ವಿನಯ ವಿಶೇಷ

ಮಕ್ಕಳ ಶೈಕ್ಷಣಿಕವಾಗಿ ಹಿನ್ನಡೆ ಇದ್ದರೇ ಹೀಗೆ ಮಾಡಿ &ರಾಶಿಫಲ ನೋಡಿ

ಮಕ್ಕಳ ಶೈಕ್ಷಣಿಕ ಅಧ್ಯಯನ ಹಿನ್ನಡೆಯಾಗಿದ್ದರೆ ಮತ್ತು ಸಹವಾಸ ದೋಷದಿಂದ ದಾರಿ ತಪ್ಪಿದ್ದರೆ ಶುಕ್ರವಾರದ ದಿನದಂದು ನಿಮ್ಮ ಮನೆಯ ದೇವರಿಗೆ ಹಾಲಿನ ಅಭಿಷೇಕ ನಡೆಸಿ ಖಂಡಿತ ಇದರಿಂದ ಉತ್ತಮ ಫಲಿತಾಂಶ ಕಾಣಬಹುದು.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಪ್ರೇಮಿಗಳಿಗೆ ಸಂತೋಷದ ಸುದ್ದಿ ಬರಲಿದೆ. ಆದಾಯದ ವೃದ್ದಿಗಾಗಿ ಹಲವು ರೀತಿಯ ಪ್ರಯತ್ನ ಕಾರ್ಯಗಳಿಗೆ ಕೈಹಾಕುವಿರಿ. ಉದ್ಯೋಗದಲ್ಲಿ ಅಸಮಾಧಾನವಿದ್ದರೂ ಸಹವರ್ತಿ, ಮೇಲಾಧಿಕಾರಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯಲಿದೆ. ದೈಹಿಕವಾದ ಬಳಲುವಿಕೆ ನಿಮ್ಮಲ್ಲಿ ಇಂದು ಕಾಣಬಹುದು. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ನೀವು ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಪತ್ನಿಯ ಮುಂಗೋಪವನ್ನು ಶಾಂತಗೊಳಿಸಲು ಒಳ್ಳೆಯ ಮಾತುಗಳು ಹಾಗೂ ಸಣ್ಣ ಉಡುಗೊರೆ ನೀಡಬೇಕಾಗಿದೆ. ಲೇವಾದೇವಿ ಕಾರ್ಯದಲ್ಲಿ ನಷ್ಟ ಸಾಧ್ಯತೆ. ಮನಸ್ಸಿನಲ್ಲಿದ್ದ ದುಗುಡತೆ ಕಣ್ಮರೆಯಾಗಿ ಸಂತೋಷದಿಂದ ಇರುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಆರ್ಥಿಕ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸುವುದು ಸರಿಯಲ್ಲ. ನಂಬಿಕಸ್ಥರು ಭಾವನಾತ್ಮಕವಾಗಿ ನಿಮ್ಮ ಬಳಿ ಸಹಾಯ ಅಪೇಕ್ಷಿಸಿ ಬರಬಹುದು ನಿಮ್ಮ ಬಳಿ ಇದ್ದರೆ ಸಹಾಯ ಮಾಡಿ ಇಲ್ಲದಿದ್ದರೆ ಸುಮ್ಮನಿದ್ದು ಬಿಡಿ. ಸಂಗಾತಿಯ ಪ್ರೇಮ ಬರಿತ ನೋಟವು ನಿಮಗೆ ಅತಿಹೆಚ್ಚು ಮುದ ನೀಡಲಿದೆ. ನಿಮ್ಮ ಕೆಲಸದ ವೈಖರಿ ಹಾಗೂ ಲಾಭಾಂಶದ ಲೆಕ್ಕಚಾರ ಜನಗಳಿಗೆ ಬಹು ಹಿಡಿಸಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮನದಾಸೆ ಇಂದು ಈಡೇರಲಿದೆ. ನಿಮ್ಮ ಯೋಜನೆಗಳಲ್ಲಿ ನಿರೀಕ್ಷಿತ ಫಲ ಕಾಣಲು ಇನ್ನಷ್ಟು ಪ್ರಯತ್ನ ಮತ್ತು ಸಾಹಸ ಮಾಡಬೇಕಾಗಿದೆ. ರಂಗಭೂಮಿ, ಚಿತ್ರಕಲೆ ಇನ್ನಿತರ ಚಟುವಟಿಕೆಗಳಲ್ಲಿ ಉತ್ತಮ ಅವಕಾಶಗಳು ಲಭಿಸುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಹಣಕಾಸಿನ ವಿಷಯದಲ್ಲಿ ಉತ್ತಮ ನಿರೀಕ್ಷೆ ಇಡಬಹುದು. ಅನಿರೀಕ್ಷಿತ ಸುದ್ದಿಗಳಿಂದ ನಿಮ್ಮನ್ನು ಇಂದು ವಿಚಲಿತರಾಗಿಸುತ್ತದೆ. ಕುಟುಂಬದಲ್ಲಿ ಭಾವೈಕ್ಯತೆ ಬೆಳೆಸಲು ಪ್ರಯತ್ನಪಡಿ. ಪಾಲುದಾರಿಕೆ ವ್ಯವಹಾರದಲ್ಲಿ ಮೋಸದ ಸುಳಿವು ನಿಮಗೆ ಸಿಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಇಂದು ಹೆಚ್ಚು ಆರೋಗ್ಯದಿಂದ ಕಾರ್ಯಗಳನ್ನು ಮಾಡಲು ತಯಾರಾಗುವಿರಿ. ವೈಶಿಷ್ಟಪೂರ್ಣ ವಿಷಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಮಕ್ಕಳ ಕೆಲವು ಬೇಡಿಕೆಗಳು ನಿಮ್ಮ ಜೇಬು ಖಾಲಿ ಮಾಡಬಹುದು. ಸಂಗಾತಿಯ ಸಾಂಗತ್ಯದಲ್ಲಿ ಭಾವನಾತ್ಮಕವಾಗಿ ಜೀವಿಸುವಿರಿ. ಕುಟುಂಬದ ಹಿರಿಯರು ನಿಮ್ಮ ಗುರಿಯ ಬೆಂಗಾವಲಾಗಿ ನಿಲ್ಲುವರು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಪ್ರೇಮಿಗಳು ಸ್ವಚ್ಛಂದವಾಗಿ ಕಾಲ ಕಳೆಯುವರು. ಹಣಕಾಸಿನ ಅಭಿವೃದ್ಧಿಗೆ ಮುಕ್ತ ವಾದಂತಹ ಅವಕಾಶಗಳು ಸಿಗಲಿದೆ. ಕುಟುಂಬದಲ್ಲಿ ಹೊಸ ಸದಸ್ಯರ ಆಗಮನದಿಂದ ಸಂತೋಷ ಹೆಚ್ಚಾಗಲಿದೆ. ನಿರುದ್ಯೋಗಿ ಯುವಕರಿಗೆ ಉತ್ತಮವಾದ ಅವಕಾಶಗಳು ಲಭಿಸುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಮಾತನಾಡುವ ಭರಾಟೆಯಲ್ಲಿ ಕೆಲವರಿಗೆ ನೋವು ಮಾಡದಂತೆ ಸೂಕ್ತ ಮುತುವರ್ಜಿವಹಿಸಿ. ಹಣಕಾಸಿನ ಸಾಲದ ಸಮಸ್ಯೆಗೆ ವಿಶೇಷವಾದ ಪರಿಹಾರಗಳು ಇಂದು ಕಾಣಲಿದ್ದೀರಿ. ಕೆಲವು ಯೋಜನೆಗಳು ಬೇರೆಯವರನ್ನು ನಂಬಿ ಹಳ್ಳ ಹಿಡಿಯಬಹುದಾದ ಸಾಧ್ಯತೆ ಇದೆ. ಯೋಜಿತ ಕಾರ್ಯಗಳಿಗೆ ಸೂಕ್ತ ಬೆಂಬಲ ಪಡೆಯಲು ಹಲವರ ಭೇಟಿ ಮಾಡಲಿದ್ದೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಇಂದು ವಿವಿಧ ಚಟುವಟಿಕೆಗಳಲ್ಲಿ ಬಿಡುವ ರಹಿತವಾಗಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಆರ್ಥಿಕ ದೃಷ್ಟಿಯಿಂದ ಉತ್ತಮ ಯೋಜನೆಗಳನ್ನು ಪ್ರಾರಂಭಿಸುತ್ತೀರಿ. ಆದಾಯವು ವಿವಿಧ ಮೂಲಗಳಿಂದ ಮುಕ್ತವಾಗಿ ಹರಿದುಬರಲಿದೆ. ಕುಟುಂಬಕ್ಕೆ ಸ್ವಲ್ಪ ಸಮಯ ಮೀಸಲಿಡುವುದು ಒಳ್ಳೆಯದು. ಮಕ್ಕಳಲ್ಲಿ ಶೈಕ್ಷಣಿಕ ಸಾಧನೆ ಉತ್ತಮವಾಗಿರುತ್ತದೆ. ಖರೀದಿ ಪ್ರಕ್ರಿಯೆಯಲ್ಲಿ ಗುಣಮಟ್ಟದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಪತ್ನಿಯಲ್ಲಿ ಇರುಸುಮುರುಸು ಹೆಚ್ಚಾಗಲಿದೆ, ನಿಮ್ಮ ಉತ್ತಮ ಮಾತುಗಳು ಅವರ ಮನವಲಿಸಿ. ಮಕ್ಕಳ ಶೈಕ್ಷಣಿಕ ವಿಷಯವಾಗಿ ಹಣಕಾಸು ಹೆಚ್ಚು ಖರ್ಚಾಗಲಿದೆ, ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ತರಬೇತಿ ನೀಡುವ ಕಾರ್ಯ ನಿಮ್ಮಿಂದ ಆಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕಚೇರಿ ಕೆಲಸಗಳಲ್ಲಿ ಇಂದು ಅನಾಯಾಸವಾಗಿ ಗೆಲುವನ್ನು ಪಡೆಯಲಿದ್ದೀರಿ. ನಿಮ್ಮ ವಿಳಂಬದ ಕಾರ್ಯಗಳು ನಿಮ್ಮ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕಿ ಆಗಬಹುದು ಎಚ್ಚರವಿರಲಿ. ಆರ್ಥಿಕವಾಗಿ ಅಂದುಕೊಂಡಷ್ಟು ನಿರೀಕ್ಷಿತ ಲಾಭ ಇಲ್ಲದಿದ್ದರೂ ಕುಟುಂಬ ನಿರ್ವಹಣೆ ಆರಾಮದಾಯಕವಾಗಿ ನಡೆಯುತ್ತದೆ. ಸಹೋದರ ವರ್ಗದಿಂದ ಕೆಲವು ವ್ಯಾಜ್ಯಗಳು ಉದ್ಭವ ಆಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ತುಂಬಾ ಇಷ್ಟಪಟ್ಟ ವಸ್ತುಗಳು ಕಳೆದುಕೊಳ್ಳುವ ಭೀತಿಯಿದೆ ಎಚ್ಚರ. ಪತ್ನಿಯೊಂದಿಗೆ ಭವಿಷ್ಯದ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂಭ್ರಮದ ವಾತಾವರಣ ಇರಲಿದೆ. ವೈವಾಹಿಕ ಸಿದ್ಧತೆಗೆ ಅವಕಾಶ ಹಾಗೂ ಶುಭ ಸುದ್ದಿ ಬರಲಿದೆ. ವ್ಯವಹಾರದಲ್ಲಿ ಅಲಸ್ಯತನ ಬೇಡ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button