು. ಯಾವುದೇ ಕೆಲಸವನ್ನು ತೆಗೆದುಕೊಳ್ಳುವಾಗ ಲಾಭಾಂಶದ ಲೆಕ್ಕಾಚಾರವನ್ನು ನಿಖರವಾಗಿ ಮಾಡಿ. ಉದ್ಯೋಗದ ಒತ್ತಡವನ್ನು ಮನೆಯ ಹೊರಗೆ ಬಿಟ್ಟು ಒಳ ಪ್ರವೇಶಿಸುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಇಂದು ಕೆಲವು ಹಾಸ್ಯ ಪ್ರಸಂಗಗಳು ನಿಮ್ಮನ್ನು ರಂಜಿಸಬಹುದು. ಆರ್ಥಿಕ ಸ್ಥಿತಿ ಚೇತರಿಕೆಯ ಹಂತದಲ್ಲಿ ಇರುವುದು. ಮಕ್ಕಳ ಉದ್ಯೋಗದಲ್ಲಿ ನಿರೀಕ್ಷಿತ ಗೆಲುವನ್ನು ಸಂಪಾದಿಸುವವರು. ಬಹುದಿನದ ವ್ಯಾಜ್ಯಗಳು ಇಂದು ಪರಿಹಾರವಾಗುವ ಸಾಧ್ಯತೆ ಇದೆ. ವಿರೋಧಿ ವರ್ಗದ ಜನರು ನಿಮ್ಮನ್ನು ತಮ್ಮ ಹಿತಾಸಕ್ತಿಗೆ ಸಿಲುಕಿಸಬಹುದು ಎಚ್ಚರ. ಕುಟುಂಬಸ್ಥರ ಯೋಗಕ್ಷೇಮಕ್ಕಾಗಿ ನೀವು ಅವರ ಕಾರ್ಯದಲ್ಲಿ ತೊಡಗುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಪತ್ನಿಯೊಂದಿಗೆ ಸಮಯ ಕಳೆಯುವುದು ನಿಮಗಿಂದು ಮುದನೀಡುತ್ತದೆ. ಸಂಘ ಸಹವಾಸದಿಂದ ನಿಮ್ಮಲ್ಲಿ ಅನೇಕ ಬದಲಾವಣೆಗಳು ಕಾಣಬಹುದು ಇದರಿಂದ ಕುಟುಂಬದಲ್ಲಿ ಅಸಮಾಧಾನ ಹೆಚ್ಚಾಗುತ್ತದೆ. ನಿಮ್ಮ ನಾಯಕತ್ವದ ಗುಣಗಳಿಂದ ಕೊಟ್ಟಿರುವ ಕೆಲಸವನ್ನು ಸೂಕ್ತವಾಗಿ ನಿಭಾಯಿಸುತ್ತೀರಿ. ಇಂದಿನ ಪ್ರಯಾಣವನ್ನು ನೀವು ಮುಂದೂಡುವುದು ಒಳಿತು. ನಿಮ್ಮಲ್ಲಿನ ನಿರೀಕ್ಷಿತ ಕಾರ್ಯಗಳಿಗೆ ಹಲವು ವ್ಯಕ್ತಿಗಳಿಂದ ಸಹಾಯ ಸಿಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ತಮ್ಮ ಕಾರ್ಯ ಸಾಧನೆಗಾಗಿ ನಿಮ್ಮನ್ನು ಇಂದ್ರ ಚಂದ್ರ ಎಂಬಿತ್ಯಾದಿಗಳಿಂದ ಹೊಗಳಿ ಹೊನ್ನ ಶೂಲಕ್ಕೆ ಏರಿಸಿದರು ಎಂಬಂತೆ ಜನ ಇರುವರು ಅಂತಹವರನ್ನು ದೂರದಲ್ಲಿಡುವುದು ಉತ್ತಮ. ನಿಮ್ಮಲ್ಲಿನ ವೈಯಕ್ತಿಕ ಸಮಸ್ಯೆಗಳನ್ನು ಕುಟುಂಬಸ್ಥರಲ್ಲಿ ಮುಕ್ತವಾಗಿ ಹೇಳಿಕೊಳ್ಳಿ ಇದರಿಂದ ನಿಮ್ಮ ಒತ್ತಡ ಕಡಿಮೆಯಾಗಬಹುದು. ವ್ಯವಹಾರದಲ್ಲಿ ಸಡಿಲತನ ಬೇಡ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಪ್ರೇಮಿಗಳು ಸ್ವಚ್ಛಂದ ಹಕ್ಕಿಯ ಹಾಗೇ ಹಾರಾಡುತ್ತಾ ಕಾಲ ಕಳೆಯುವರು. ಇಂದು ನಿಮ್ಮ ಆರ್ಥಿಕ ಸ್ಥಿತಿ ಬಹಳಷ್ಟು ಉತ್ತಮವಾಗಿದೆ. ಹೆಚ್ಚುವರಿ ಹಣವನ್ನು ಸೂಕ್ತ ಹೂಡಿಕೆಯಲ್ಲಿ ವಿನಿಯೋಗಿಸಿ ಅಥವಾ ಉಳಿತಾಯಕ್ಕೆ ಆದ್ಯತೆ ನೀಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button