ಪ್ರಮುಖ ಸುದ್ದಿ

ಕೊಟ್ಟ ಹಣ ವಾಪಸ್ ಬರುತ್ತಿಲ್ಲವೇ.? ಕಾರ್ತಿವೀರಾರ್ಜುನ ಹೋಮ ಮಾಡಿ & ರಾಶಿಫಲ‌ ನೋಡಿ

ಕೊಟ್ಟಿರುವ ಸಾಲಗಳು ವಾಪಸ್ಸು ಬರದೇ ಮುಳುಗಡೆಯಾಗುವ ಭೀತಿ ನಿಮ್ಮಲ್ಲಿ ಆವರಿಸುತ್ತಿದ್ದರೆ ಹಾಗೂ ನಿಮ್ಮ ಹಣವನ್ನು ನಿಮಗೆ ಸಂದಾಯ ಮಾಡದೆ ತಲೆಮರೆಸಿಕೊಂಡು ಓಡಾಡುತ್ತಿದ್ದರೆ, ಹಣವನ್ನು ನಿಮ್ಮಂತೆ ವಾಪಸ್ಸು ಪಡೆಯಲು ಕಾರ್ತಿವೀರಾರ್ಜುನ ಹೋಮ ಜಪವನ್ನು ಮಾಡುವುದು ಒಳ್ಳೆಯದು ಇದರಿಂದ ಫಲಿತಾಂಶ ಲಭಿಸುವುದು ನಿಶ್ಚಿತ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ನಿಮ್ಮಲ್ಲಿ ಆವರಿಸಿರುವ ಜಡತ್ವ, ಆಲಸ್ಯತನ, ಮರೆಗುಳಿತನ ಇಂತಹ ವಿಚಾರಗಳನ್ನು ಜಯಿಸುವ ಕ್ರಿಯಾತ್ಮಕ ಶಕ್ತಿಗಳು ಬರಲಿವೆ. ಕೆಲಸದಲ್ಲಿ ಆತ್ಮಸ್ಥೈರ್ಯ ಹಾಗೂ ನಿಮ್ಮ ಬುದ್ಧಿಯನ್ನು ಉಪಯೋಗಿಸಿಕೊಳ್ಳಿ ಇದರಿಂದ ಸುಲಭವಾಗಿ ಕಾರ್ಯಗಳನ್ನು ಮಾಡಿ ಮುಗಿಸುತ್ತೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಮಾನಸಿಕ ಮತ್ತು ದೈಹಿಕ ವ್ಯಾಯಾಮಕ್ಕೆ ಆದ್ಯತೆ ನೀಡುವುದು ಅವಶ್ಯಕವಾಗಿದೆ. ಮನೋಭಿಲಾಷೆಗಳನ್ನು ಪೂರ್ಣಗೊಳಿಸಲು ಪ್ರಯತ್ನ ನಡೆಸುತ್ತೀರಿ. ಕೆಲವು ಆತ್ಮೀಯರು ನಿಮ್ಮ ವಿರುದ್ಧ ತಿರುಗಿ ಬೀಳಬಹುದು. ಅನಗತ್ಯ ಅಪಪ್ರಚಾರ. ಅಪ ನಿಂದನೆಗಳು ನಿಮ್ಮ ವರ್ಚಸ್ಸನ್ನು ತೇಜೋವಧೆ ಮಾಡಬಹುದು ಎಚ್ಚರದಿಂದ ಮಾತುಗಳನ್ನಾಡಿ, ಸುಖಾಸುಮ್ಮನೆ ವಿವಾದಗಳಲ್ಲಿ ಸಿಲುಕಿಕೊಳ್ಳಬೇಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಇಂದು ಕೆಲವು ಆತ್ಮೀಯರನ್ನು ಭೇಟಿಯಾಗುವ ಸಾಧ್ಯತೆ ಕಾಣಬಹುದು. ಗಣ್ಯವ್ಯಕ್ತಿಗಳೊಡನೆ ಒಡನಾಟ ಹೆಚ್ಚಾಗಲಿದೆ. ಉತ್ತಮರ ಸ್ನೇಹ ಮಾಡುವುದು ಒಳಿತು. ಲೇವಾದೇವಿ ವ್ಯವಹಾರಗಳಿಂದ ನಷ್ಟವಾಗುವ ಸಾಧ್ಯತೆಯಿದೆ ಎಚ್ಚರದಿಂದಿರಿ. ಕುಟುಂಬದ ಹಿತಕ್ಕಾಗಿ ನೀವು ಅನುಕೂಲಕರ ವಸ್ತುಗಳನ್ನು ಖರೀದಿ ಮಾಡಲು ಬಯಸುತ್ತೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ಯಶಸ್ವಿಯಾಗಿ ನಡೆಯುತ್ತದೆ. ಮನೆಯ ಒತ್ತಾಸೆಯ ಮೇರೆಗೆ ಮನರಂಜನೆಯ ಚಟುವಟಿಕೆಗಳಿಗೆ ಪಾಲ್ಗೊಳ್ಳುವ ಸಾಧ್ಯತೆ ಬರಬಹುದು. ಮಕ್ಕಳ ನಗುವಿನಲ್ಲಿ ನೀವು ಸಂತೋಷವನ್ನು ಅನುಭವಿಸುತ್ತೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಇಂದು ನಿಮ್ಮ ಯೋಜನೆಗಳಲ್ಲಿ ಹಲವರು ತಮ್ಮ ಸಲಹೆಗಳನ್ನು ನೀಡಲಿದ್ದಾರೆ ಇದರಿಂದ ನಷ್ಟದ ಉದ್ಯಮಯನ್ನು ಲಾಭಂಶದ ಕಡೆಗೆ ಪ್ರಯಾಣ ಆರಂಭಿಸುತ್ತೀರಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಶುಭ ಸುದ್ದಿಗಳು ನಿಮ್ಮನ್ನು ಮತ್ತಷ್ಟು ಸಂತೋಷದ ನೀಡುತ್ತದೆ. ಹಣಕಾಸಿನ ವ್ಯವಹಾರ ಸುಧಾರಣೆ ಗೊಳ್ಳುವುದು ನಿಶ್ಚಿತವಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಸಾಲದ ವ್ಯಾಪಾರವನ್ನು ಆದಷ್ಟು ನಿಷೇಧಿಸುವುದು ಸೂಕ್ತ. ಅನವಶ್ಯಕ ವಿಪರೀತ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ಮಕ್ಕಳು ಓದಿನ ಕಡೆಗೆ ಅಲಕ್ಷದ ಭಾವನೆಯಲ್ಲಿ ಇರುತ್ತಾರೆ, ತಾವು ಅವರನ್ನು ಸರಿದಾರಿಗೆ ತರಲು ಪ್ರಯತ್ನಿಸಬೇಕಾಗಿದೆ. ವಿವಾಹಕ್ಕೆ ಅನುಕೂಲಕರ ಪ್ರಸ್ತಾಪನೆಗಳು ದೊರೆಯಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಿರುದ್ಯೋಗಿಗಳಿಗೆ ಆಶಾಭಾವನೆ ಕಾಣಬಹುದಾದ ದಿನವಿದು. ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವ ಕಲೆ ನಿಮ್ಮಲ್ಲಿದೆ, ಈ ದಿನ ಉದ್ಯೋಗ ಸ್ಥಳದಲ್ಲಿ ಉದ್ಭವವಾಗುವ ಸಮಸ್ಯೆಗಳಿಗೆ ತಕ್ಕ ಪರಿಹಾರ ಹುಡುಕುತ್ತೀರಿ. ವ್ಯವಹಾರದಲ್ಲಿ ನಿಮ್ಮ ಇಷ್ಟದಂತೆ ನಡೆಯದೆ ಇರಬಹುದು ಆದರೆ ಇರುವ ಭಾಗ್ಯದಲ್ಲಿ ಗೆಲುವಿನ ಫಲಿತಾಂಶವನ್ನು ಕಾಣಲು ಸಿದ್ಧರಾಗಿ. ಹಿರಿಯರ ಸಲಹೆಗಳನ್ನು ಕಡೆಗಣಿಸದೆ ಅವರ ವಿಚಾರದಂತೆ ಮುನ್ನಡೆಯಿರಿ, ಇದರಿಂದ ನಿಮ್ಮ ಸಮಸ್ಯೆಗಳಿಗೆ ಸುಲಭ ರೀತಿಯ ಪರಿಹಾರ ದೊರೆಯಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಮಕ್ಕಳ ವಿಷಯವಾಗಿ ಬೇಸರ ಆವರಿಸಬಹುದು ಅವರನ್ನು ಸರಿದಾರಿಗೆ ತರಲು ಪ್ರಯತ್ನಿಸುವುದು ಸೂಕ್ತ. ಉದ್ಯೋಗ ಮತ್ತು ವ್ಯವಹಾರವನ್ನು ಆದಷ್ಟು ಸಮಯದ ಒಳಭಾಗದಲ್ಲಿ ಮಾಡುವುದು ಒಳ್ಳೆಯದು ಇಲ್ಲದಿದ್ದರೆ ಹೆಚ್ಚಿನ ಹೊರೆ ಅನುಭವಿಸಬೇಕಾಗುವುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಇದ್ದಕ್ಕಿದ್ದ ಹಾಗೆ ಕೆಲವು ಕೆಲಸಗಳು ಮಾಡ ಬೇಕಾಗಬಹುದು, ಹೆಚ್ಚುವರಿ ಜವಾಬ್ದಾರಿ ಬರಬಹುದಾಗಿದೆ. ನಿಮ್ಮ ಲಾಭಾಂಶದ ಲೆಕ್ಕಾಚಾರವನ್ನು ಇನ್ನೊಮ್ಮೆ ಪರಿಶೀಲಿಸುವುದು ಸೂಕ್ತ, ನೀವು ಅಂದುಕೊಂಡಿದ್ದು ತಪ್ಪಾಗಿ ಇರಬಹುದಾಗಿದೆ. ಕೆಲಸದಲ್ಲಿ ಉನ್ನತ ಸ್ಥಾನಮಾನ ಸಿಗುವ ಸಾಧ್ಯತೆ ಕಾಣಬಹುದು. ಸಂಘ ಸಂಸ್ಥೆಗಳ ಒಡನಾಟ ಹೆಚ್ಚಾಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ನೀವು ಹೆಸರನ್ನು ಗಳಿಸುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕುಟುಂಬದ ವಿಚಾರವಾಗಿ ನಿಮ್ಮ ಪಾಲ್ಗೊಳ್ಳುವಿಕೆ ಕಡಿಮೆಯಾಗಬಹುದು ಆದಷ್ಟು ಇದನ್ನು ಸರಿಪಡಿಸಿಕೊಳ್ಳುವುದು ಉತ್ತಮ. ನಿಮಗೆ ಗೌರವ ಸೂಚಿಸುವ ಜನರನ್ನು ನಿಮ್ಮ ವ್ಯವಸ್ಥಿತ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳಿ. ಸಂಗಾತಿಯನ್ನು ಅಲಕ್ಷಿಸುವುದು ನಿಮಗೆ ಸರಿ ಕಂಡುಬರುವುದಿಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಯೋಜನೆಯ ವಾಸ್ತವವನ್ನು ಅರಿತುಕೊಳ್ಳಿ. ಇಂದಿನ ನಿಮ್ಮ ನಿಖರ ಲೆಕ್ಕಾಚಾರವೂ ಉತ್ತಮ ಫಲಿತಾಂಶ ನೀಡಲಿದೆ. ಸಂಗಾತಿಯ ಮನಸ್ಥಿತಿಯ ವಿಚಾರಗಳು ನಿಮ್ಮ ಮನಸ್ಸಿನ ಸಂದಿಗ್ಧದಲ್ಲಿ ಸಿಲುಕಿಸುತ್ತದೆ. ನೀವು ಜೀವನದಲ್ಲಿ ವಿವೇಚನೆಯಿಂದ ವರ್ತಿಸುವುದು ಅವಶ್ಯಕವಾಗಿದೆ. ಆದಾಯ ಗಳಿಕೆಯಲ್ಲಿ ಉತ್ತಮವಾದ ಅವಕಾಶಗಳು ಹಾಗೂ ಲಾಭಾಂಶವು ಸಿಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಸಾಲ ಕೊಡುವ ದುಸ್ಸಾಹಸಕ್ಕೆ ಕೈಹಾಕಬೇಡಿ, ಇದು ನಿಮಗೆ ಮಾರಕವಾಗಬಹುದಾಗಿದೆ. ಬಲಿಷ್ಠ ಯೋಜನೆಗಳನ್ನು ಪಡೆದುಕೊಳ್ಳಲು ಮುಂದಾಗಿ, ನಿಮ್ಮ ವಿಳಂಬ ಧೋರಣೆಯಿಂದ ಬಂದಿರುವ ಅವಕಾಶಗಳನ್ನು ಕಳೆದುಕೊಳ್ಳಬಹುದು ಎಚ್ಚರವಹಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button