ನಿತ್ಯ ಶಿವನ ಸ್ತುತಿ ಮಾಡಿ ನಿಮ್ಮ ಗುರಿ ತಲುಪಿ & ರಾಶಿಫಲ ನೋಡಿ
ಸಮಗ್ರವಾದ ಅಧ್ಯಯನ ಶೀಲತೆಯನ್ನು ನಿರೀಕ್ಷಿತ ಗುರಿಯಲ್ಲಿ ಕಾಣಬೇಕು ಆದರೆ ನಮ್ಮ ಗುರಿ ತಲುಪಲು ಹಲವು ಅಡ್ಡಿ-ಆತಂಕಗಳು ಎದುರಾಗುವುದು ಸಹಜ. ವಿಷಯಜ್ಞಾನ ತಿಳಿಯದೆ ನಾವು ಅವಿವೇಕತನದಿಂದ ವರ್ತಿಸುವುದು ಸಹಜ ಆದರೆ ನಮ್ಮ ಚಿತ್ತ ಹಾಗೂ ಕೆಲಸದ ಪಟುತ್ವ ಬಹಳ ಮುಖ್ಯ ಎಂಬುದು ಸತ್ಯ. ಇಂತಹ ಮೇರುವಿನ ಗುರಿಯನ್ನು ಸಾಧಿಸಲು ಏಕಾಗ್ರತೆ, ಸಹಕಾರ ಹಾಗೂ ಸಂಯಮ ಅಗತ್ಯ. ಇಲ್ಲಿ ಬರುವ ಅಡ್ಡಿ ಆತಂಕಗಳನ್ನು ಎದುರಿಸಲು ಶಾಸ್ತ್ರಾಧಾರಿತ ಪರಿಹಾರ ಪಡೆಯುವುದು ಶಿವನ ಅನುಗ್ರಹ. ಪ್ರತಿನಿತ್ಯ ಶಿವನ ಸ್ತುತಿಯನ್ನು ಮಾಡಿ ಹಾಗೂ ಶಿವನಾಮ ದಿಂದ ಧ್ಯಾನಾಸಕ್ತರಾಗಿ ಇದರಿಂದ ನಿಮ್ಮ ಗುರಿ ತಲುಪುವುದು ನಿಶ್ಚಿತ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಯೋಜನೆಯ ನಿಮಿತ್ತ ಪ್ರಯಾಣ ಮಾಡಬೇಕಾದ ಸಂದರ್ಭ ಬರಬಹುದು. ಆರ್ಥಿಕ ಬೆಳವಣಿಗೆ ಕಂಡುಬರಲಿದೆ. ತಾಂತ್ರಿಕ ವರ್ಗದವರಿಗೆ ಉತ್ತಮ ಅವಕಾಶಗಳು ಲಭ್ಯವಾಗುತ್ತದೆ. ವಿದೇಶ ಪ್ರಯಾಣಕ್ಕೆ ಸಿದ್ಧತೆ ನಡೆಸುವ ಸಾಧ್ಯತೆಯಿದೆ. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತಮ ಪಡಿಸಲು ಯೋಗ, ಧ್ಯಾನ, ವ್ಯಾಯಾಮದಂತಹ ಚಟುವಟಿಕೆಗಳ ಮೊರೆಹೋಗುವಿರಿ. ನಿಮ್ಮಲ್ಲಿ ಹೊಳೆಯುವ ಆಲೋಚನೆಗಳು ಸಾಧನೆಗೆ ಪ್ರೇರಣೆಯಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ನಿಖರವಾದ ಲೆಕ್ಕಾಚಾರದಿಂದ ಕೆಲಸವನ್ನು ಸಕಾರಾತ್ಮಕವಾಗಿ ಮಾಡುವಿರಿ. ಬೃಹತ್ ಪ್ರಮಾಣದ ಯೋಜನೆ ಸಿಗುವ ಸಾಧ್ಯತೆ ಇದೆ. ಆರ್ಥಿಕ ಸಹಕಾರ ಬಂಧು-ಮಿತ್ರರಿಂದ ದೊರೆಯಲಿದೆ. ಕುಟುಂಬದ ವೈಯಕ್ತಿಕ ಸಮಸ್ಯೆಗಳನ್ನು ನೀವು ನಿಮ್ಮ ಮುತುವರ್ಜಿಯಿಂದ ಪರಿಹಾರ ಮಾಡುವಿರಿ. ಮಾನಸಿಕ ನೆಮ್ಮದಿ ಪಡೆಯಲು ದೇವಸ್ಥಾನಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಆತುರದ ವರ್ತನೆ ಈ ದಿನ ಕಂಡುಬರುತ್ತದೆ, ಆದಷ್ಟು ಸಮಾಧಾನದಿಂದ ಯೋಚನೆ ಮಾಡುವುದು ಒಳ್ಳೆಯದು. ಹಲವು ವ್ಯಕ್ತಿಗಳನ್ನು ಭೇಟಿ ಮಾಡಿ ನಿಮ್ಮ ನಿಗದಿತ ಯೋಜನೆಗಳಿಗೆ ಬೆಂಬಲ ಪಡೆಯುವ ಸಾಹಸ ಮಾಡುವಿರಿ. ನಿಮ್ಮ ಕೋಪಿಷ್ಟ ವರ್ತನೆಯನ್ನು ಸರಿಪಡಿಸಿಕೊಳ್ಳುವುದು ಮುಖ್ಯ. ವಿನಾಕಾರಣ ಜನಗಳ ವಿರುದ್ಧ ಕಟ್ಟಿಕೊಳ್ಳುವುದು ಬೇಡ. ಸಾಮಾಜಿಕ ಕ್ಷೇತ್ರದಲ್ಲಿ ಗೆಲುವಿನ ದಾರಿ ಸಿಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಗುರಿಯು ತಲುಪುವ ವಿಶ್ವಾಸ ನಿಮ್ಮಲ್ಲಿ ಇರುತ್ತದೆ, ಇನ್ನೇನು ಹತ್ತಿರದಲ್ಲಿದೆ ಎಂಬ ಭಾವನೆ ಆವರಿಸಬಹುದು, ನೀವು ವಿಶ್ರಮಿಸಿದ ಪ್ರಾಮಾಣಿಕತನದಿಂದ ಕೆಲಸವನ್ನು ಮಾಡುವುದರಿಂದ ಯಶಸ್ಸು ದೊರೆಯುವುದು ನಿಶ್ಚಿತ. ಹಿರಿಯರ ಮಾತುಗಳನ್ನು ಕೇಳುವ ವ್ಯವಧಾನ ತೋರಿಸಿ. ಆರ್ಥಿಕ ಬಿಕ್ಕಟ್ಟು ಸರಿ ಹೊಂದಲಿದೆ. ನಿರೀಕ್ಷಿತ ಆದಾಯ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಎಲ್ಲಾ ಕೆಲಸವನ್ನು ಈ ದಿನ ಬೇಗನೆ ಮಾಡಲು ಕಾರ್ಯಪ್ರವೃತ್ತರಾಗುವಿರಿ. ನಿಮ್ಮಲ್ಲಿ ಮೂಡುವ ಮಾನಸಿಕ ಖಿನ್ನತೆಯನ್ನು ಸರಿಪಡಿಸಿಕೊಳ್ಳಿ. ಕೆಲಸದಲ್ಲಿ ಪೂರ್ವತಯಾರಿ ಅಗತ್ಯವಾಗಿದೆ. ನಿಮ್ಮ ದಾರಿಯಲ್ಲಿ ಕೆಲವೊಂದು ಅಡೆತಡೆಗಳು ಬಂದರೂ ಸಹ ಕುಲದೇವತಾ ಆರಾಧನೆಯಿಂದ ಒಳಿತಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಕೆಲಸದಲ್ಲಿ ಹೆಚ್ಚಿನ ಶ್ರಮ ಹಾಗೂ ಒತ್ತಡ ಕಂಡುಬರುತ್ತದೆ. ವ್ಯವಹಾರಗಳಲ್ಲಿ ನಿರುತ್ಸಾಹ ಹೆಚ್ಚಾಗಲಿದೆ ಆದಷ್ಟು ಗೆಲುವಿನ ಲೆಕ್ಕಾಚಾರ ಮತ್ತು ವ್ಯವಸ್ಥಿತ ಕಾರ್ಯತಂತ್ರಗಳನ್ನು ಪ್ರಸ್ತುತಪಡಿಸಿ. ಆರ್ಥಿಕವಾಗಿ ಅನುಕೂಲ ಅಸಮತೋಲನ ಬರಬಹುದು. ಉಳಿತಾಯ ಮತ್ತು ಯೋಗ್ಯ ಹೂಡಿಕೆಗಳಿಗೆ ಶಿಫಾರಸು ಮಾಡಬಹುದಾಗಿದೆ. ಕೌಟುಂಬಿಕ ಮತ್ತು ಮನಸ್ಸಿನ ಕೆಲವು ಗೊಂದಲಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನಪಡಿ. ಯೋಗ, ವ್ಯಾಯಾಮ, ಧ್ಯಾನದಂತಹ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಉತ್ತಮ. ಅನಗತ್ಯ ವಿಚಾರಗಳಿಗೆ ಕಾಲಹರಣ ಮಾಡುವುದು ಸರಿಯಲ್ಲ. ಕೆಲವು ಗಾಳಿಮಾತು ನಿಮ್ಮ ವಿಚಾರವನ್ನು ಬುಡಮೇಲು ಮಾಡಬಹುದು ಎಚ್ಚರವಿರಲಿ. ಪತ್ನಿಯ ಪ್ರೇಮ ಬರಿತ ನೋಟಗಳು ನಿಮ್ಮನ್ನು ಹೆಚ್ಚಾಗಿ ಮನಸ್ಸಿಗೆ ಮುದ ನೀಡಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ನಿಮ್ಮ ಯೋಜಿತ ಕಾರ್ಯಗಳನ್ನು ಕೆಲವರು ದಾರಿತಪ್ಪಿಸುವುದು ಎಚ್ಚರವಿರಲಿ. ಸ್ನೇಹಿತರಲ್ಲಿ ಅಪನಂಬಿಕೆ ಮೂಡಬಹುದಾದ ಸಂಭವಗಳನ್ನು ಕಾಣಬಹುದು. ಇನ್ನೊಬ್ಬರ ವಿಚಾರದಲ್ಲಿ ನೀವು ಮಧ್ಯಸ್ಥಿಕೆ ವಹಿಸಿಕೊಳ್ಳುವುದು ಬೇಡ. ಆರ್ಥಿಕ ವ್ಯವಹಾರಗಳು ಕುಂಠಿತವಾಗಿದ್ದು ನಿಮ್ಮ ಕಾರ್ಯಶೈಲಿ ಹಾಗೂ ಯೋಜನೆಗಳನ್ನು ಬದಲಾಯಿಸಿ ಕೊಳ್ಳಬೇಕಾಗಿದೆ. ಕೆಲವರ ಒತ್ತಡಗಳನ್ನು ನೀವು ಅನುಭವಿಸಬೇಕಾದ ಸಂದರ್ಭ ಬರಬಹುದು ಆದಷ್ಟು ಎಚ್ಚರಿಕೆಯಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಯೋಜನೆಗಳಿಗೆ ಸಂಬಂಧಪಟ್ಟ ಸೌಕರ್ಯ ಸವಲತ್ತುಗಳನ್ನು ಮಾಡಿಕೊಳ್ಳುವಿರಿ. ಈ ದಿನ ವ್ಯವಹಾರದಲ್ಲಿ ಅತ್ಯುತ್ತಮ ಅವಕಾಶಗಳು ದೊರೆಯಲಿದೆ. ಕುಟುಂಬದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಆರೋಗ್ಯ ಸಂಬಂಧಿತ ವಿಚಾರಗಳಲ್ಲಿ ಅಧಿಕ ಧನಹಾನಿಯಾಗುವ ಸಾಧ್ಯತೆ ಕಂಡುಬರುತ್ತದೆ. ಯೋಜಿತ ಮೂಲಗಳಿಂದ ಉತ್ತಮವಾದ ಹಣಕಾಸಿನ ಹರಿವು ಕಾಣಬಹುದು. ಬಲಿಷ್ಟ ಆರ್ಥಿಕ ಚಿಂತನೆಗೆ ಸಕಾರಾತ್ಮಕ ಸಮಯವಿದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಪ್ರೀತಿಪಾತ್ರರೊಡನೆ ನಿಮ್ಮ ಸಮಯವನ್ನು ಕಳೆಯುವ ದಿನವಿದು. ಬಿಡುವಿಲ್ಲದ ಕೆಲಸದ ನಡುವೆಯೂ ಮತ್ತೊಬ್ಬರ ಯೋಗಕ್ಷೇಮವನ್ನು ವಿಚಾರಿಸುವುದು ನಿಮ್ಮ ಬಗ್ಗೆ ಗೌರವ ಹೆಚ್ಚಿಸುತ್ತದೆ. ಅದ್ಭುತ ಆಲೋಚನೆಗಳಿಂದ ನವೀನ ಕಾರ್ಯಕ್ರಮಗಳನ್ನು ಕೈಗೊಳ್ಳುವಿರಿ. ರಾಜಿ ಸಂದಾನಗಳಲ್ಲಿ ಪಾಲ್ಗೊಳ್ಳುವುದು ಬೇಡ, ಇದು ನಿಮ್ಮ ವ್ಯಕ್ತಿತ್ವಕ್ಕೆ ದಕ್ಕೆ ತರುವ ಸಾಧ್ಯತೆ ಇರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಆರ್ಥಿಕ ವ್ಯವಹಾರಗಳಲ್ಲಿ ಆದಷ್ಟು ಬಹಳಷ್ಟು ಯೋಚನೆ ಮಾಡಿ ಮುಂದೆ ಸಾಗಿ. ನಿಮ್ಮ ಸುತ್ತಲೂ ಇರುವ ವಿಷ ಕಾರುವಂತಹ ಜನಗಳಿಂದ ದೂರವಿರುವುದು ಉತ್ತಮ. ಈ ದಿನ ನೀವು ಕೈಗೊಳ್ಳುವ ತೀರ್ಮಾನಗಳು ಮತ್ತು ಕೆಲಸ ಭವಿಷ್ಯದಲ್ಲಿ ಉತ್ತಮ ಲಾಭ ತರಲಿದೆ. ಸಂಗಾತಿಯೊಡನೆ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳು ಕಾಣಬಹುದು. ದೈವಿಕ ಹರಕೆಗಳಿಗೆ ಕುಟುಂಬದಲ್ಲಿ ಚರ್ಚೆ ನಡೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಸಂಪಾದನೆ ಆಗಲಿದೆ. ನಿಮ್ಮಂತೆಯೇ ಬಯಸುವ ದಿನ ಆಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ವೃತ್ತಿ ರಂಗದಲ್ಲಿ ವಿವಾದಗಳು ಹೆಚ್ಚಾಗಿ ಕಂಡುಬರುತ್ತದೆ, ಇವುಗಳನ್ನು ನಿಮ್ಮ ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಶಮನಗೊಳಿಸುವ ವ್ಯವಸ್ಥೆ ಕಾಣಬಹುದು. ಯೋಜನೆಗಳಲ್ಲಿ ಪಾಲ್ಗೊಳ್ಳುವ ಮುನ್ನ ವಿಷಯದ ಸಮಗ್ರ ಅಧ್ಯಯನದ ಅಗತ್ಯವಿದೆ. ನಿಮ್ಮ ಕೆಲವು ಮಾತುಗಳು ಮತ್ತು ನಿರ್ಧಾರಗಳು ಕೌಟುಂಬಿಕ ವ್ಯಾಜ್ಯ ತರಬಹುದು ಎಚ್ಚರವಿರಲಿ. ನಿಮ್ಮ ಕೈಯಲ್ಲಿ ಸಾಧ್ಯವಾಗುವ ಕೆಲಸವನ್ನು ಮಾತ್ರ ಒಪ್ಪಿಕೊಳ್ಳಿ ವಿನಾಕಾರಣ ಹೆಚ್ಚಿನ ಕೆಲಸ ತೆಗೆದುಕೊಂಡು ಸಮಯದ ಗತಿಯಲ್ಲಿ ಹತಾಶರಾಗುವುದು ಬೇಡ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಎಲ್ಲವೂ ಬಲ್ಲೆ ಎಂಬ ಭಾವನೆಯಿಂದ ಬೀಗಬೇಡಿ. ಅತಿ ವಿಶ್ವಾಸದಿಂದ ನಡೆಸಿದ ಕಾರ್ಯಗಳು ಕೆಲವೊಮ್ಮೆ ಹಾನಿಯಾಗಬಹುದು ಎಚ್ಚರವಿರಲಿ. ಬೆಳವಣಿಗೆ ಎಂಬುದು ಒಬ್ಬರ ನಡಿಗೆಯಿಂದ ಸಾಧ್ಯವಿಲ್ಲ ಸಮಗ್ರ ವಿಚಾರಗಳು ಮತ್ತು ಅಗತ್ಯ ಸಲಕರಣೆಗಳು ಅಗತ್ಯವಿರುವುದನ್ನು ಮನಗಾಣಿರಿ. ಕೌಟುಂಬಿಕ ಸಂಗತಿಗಳಿಂದ ನಿಮ್ಮಲ್ಲಿ ಮನೋವ್ಯಾಧಿ ಹೆಚ್ಚಾಗಬಹುದು. ಆಕಸ್ಮಿಕವಾಗಿ ಸಿಗುವ ಸ್ನೇಹಿತರಿಂದ ಕುಶಲೋಪರಿಗಳು ನಡೆಯಲಿದೆ. ಒತ್ತಡ ನಿವಾರಣೆಗಾಗಿ ಹಾಸ್ಯ ಸಂಜೆ ಉಪಯುಕ್ತವಾಗಲಿದೆ. ಕೆಲವು ನಿರೀಕ್ಷಿತ ಆರ್ಥಿಕ ವ್ಯವಹಾರಗಳು ಹುಸಿಯಾಗುವ ಸಾಧ್ಯತೆ ಇದೆ. ಸಂಗಾತಿಯ ಕೋಪವನ್ನು ಪರಿಹರಿಸಲು ಈ ದಿನ ಶ್ರಮ ಪಡುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262