ಸಾಲ ಮರು ಪಾವತಿಸಲಾಗದೆ ಪರದಾಟವೇ.? ಪರಿಹಾರ ಬೇಕೆ.? ರಾಶಿಫಲ ನೋಡಿ
ಸಾಲ ಕೊಟ್ಟವರು ಹೆಚ್ಚಾಗಿ ನಿಮಗೆ ತೊಂದರೆ ನೀಡುತ್ತಿದ್ದರೆ ಅಥವಾ ಕೊಟ್ಟಿರುವ ಸಾಲಗಳನ್ನು ತೀರಿಸಲಾಗದೆ ಅವಮಾನಕರ ಪ್ರಸಂಗಗಳನ್ನು ಎದುರಿಸುತ್ತಿದ್ದರೆ ನೀವು ಶನಿವಾರದ ದಿನದಂದು ಆಂಜನೇಯ ದೇಗುಲಕ್ಕೆ ಎಳ್ಳಿನ ದೀಪವನ್ನು ಬೆಳಗಿ ಕ್ರಮೇಣವಾಗಿ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ನಿಮ್ಮ ಮನಸ್ಸಿನಲ್ಲಿ ವಿನಾಕಾರಣ ಗೊಂದಲ ಮತ್ತು ಚಡಪಡಿಕೆ ಈದಿನ ವ್ಯಕ್ತವಾಗುತ್ತದೆ. ಕೆಲಸದಲ್ಲಿ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಿ. ಸಹೋದ್ಯೋಗಿಗಳಿಂದ ತೊಂದರೆ ಬಂದು ನಿಮ್ಮ ಕೆಲಸಕ್ಕೆ ಸಮಸ್ಯೆಯಾಗಬಹುದು ಎಚ್ಚರಿಕೆ ಇರಲಿ. ಕುಟುಂಬದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ಯೋಜನೆಯ ಬಗ್ಗೆ ಪ್ರಸ್ತಾಪಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಸ್ವತಂತ್ರ ಜೀವನಕ್ಕೆ ಬೇಕಾದ ಅನುಕೂಲ ಮಾಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ. ಪತ್ನಿಯ ಮಾತುಗಳನ್ನು ಅಲಕ್ಷಿಸುವುದರಿಂದ ಮುಂದೆ ಪಶ್ಚಾತಾಪ ಪಡುವಿರಿ. ವಿವೇಚನಾರಹಿತ ಹೂಡಿಕೆಗಳನ್ನು ಆದಷ್ಟು ತಡೆಗಟ್ಟಿ. ನೀವೇ ಸರಿ ಎಂಬ ವಿತಂಡವಾದ ಒಳ್ಳೆಯ ಬೆಳವಣಿಗೆ ಅಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ವ್ಯವಹಾರ ಕ್ಷೇತ್ರದಲ್ಲಿ ಅತ್ಯುತ್ತಮವಾದ ಸಾಧನೆ ನಿಮ್ಮಿಂದ ಆಗಲಿದೆ. ಹಣಕಾಸಿನ ವ್ಯವಸ್ಥೆಯಲ್ಲಿ ಉಳಿತಾಯಕ್ಕೆ ಆದ್ಯತೆ ನೀಡುವಿರಿ. ಕೆಲವು ಯೋಜನೆಗಳು ನಿಮ್ಮ ದಾರಿತಪ್ಪಿಸಬಹುದು ಸಾಧ್ಯತೆ ಇದೆ ಎಚ್ಚರವಿರಲಿ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಲಭ್ಯವಾಗುತ್ತದೆ. ಸಮಾಜದಲ್ಲಿ ನಿಮ್ಮ ಸ್ಥಾನ ಹೆಚ್ಚಾಗುವ ಸಾಧ್ಯತೆಯಿದೆ. ತಾಂತ್ರಿಕ ವೃತ್ತಿ ಉತ್ತಮ ಅವಕಾಶ ಹಾಗೂ ಪ್ರವಾಸದ ಭಾಗ್ಯ ನೀಡಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಾಟಕ ರಾಶಿ
ಯೋಜಿತ ಹೂಡಿಕೆಗಳ ಬಗ್ಗೆ ಆದಷ್ಟು ಸಂಪೂರ್ಣ ವಿಷಯವನ್ನು ತಿಳಿದುಕೊಳ್ಳಿ. ವ್ಯಾವಹಾರಿಕ ಕ್ಷೇತ್ರದಲ್ಲಿ ನಿಮ್ಮ ಕಾರ್ಯವನ್ನು ವಿಸ್ತರಣೆ ಮಾಡುವ ಸುವರ್ಣವಕಾಶ ಒದಗಿಬರಲಿದೆ. ತೆಗೆದುಕೊಂಡಿರುವ ಸಾಲಕ್ಕಾಗಿ ಹಲವರು ನಿಮ್ಮನ್ನು ಪೀಡಿಸಬಹುದಾದ ಸಂದರ್ಭ ಬರಬಹುದು. ಮಕ್ಕಳ ಗೆಲುವು ನಿಮ್ಮ ನಗುವಿಗೆ ಕಾರಣವಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ವೃತ್ತಿಯಲ್ಲಿ ಏಕಾಗ್ರತೆ ಅತ್ಯವಶ್ಯ ಎಂಬುದನ್ನು ನೆನಪಿಡಿ. ಮೂರನೇ ವ್ಯಕ್ತಿಗಳ ಮಧ್ಯಸ್ಥಿಕೆಯನ್ನು ಆದಷ್ಟು ಹಣಕಾಸಿನ ವ್ಯವಹಾರದಲ್ಲಿ ತೆಗೆದುಹಾಕಿ. ಇಂದು ಗೃಹ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಪತ್ನಿಯ ಕೆಲವು ಮಾತುಗಳನ್ನು ಪಾಲಿಸಿದರೆ ಅತ್ಯುತ್ತಮ ಜೀವನ ನಿರ್ವಹಣೆ ಮಾಡಲು ಶಕ್ತರಾಗುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ನಿಮ್ಮ ನಿರ್ಧಾರಗಳು ತುಂಬಾ ಉತ್ತಮವಾಗಿ ಮೂಡಿ ಬರಲಿದೆ. ನಿಮ್ಮ ಕೆಲಸದ ಶೈಲಿಯು ಜನರಿಗೆ ವಿಶ್ವಾಸ ತಂದುಕೊಡುತ್ತದೆ. ಪ್ರತಿಯೊಂದು ಯೋಜನೆಯಲ್ಲೂ ನಿಮ್ಮ ಬದ್ಧತೆ ಉತ್ತಮವಾಗಿರುತ್ತದೆ. ನಿಮ್ಮ ನೆರವು ಕೋರಿ ಹಲವರು ಬರಬಹುದು ಸೂಕ್ತ ಸಾಂತ್ವನ ಹೇಳುವುದು ನಿಮ್ಮ ಕರ್ತವ್ಯ. ಆರ್ಥಿಕ ರಂಗದಲ್ಲಿ ಆಕಸ್ಮಿಕ ಧನಲಾಭ ಯೋಗಗಳು ಈ ದಿನ ಕಾಣಬಹುದು. ಕುಟುಂಬದ ಹಿತಾಸಕ್ತಿಯನ್ನು ಮರೆಯದೆ ಪೂರ್ಣಗೊಳಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ನಿಮ್ಮ ವ್ಯಕ್ತಿತ್ವವನ್ನು ಎಲ್ಲರೂ ಗಮನಿಸಬಹುದು ಆದ್ದರಿಂದ ನಡೆ-ನುಡಿಯಲ್ಲಿ ಉತ್ತಮವಾದ ಅಂಶಗಳನ್ನು ಪ್ರಸ್ತುತಪಡಿಸಿ. ವ್ಯವಹಾರದಲ್ಲಿ ಸ್ವೇಚ್ಚಾಚಾರದಿಂದ ಪಾಲ್ಗೊಳ್ಳ ಬೇಡಿ. ಆತ್ಮೀಯರ ಕಿವಿಮಾತುಗಳನ್ನು ಹಾಕಿಕೊಳ್ಳಿ. ಆರೋಗ್ಯದಲ್ಲಿ ಸಮಸ್ಯೆ ಈ ದಿನ ಕಾಣಬಹುದಾಗಿದೆ. ದಾಂಪತ್ಯದಲ್ಲಿ ಮನಸ್ತಾಪ ಹೆಚ್ಚಾಗಬಹುದು. ಉತ್ತಮ ಹಣಕಾಸಿನ ಗಳಿಕೆಯಿಂದ ನಿಮ್ಮ ಕೆಲವು ಸಂಕಷ್ಟಗಳು ದೂರವಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ನಿಮ್ಮ ಹಿತೈಷಿಗಳು ನಿಮಗಿಂದು ಅವಕಾಶಗಳನ್ನು ನೀಡಲಿದ್ದಾರೆ ನೀವು ತಡಮಾಡದೆ ಕಾರ್ಯಪ್ರವೃತ್ತರಾಗುವುದು ಒಳಿತು. ಪಾಲುದಾರಿಕೆ ವ್ಯವಹಾರದಿಂದ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹಣಕಾಸಿನ ವಿಷಯದಲ್ಲಿ ಹಳೆಯ ಹೂಡಿಕೆಗಳು ಲಾಭಾಂಶ ನೀಡಲಿದೆ. ಮಕ್ಕಳ ಕೆಲವು ವಿಷಯಗಳಿಂದ ಮನಸ್ಸಿಗೆ ಬೇಸರ ಆಗಬಹುದು. ಕುಟುಂಬಸ್ಥರ ಬೇಡಿಕೆ ಪಟ್ಟಿ ಬೆಳೆಯುತ್ತಾ ಸಾಗಲಿದೆ ಖರ್ಚುಗಳು ಹೆಚ್ಚಾಗಬಹುದು ತಡಮಾಡದೆ ಆರ್ಥಿಕ ವಿಸ್ತರಣೆ ಕಾರ್ಯದಲ್ಲಿ ತೊಡಗಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಮಕ್ಕಳಿಂದ ಆರ್ಥಿಕ ಸಮೃದ್ಧಿ ಕಾಣಬಹುದು ಅವರ ಕೆಲಸದಲ್ಲಿ ಪ್ರಗತಿ ಹೊಂದಲಿದ್ದಾರೆ. ಕುಟುಂಬದಲ್ಲಿ ಸಂತೋಷದಾಯಕ ಕ್ಷಣಗಳನ್ನು ಅನುಭವಿಸುವಿರಿ. ಕೆಲವು ಕೆಲಸದ ವಿಳಂಬದಿಂದ ನಿಮ್ಮ ವಿರುದ್ಧ ಉದ್ಯೋಗದಲ್ಲಿ ಅಪಪ್ರಚಾರ ನಡೆಯಬಹುದು ಎಚ್ಚರವಿರಲಿ. ಹಣಕಾಸಿನ ವಿಷಯದಲ್ಲಿ ವಾದವಿವಾದಗಳು ನಡೆಯಬಹುದು ಜಾಗೃತೆಯಿಂದ ಇರುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ನಿಮ್ಮ ಆರೋಗ್ಯದ ವಿಷಯವಾಗಿ ಗಮನ ನೀಡುವುದು ಒಳ್ಳೆಯದು. ಕೌಟುಂಬಿಕ ವಿಷಯಗಳಲ್ಲಿ ಸಮಸ್ಯೆ ಆಗಬಹುದಾದ ಸಾಧ್ಯತೆ ಇದೆ. ನಿಮ್ಮ ಕೆಲವು ಸ್ನೇಹಗಳಲ್ಲಿ ವೈ ಮನಸ್ಸು
ಬರಬಹುದು ಆದಷ್ಟು ಸರಿಪಡಿಸಿಕೊಳ್ಳಿ. ಈ ಸಂಜೆಯ ವಾತಾವರಣ ಮೋಜು ಮಸ್ತಿಗಾಗಿ ಮೀಸಲಿಡುವುದು ತಪ್ಪಾಗಬಹುದು ಎಚ್ಚರವಿರಲಿ. ಆರ್ಥಿಕವಾಗಿ ಹಿನ್ನಡೆ ಕಾಣಲಿದ್ದೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ನಿಮ್ಮ ಕೆಲಸದಲ್ಲಿ ವಿನಾಕಾರಣ ಸಮಸ್ಯೆ ನೀಡುವ ಜನರನ್ನು ದೂರವಿಡಿ. ನಿಮ್ಮ ತಪ್ಪುಗಳನ್ನು ಕಾಯುತ್ತಾ ಕುಳಿತಿರಬಹುದು ಬೇಕೆಂದಲೇ ನಿಮ್ಮನ್ನು ಅಪಮಾನಿಸುವ ಇರಾದೆ ಅವರಲ್ಲಿರುತ್ತದೆ ತಪ್ಪುಗಳು ನಡೆಯದಂತೆ ಕೆಲಸ ಮಾಡಿ. ದಾಖಲೆಗಳ ಬಗ್ಗೆ ವಿಶೇಷ ಗಮನ ನೀಡಿ. ಉತ್ತಮ ಕೆಲಸದಿಂದ ಪ್ರಶಂಸೆ ಪಡೆಯುವಿರಿ. ನಿಮ್ಮ ಸಂಗಾತಿಯ ಸಹಕಾರ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಮುಕ್ತಿ ನೀಡಲು ಸಹಕಾರವಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ನಿಮ್ಮ ನಡೆನುಡಿಯನ್ನು ಉತ್ತಮ ಪಡಿಸಿಕೊಂಡು ಮುಂದೆ ಸಾಗಿ. ವ್ಯವಹಾರಿಕ ಕ್ಷೇತ್ರದಲ್ಲಿ ಕುಟುಂಬದವರ, ನಿಪುಣರ ಸಹಾಯ ಪಡೆಯುವುದು ಒಳ್ಳೆಯದು. ನಿಮಗೆ ತೋಚಿದ್ದು ಮಾಡಿದಲ್ಲಿ ನಷ್ಟ ಅನುಭವಿಸಬೇಕಾಗಬಹುದು. ದಂಪತಿಗಳಲ್ಲಿ ಸುಖಾಸುಮ್ಮನೆ ಕಲಹಗಳು ಹೆಚ್ಚಾಗಲಿದೆ, ಆದಷ್ಟು ತಾಳ್ಮೆ ಇರಲಿ. ಆರ್ಥಿಕವಾಗಿ ಸದೃಢ ರಾಗುವ ದಿನವಿದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262