ವಿನಯ ವಿಶೇಷ

ಕಳೆದುಕೊಂಡದ್ದನ್ನು ಪಡೆಯಲು ಕಾರ್ತವೀರ್ಯಾರ್ಜುನ ಮಂತ್ರ ಪಠಿಸಿ & ರಾಶಿಫಲ ನೋಡಿ

ಕಳೆದು ಕೊಂಡಿರುವ ವಸ್ತು ಮತ್ತೆ ಸಿಗಲು ಬೆಳಗಿನ ಜಾವ ಶುಚಿಯಾಗಿ ಶ್ರೀ ಕಾರ್ತವೀರ್ಯಾರ್ಜುನ ಮಂತ್ರವನ್ನು ಪಠಣೆ ಮಾಡಿ ಇದರಿಂದ ನಿಮ್ಮ ವಸ್ತು, ಆಸ್ತಿ ಇರಬಹುದು ಪುನರ್ ಪ್ರಾಪ್ತಿಯಾಗುತ್ತದೆ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ವ್ಯವಹಾರದಲ್ಲಿ ಕೆಲವೊಂದು ಸಮಸ್ಯೆಗಳು ಉದ್ಭವವಾಗಬಹುದು. ನಿಮ್ಮ ಬುದ್ಧಿವಂತಿಕೆಯಿಂದ ಪರಿಹಾರ ಮಾಡಿ. ಗೃಹ ಸಂಬಂಧಪಟ್ಟ ವಿಚಾರಗಳಲ್ಲಿ ನಿರೀಕ್ಷಿತ ಲಾಭ. ಆಕರ್ಷಣ ವ್ಯಕ್ತಿತ್ವದಿಂದ ಹಲವು ಜನಗಳನ್ನು ಅಭಿಮಾನಿಗಳಾಗಿ ಸೃಷ್ಟಿಸಿಕೊಳ್ಳುವಿರಿ. ಪ್ರೇಮಿಗಳಿಗೆ ಉಲ್ಲಾಸ ಮತ್ತು ಆರಾಮದಾಯಕ ದಿನವಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮ ಯೋಜನೆಗೆ ಸಂಬಂಧಪಟ್ಟಹಾಗೆ ಕಚೇರಿ ಕೆಲಸಗಳಲ್ಲಿ ನಿರೀಕ್ಷಿತ ಗೆಲುವು ಆಗುವುದು. ದಾಂಪತ್ಯದಲ್ಲಿ ಮೂರನೇ ವ್ಯಕ್ತಿಯಿಂದ ಸಮಸ್ಯೆ ಬರಬಹುದಾಗಿದೆ ಎಚ್ಚರವಿರಲಿ. ಕೆಲವೊಂದು ವಾದವಿವಾದಗಳು ನಿಮ್ಮನ್ನು ತೀರಾ ಸಣ್ಣಮಟ್ಟದ ವ್ಯಕ್ತಿಯನ್ನಾಗಿ ಬಿಂಬಿಸಬಹುದು. ಆತ್ಮೀಯ ವರ್ಗದಲ್ಲಿ ವಿವೇಚನಾರಹಿತವಾಗಿ ವರ್ತಿಸುವುದು ಬೇಡ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಹಣಕಾಸಿನ ಸಮಸ್ಯೆಯಿಂದ ನಿಮ್ಮ ಯೋಜನೆ ತಲೆಕೆಳಗಾಗಬಹುದು. ನಿಮ್ಮಲ್ಲಿ ಆವರಿಸಿಕೊಂಡಿರುವ ಸೋಮಾರಿತನವನ್ನು ತೆಗೆದುಹಾಕಿ. ಜೀವನದಲ್ಲಿ ಭರವಸೆಯಿಟ್ಟು ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿರಿ. ಇಂದು ಹಲವು ಮೂಲಗಳಿಂದ ಹಣಕಾಸಿನ ನೆರವು ನಿಮಗೆ ಸಿಗಲಿದೆ. ದಾಂಪತ್ಯದಲ್ಲಿ ಪ್ರೇಮದ ಭಾವನೆ, ಪ್ರೀತಿಯ ಅನುರಾಗ ಮನೆ ಮಾಡುವುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಆರ್ಥಿಕ ಉತ್ತೇಜನಕ್ಕೆ ಇಂದು ಶುಭ ಗಳಿಗೆ ಪ್ರಾರಂಭವಾಗಲಿದೆ. ಹಳೆಯ ವಸೂಲಿಗೆ ನಿಮ್ಮಂತೆ ಕಾರ್ಯ ಕೈಗೂಡಲಿದೆ. ನಿಮ್ಮಲ್ಲಿ ಆವರಿಸಿಕೊಂಡಿರುವ ಮಾನಸಿಕ ಖಿನ್ನತೆಯನ್ನು ದೂರ ಮಾಡಿ. ಕೌಟುಂಬಿಕ ಜೀವನದಲ್ಲಿ ಉತ್ತಮ ಸಂವಹನೆ ಕಾಣಬಹುದು. ಪ್ರಣಯದಲ್ಲಿ ಇಂದು ಬಹಳಷ್ಟು ನಿರೀಕ್ಷೆ ಇಡುವಿರಿ. ಪತ್ನಿಯ ಸಾಂಗತ್ಯದಲ್ಲಿ ಆನಂದಮಯ ಜೀವನ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಲೇವಾದೇವಿ ವ್ಯವಹಾರದಲ್ಲಿ ವ್ಯಕ್ತಿಯ ಪೂರ್ವಾಪರವನ್ನು ಅಧ್ಯಯನ ಮಾಡಿ ನಂತರ ಕಾರ್ಯಕ್ಕೆ ಕೈ ಹಾಕಿ. ಹೂಡಿಕೆಗಳಲ್ಲಿ ಮೋಸ ಆಗಬಹುದಾದ ಸಂದರ್ಭ ಬರಬಹುದು ಪರಿಣಿತರ ಸಲಹೆಯನ್ನು ಪಡೆಯುವುದು ಉತ್ತಮ. ನಿಮ್ಮ ಸಂಗಾತಿಯು ನಿಮ್ಮ ಜೀವನದ ಅಭಿವೃದ್ಧಿಗಾಗಿ ಕೆಲವೊಂದು ಮಾರ್ಗೋಪಾಯಗಳನ್ನು ಸೂಚಿಸುವಂತೆ ನಡೆಯುವುದರಿಂದ ಉತ್ತಮವಾದ ವ್ಯವಹಾರ ಸಾಧ್ಯ. ಆಸ್ತಿ ಹಣಕಾಸಿನ ವಿಚಾರಕ್ಕಾಗಿ ಬಂದು ವರ್ಗದೊಡನೆ ಕಲಹ ಸಾಧ್ಯತೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಭಯಗ್ರಸ್ತ ವಾತಾವರಣದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಜೀವನದ ನಡಿಗೆಯಲ್ಲಿ ಕಷ್ಟಕಾರ್ಪಣ್ಯಗಳು ಸಹಜ, ಆದರೆ ನಿಮ್ಮ ಗುರಿ ತಲುಪಲು ಶ್ರಮ ಅಗತ್ಯ. ಕೆಲವು ಹೂಡಿಕೆಗಳು ನಷ್ಟವನ್ನು ತರಿಸಬಹುದು ಆದರೆ ನಿಮ್ಮ ವಿವೇಚನೆಯಿಂದ ದೊಡ್ಡ ಮೊತ್ತದ ವ್ಯವಹಾರವನ್ನು ಕುದುರಿಸಿಕೊಳ್ಳುವ ಎಲ್ಲ ಲಕ್ಷಣಗಳು ಕಾಣಿಸುತ್ತದೆ. ಸಣ್ಣ ಪುಟ್ಟ ವಿಷಯಗಳಿಗೆ ಮನೆಯಲ್ಲಿ ವಾದವಿವಾದಗಳನ್ನು ಮಾಡುವುದರಿಂದ ನಿಮ್ಮ ವ್ಯಕ್ತಿತ್ವವನ್ನು ನೀವೇ ಹಾಳು ಮಾಡಿಕೊಂಡಂತೆ, ಶಾಂತಿ ಸಮಾಧಾನ ವಿವೇಚನೆಯಿಂದ ವರ್ತಿಸುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಇಂದು ದಿನ ಪೂರ್ತಿ ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಲು ಹೆಚ್ಚಿನ ಶ್ರಮ ಸಾಧ್ಯತೆ. ನಂಬಿಕಸ್ಥ ವ್ಯಕ್ತಿಗಳೇ ನಿಮ್ಮ ವಿರುದ್ಧ ಅಪಪ್ರಚಾರ ನಡೆಸಬಹುದು. ನಿಮ್ಮ ಪ್ರಾಮಾಣಿಕತೆ ನಿಮ್ಮ ವರ್ಚಸ್ಸನ್ನು ಕಾಪಾಡುವುದು. ನಿಮ್ಮ ಧರ್ಮಪತ್ನಿ ಯಿಂದ ಇಂದು ಶುಭ ಸುದ್ದಿಯನ್ನು ಕೇಳುವಿರಿ. ನಿಮ್ಮ ವ್ಯವಸ್ಥಿತ ಯೋಜನೆಗಳಿಗೆ ಅಗತ್ಯ ಹಣಕಾಸಿನ ನೆರವು ಬರುವುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಸ್ವಾರ್ಥಿಗಳು ಇರುವ ಪ್ರಪಂಚದಲ್ಲಿ ನಿಸ್ವಾರ್ಥದ ಭಾವನೆ ನಿನ್ನಲ್ಲಿರುವುದು, ಯಾರೇ ನಿಮ್ಮ ವಿರುದ್ಧ ಮಾತನಾಡಿದರೂ ಚಿಂತೆ ಮಾಡುವ ಅಗತ್ಯವಿಲ್ಲ. ನಿಮ್ಮ ಹೂಡಿಕೆಗಳಿಂದ ಇಂದು ಲಾಭವನ್ನು ನಿರೀಕ್ಷಿಸಬಹುದು. ಗೃಹ ಖರೀದಿ ಕನಸು ನನಸಾಗುವ ಸಾಧ್ಯತೆ ಇದೆ. ಸಣ್ಣ ವಿಷಯಗಳಿಗೆ ಕೋಪಿಸಿಕೊಳ್ಳುವುದು ಮುಂದೆ ಹಾನಿಯಾಗಬಹುದು, ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಡಿ. ಕುಟುಂಬದವರ ಹಿತಾಸಕ್ತಿಗಳನ್ನು ಪೂರೈಸಲು ಶ್ರಮಪಡಬೇಕಾಗಬಹುದು. ವಿವಾಹಕ್ಕೆ ಸಿದ್ಧತೆ ನಡೆಸಿದ್ದಲ್ಲಿ ಖಂಡಿತ ಶುಭಸುದ್ದಿ ಕೇಳುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಕೆಲಸವನ್ನು ಅರ್ಥಪೂರ್ಣವಾಗಿ ಮತ್ತು ಸಲೀಸಾಗಿ ಮೂಡಿಸುವಂತ ಕೌಶಲ್ಯ ನಿಮ್ಮಲ್ಲಿದೆ. ಹೊಸ ಆರ್ಥಿಕ ಒಪ್ಪಂದಗಳಿಂದ ಅವಕಾಶಗಳು ಹಾಗೂ ಆದಾಯ ವೃದ್ಧಿ ಆಗಲಿದೆ. ಮಾತಿನಲ್ಲಿ ಕಟು ಪದಗಳನ್ನು ಬಳಸಬೇಡಿ ಇದರಿಂದ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಆಗಲಿದೆ. ಕೌಟುಂಬಿಕ ಕಾರ್ಯಗಳಲ್ಲಿ ಇಂದು ನಿಮ್ಮ ಪಾಲ್ಗೊಳ್ಳುವಿಕೆ ಎಲ್ಲರಲ್ಲೂ ಚೈತನ್ಯ ತುಂಬುವುದು. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಸಹಜ ಕೆಲವು ವಿಷಯಗಳನ್ನು ದೊಡ್ಡದಾಗಿ ಮಾಡದಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಅವಕಾಶಗಳ ಸುರಿಮಳೆ ಸುರಿಯಲಿದೆ. ಹಣಕಾಸಿನಲ್ಲಿ ಉತ್ತಮ ಆದಾಯ ಗಳಿಸುವಿರಿ. ನಿಮ್ಮ ಯೋಜಿತ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತದೆ ಹಾಗೂ ಜನಾಕರ್ಷಣೆ ಮಾಡಿಕೊಳ್ಳುವ ಚತುರತೆ ನಿಮ್ಮಲ್ಲಿದೆ. ಬಾಕಿ ಹಣಕಾಸು ಬರುವ ನಿರೀಕ್ಷೆ ಹುಸಿಯಾಗಬಹುದು. ಪ್ರೇಮ ಜೀವನದಲ್ಲಿ ಕೆಲವು ವಿವಾದಗಳಿಂದ ಅಶಾಂತಿ ಬರಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಚುಟುಕು ಪ್ರವಾಸವು ನಿಮಗೆ ಮುದ ನೀಡುವುದು. ಅನಿರೀಕ್ಷಿತವಾಗಿ ಉತ್ತಮ ಆರ್ಥಿಕ ಲಾಭ ಗಳಿಕೆಯು ಸಾಧ್ಯವಿದೆ. ಸಾಮಾಜಿಕ ಕ್ಷೇತ್ರದಲ್ಲಿ ಅತಿ ಹೆಚ್ಚು ಮನ್ನಣೆ ಗಳಿಸುವಿರಿ. ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ. ಯೋಜಿತ ಕಾರ್ಯಸಾಧನೆಗೆ ಕೆಲವು ಗಣ್ಯ ವ್ಯಕ್ತಿಗಳ ಸಂಪರ್ಕ ಸಾಧನೆ ಆಗುವುದು. ಕುಟುಂಬಸ್ಥರ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಉದ್ಯೋಗರಂಗದಲ್ಲಿ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಉತ್ತಮ ದಿನ. ನಿರೀಕ್ಷಿತ ನಿಮ್ಮ ಕಾರ್ಯ ಸಾಧನೆ ಸಫಲವಾಗುವುದು. ನಿಮ್ಮ ಆದಾಯವು ನಿರೀಕ್ಷೆಯ ಮಟ್ಟ ತಲುಪುವುದಿಲ್ಲ ಆದರೆ ದುಂದುವೆಚ್ಚ ಹೆಚ್ಚಾಗಬಹುದು. ನಿಮ್ಮ ಎಲ್ಲಾ ಸಂಕಷ್ಟಗಳಿಗೆ ನಿಮ್ಮ ಪತ್ನಿಯ ಮಾತು ಕೇಳುವುದರಿಂದ ಪಾರಾಗುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button