ವಿನಯ ವಿಶೇಷ

ಯಾವ್ಯಾವ ರಾಶಿಗಿದೆ ಗ್ರಹಣದ ಲಾಭ.?

ಸೂರ್ಯಗ್ರಹಣ ಮತ್ತು ಜ್ಯೋತಿಷ್ಯ
ಜ್ಯೋತಿಷ್ಯರು ಗಿರಿಧರ ಶರ್ಮ
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು.
ಇಂದೇ ಕರೆ ಮಾಡಿ
9945098262

ಚಂದ್ರನ ನೆರಳು ಭೂಮಿಯ ಮೇಲ್ಮೆಯನ್ನು ಹಾದುಹೋಗುವಾಗ ಖಗೋಳಶಾಸ್ತ್ರೀಯ ಘಟನೆ ಜರಗುತ್ತದೆ. ಸೂರ್ಯ ಹಾಗೂ ಚಂದ್ರ ಎರಡು ಒಂದೇ ರೇಖೆಯ ಸಮೀಪವಿದ್ದಾಗ ಮಾತ್ರ ಗ್ರಹಣ ಸಂಭವಿಸುತ್ತದೆ. ಭೂಮಿಯಿಂದ ಒಂದೇ ದಿಕ್ಕಿನಲ್ಲಿ ಅವುಗಳು ಸಮ ರೇಖೆಯಲ್ಲಿ ಇರಲಿವೆ ಆದಕಾರಣ ಅಂದು ಅಮಾವಾಸ್ಯೆ ಆಗಿರುತ್ತದೆ. ಸೂರ್ಯ ಗ್ರಹಣ ಅಮಾವಾಸ್ಯೆಯಲ್ಲಿ ಮಾತ್ರವೇ ಆಗುವುದು.

ಜ್ಯೋತಿಷ್ಯ ಶಾಸ್ತ್ರಕ್ಕೂ ಗ್ರಹಣಕ್ಕೂ ಅವಿನಾಭಾವ ಸಂಬಂಧ ಇರುವುದು ಕಾಣಬಹುದು.

ಈ ಮೂರು ರಾಶಿಗಳಿಗೆ ಸೂರ್ಯಗ್ರಹಣ ದಿಂದ ಅತ್ಯುತ್ತಮ ಫಲಗಳನ್ನು ಸಿಗಲಿವೆ ಅವುಗಳ ಬಗ್ಗೆ ಒಮ್ಮೆ ನೋಡೋಣ.

ಮೇಷ ರಾಶಿ
ನವೀನ ಕಾರ್ಯಗಳು ಹಾಗೂ ಕುತೂಹಲಕಾರಿ ಸಂಶೋಧನೆಗಳು ಇವರಿಂದ ಸಾಧ್ಯವಾಗಲಿದೆ. ಸಮಾಜದಲ್ಲಿ ಗೌರವ ಸ್ಥಾನ ಪ್ರಾಪ್ತಿಯಾಗಲಿದೆ. ಮಹತ್ವದ ಕಾರ್ಯಗಳಿಗೆ ನಿಮ್ಮ ಮನಸ್ಸು ಮಿಡಿಯುತ್ತದೆ. ಅದ್ಭುತ ಕೆಲಸಗಳನ್ನು ಮಾಡುವಿರಿ.

ವೃಷಭ ರಾಶಿ
ಆರ್ಥಿಕವಾಗಿ ಬಲಿಷ್ಠರಾಗಿ ಹೊರಹೊಮ್ಮುವಿರಿ. ಶುಭಕಾರ್ಯ ನಿಮ್ಮಿಂದ ನಡೆಯಲಿದೆ. ಆಧ್ಯಾತ್ಮಿಕದಲ್ಲಿ ಹೆಚ್ಚಿನ ಸಾಧನೆ ನಿಮ್ಮಿಂದ ಆಗಲಿದೆ. ಬಹುದಿನದಿಂದ ಕಾಡುತ್ತಿರುವ ಆರೋಗ್ಯದ ಸಮಸ್ಯೆಗೆ ಪರಿಹಾರ ದೊರಕಲಿದೆ. ಸಮಾಜಮುಖಿ ಕಾರ್ಯಗಳಿಂದ ಜನಮನ್ನಣೆ ಪಡೆಯಲಿದ್ದೀರಿ.

ಧನಸ್ಸು ರಾಶಿ
ಕ್ರೀಡೆಗಳಲ್ಲಿ ಉತ್ತಮ ನಿರ್ವಹಣೆಯಿಂದ ಗೆಲುವು ಪಡೆಯಲಿದ್ದೀರಿ. ದೂರ ಆಗಿರುವ ಪ್ರೇಮಿಗಳು ಒಂದಾಗುವರು. ಸಂತಾನ ಅಪೇಕ್ಷಿತ ಫಲಗಳಲ್ಲಿ ಶುಭಸೂಚನೆ ದೊರೆಯಲಿದೆ. ಕಲೆಯ ಆಸಕ್ತಿಯುಳ್ಳವರಿಗೆ ಅವಕಾಶಗಳು ಹುಡುಕಿಕೊಂಡು ಬರಲಿದೆ.

ಜ್ಯೋತಿಷ್ಯರು ಗಿರಿಧರ ಶರ್ಮ ಶ್ರೀರಂಗಪಟ್ಟಣ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ದಾಂಪತ್ಯ, ಸಂತಾನ, ಪ್ರೇಮ ವಿಚಾರ, ಹಣಕಾಸು, ಸಾಲಬಾದೆ, ಶತ್ರುಪೀಡೆ ಇನ್ನು ಇತರೆ ಗುಪ್ತ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262

Related Articles

Leave a Reply

Your email address will not be published. Required fields are marked *

Back to top button