ಪ್ರೀತಿಪಾತ್ರರೊಡನೆ ಮನಸ್ತಾಪವೇ.? ಮರಳಿ ಹೊಂದಾಗಲು ಹೀಗೆ ಮಾಡಿ & ರಾಶಿಫಲ ನೋಡಿ
ಅತ್ಯಂತ ಪ್ರೀತಿಪಾತ್ರರ ನಡುವೆ ಯಾವುದೋ ಸಣ್ಣ ವಿಚಾರಕ್ಕೆ ಮನಸ್ತಾಪ ನಡೆದು ನಿಮ್ಮಿಂದ ಅವರು ದೂರ ಹೋಗಿದ್ದರೆ, ಅವರು ಮರಳಿ ಬರುವಂತೆ ಮಾಡಲು ಹೀಗೆ ಮಾಡಿ.
ಭಾನುವಾರ ದಿನದಂದು ಲಕ್ಷ್ಮೀನರಸಿಂಹಸ್ವಾಮಿ ದೇಗುಲಕ್ಕೆ ತೆರಳಿ ಅವರ ಹೆಸರಿನಲ್ಲಿ ಅರ್ಚನೆ ನಡೆಸಿ ಖಂಡಿತಾ ನಿಮ್ಮ ಸಮಸ್ಯೆ ಸರಿ ಹೋಗುತ್ತದೆ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ನಿಮ್ಮ ಇಷ್ಟದ ಕಾರ್ಯಗಳನ್ನು ನೆರವೇರಿಸುವ ಸಂದರ್ಭ ಬರುತ್ತದೆ. ಹೊಸ ಪ್ರಯತ್ನದ ಕಾರ್ಯಗತವಾಗಲಿದ್ದು ನಿಮಗೆ ವ್ಯವಸ್ಥಿತ ಫಲಿತಾಂಶ ತರಲಿದೆ. ಹೊಸ ಯೋಜನೆಗೆ ಬಂಡವಾಳದ ಸಮಸ್ಯೆ ಹೆಚ್ಚಾಗಿ ಕಾಣಬಹುದು. ಕುಟುಂಬದ ಸದಸ್ಯರಲ್ಲಿ ಆರೋಗ್ಯದ ಸಮಸ್ಯೆ ತಲೆದೋರಬಹುದು, ಆದಷ್ಟು ಎಚ್ಚರಿಕೆಯಿಂದಿರುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ನಿಮ್ಮ ಬಿಡುವಿಲ್ಲದ ಸಮಯದಿಂದ ಕುಟುಂಬದ ವಿಚಾರಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿರಬಹುದು ಆದಷ್ಟು ಇದರ ಬಗ್ಗೆ ಗಮನವಹಿಸಿ. ಯೋಜನೆಯ ನಿಮಿತ್ತ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ. ಕೆಲವು ಜವಾಬ್ದಾರಿಗಳು ನೀವು ಪೂರೈಸಲು ಕಟಿಬದ್ಧರಾಗಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಸತ್ಯ ಕಹಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಹಾಗಾಗಿ ನೀವು ಹೇಳುವ ಮಾತುಗಳನ್ನು ಯಾರು ಇವತ್ತು ನಂಬದೇ ಇರಬಹುದು. ಮೋಸದ ಹೂಡಿಕೆಗಳಿಂದ ಎಚ್ಚರ ಇರಬೇಕಾದ ಅಗತ್ಯವಿದೆ. ಆರ್ಥಿಕ ವ್ಯವಹಾರಗಳು ನಷ್ಟದಿಂದ ಕೂಡಿರಬಹುದು. ಅಪರಿಚಿತರೊಡನೆ ವ್ಯವಹರಿಸುವಾಗ ಅವರ ಪೂರ್ವಾಪರವನ್ನು ಸಮಗ್ರವಾಗಿ ತಿಳಿದುಕೊಳ್ಳುವುದು ಅಗತ್ಯವಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಕೆಲವು ಯೋಜನೆಗಳು ಹಣಕಾಸಿನ ಆಸೆಯನ್ನು ನಿಮ್ಮ ಮನದಲ್ಲಿ ಬಿತ್ತಬಹುದು ಇವು ಮೋಸದ ಜಾಲ ವಾಗಿರಬಹುದು ಎಂಬುದನ್ನು ನೆನಪಿಡಬೇಕು. ನಂಬಿಕಸ್ಥ ವ್ಯಕ್ತಿಗಳಿಂದ ಮೋಸ ಹೋಗುವ ಪ್ರಮೇಯ ಬರಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಹಿಂದಿನ ವಿಚಾರಗಳನ್ನು ವ್ಯಥೆಪಡುತ್ತಾ ಕುಳಿತುಕೊಳ್ಳುವುದು ಸರಿಯಲ್ಲ ಆದಷ್ಟು ಮುನ್ನಡೆಯುವ ಯೋಜನೆ ರೂಪಿಸಿ. ನಿಮ್ಮ ಪರಿಶ್ರಮದ ತಕ್ಕಹಾಗೆ ಫಲ ದೊರಕುತ್ತದೆ. ಅನಗತ್ಯ ಬೇರೆಯವರ ವಿಚಾರಗಳಲ್ಲಿ ಕಾಲಹರಣ ಮಾಡಿ ಆರ್ಥಿಕ ವಿಚಾರದ ಬಗ್ಗೆ ಚಿಂತಿಸುವುದು ಲಕ್ಷಣವಲ್ಲ. ಮಾತುಗಳ ಬಗ್ಗೆ ಆದಷ್ಟು ನಿಗಾ ಇರಲಿ ಕಠೋರ ಮಾತುಗಳು ಒಡನಾಡಿಗಳ ಜೊತೆಗೆ ಒಡಕು ತರಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಮಯವಿದು. ಇನ್ನೊಬ್ಬರನ್ನು ನಂಬಿ ಜೀವನ ನಡೆಸುವುದನ್ನು ತ್ಯಜಿಸತಕ್ಕದ್ದು. ಕೆಲಸದಲ್ಲಿ ಆದಷ್ಟು ಪಾಲ್ಗೊಳ್ಳಿ. ಸೋಮಾರಿತನ ಅಥವಾ ಅಂಜಿಕೆಯ ಸ್ವಭಾವನ್ನು ತೆಗೆದಿಟ್ಟು ಮುನ್ನಡೆಯಿರಿ. ದೈವ ಕೃಪಾಕಟಾಕ್ಷಕ್ಕೆ ಮೊರೆಹೋಗುವ ಸಾಧ್ಯತೆ ಕಾಣಬಹುದು. ಯಶಸ್ವಿದಾಯಕ ನಿರ್ಣಯಗಳು ನಿಮ್ಮಿಂದ ಈ ದಿನ ಬರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಹಣಕಾಸಿನ ವ್ಯವಹಾರ ನಿಮ್ಮ ವಿಚಾರದಂತೆ ನಡೆಯಲಿದೆ. ವ್ಯವಹಾರದಲ್ಲಿ ಆದಷ್ಟು ಇನ್ನೊಬ್ಬರ ಹಸ್ತಕ್ಷೇಪವನ್ನು ತಡೆಗಟ್ಟಿ. ನೀವು ಮಾಡುವ ಕಾರ್ಯಗಳು ಪ್ರಶಂಸೆ ಪಡೆಯಲಿದೆ. ನಿಮ್ಮ ವಿಚಾರಗಳಂತೆ ಯೋಚಿಸುವ ಗೆಳೆಯರು ಸಿಗಬಹುದು. ಅಸಾಧ್ಯವಾದ ಕಾರ್ಯಗಳನ್ನು ಸಲೀಸಾಗಿ ಮಾಡಿಮುಗಿಸುವ ವಿಚಾರಶಕ್ತಿ ನಿಮ್ಮಲ್ಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಹಿರಿಯರ ಹಿತಾಸಕ್ತಿಯನ್ನು ಕಡೆಗಣಿಸಬೇಡಿ, ಅವರ ಬೇಕು ಬೇಡಗಳಿಗೆ ನಿಮ್ಮಿಂದ ಸಕಾರಾತ್ಮಕ ಉತ್ತರ ವಿರಲಿ. ಪಿತ್ರಾರ್ಜಿತ ಆಸ್ತಿಗಳಲ್ಲಿ ಜಯ ಸಂಪಾದನೆ ಆಗಲಿದೆ. ವೈಯಕ್ತಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುವುದು ನಿಶ್ಚಿತ. ಗುರುಮುಖೇನ ಮಾರ್ಗದರ್ಶನದಿಂದ ಬಹುದೊಡ್ಡ ಯೋಜನೆಯನ್ನು ರೂಪಿಸುವಿರಿ. ಸಾಲಬಾಧೆಯಿಂದ ಮುಕ್ತರಾಗಲು ಪ್ರಯತ್ನಿಸುವುದು ಮುಖ್ಯ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಕಚೇರಿ ಕೆಲಸಗಳಲ್ಲಿ ಹಾಗೂ ನಿಮ್ಮ ಕೌಟುಂಬಿಕ ವ್ಯಾಜ್ಯಗಳು ಮಾನಸಿಕ ಚಿಂತೆ ತರಲಿದೆ. ಉದ್ಯೋಗದಲ್ಲಿ ಹೊಸ ಕೆಲಸದ ಅವಕಾಶ ಸಿಗುವುದು. ಯಶಸ್ಸಿಗೆ ಬೇಕಾಗಿರುವ ಸೌಕರ್ಯ ಹಿರಿಯರಿಂದ ಪ್ರಾಪ್ತಿಯಾಗಲಿದೆ. ಸಂಗಾತಿಯೊಡನೆ ಪ್ರೇಮದಿಂದ ಕಾಲ ಕಳೆಯುತ್ತೀರಿ. ಮಕ್ಕಳ ಭವಿಷ್ಯಕ್ಕಾಗಿ ಉತ್ತಮವಾದ ಮಾರ್ಗವನ್ನು ಹುಡುಕುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ನಿಮ್ಮ ಮಾತುಗಳು ಹಾಗೂ ಕೆಲಸವು ಗೆಲುವಿನ ದಾರಿ ಸೂಚಿಸುತ್ತದೆ. ಜನಗಳ ಜೊತೆಗೆ ಹೆಚ್ಚಾಗಿ ಬೆರೆಯುವಿರಿ. ಒಡನಾಡಿಗಳ ಯೋಗ ಕ್ಷೇಮ ವಿಚಾರಿಸುವ ವ್ಯವಧಾನ ತೋರಿಸುತ್ತೀರಿ. ಕುಟುಂಬದಲ್ಲಿ ಸಂತೋಷಕರ ವಾತಾವರಣ ಪ್ರಾಪ್ತಿಯಾಗಲಿದೆ. ಮನಸ್ಸಿಗೆ ಮುದ ನೀಡುವ ಕಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಇಚ್ಚಿಸುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಕೆಲಸದ ಜಾಗದಲ್ಲಿ ಅನಗತ್ಯವಾಗಿ ನಿಮ್ಮ ವಿರುದ್ಧ ದೋಷಾರೋಪಗಳು ಮಾಡುವ ಸಾಧ್ಯತೆ ಇದೆ. ಆತ್ಮೀಯ ವ್ಯಕ್ತಿಗಳಿಂದ ಮೋಸ ಹೋಗುವ ಪ್ರಮೇಯ ಬರಬಹುದು. ಕೆಲವರು ನಿಮ್ಮ ಹಿತ ಬಯಸುವ ಜನಗಳು ನಿಮ್ಮ ಕಷ್ಟಕ್ಕೆ ಬೆಂಬಲವಾಗಿ ನಿಲ್ಲಲಿದ್ದಾರೆ. ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಳ್ಳಬೇಡಿ. ಆದಷ್ಟು ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಈ ದಿನ ಸ್ವಾದಿಷ್ಟ ಭೋಜನದ ವ್ಯವಸ್ಥೆ ಕಂಡುಬರುತ್ತದೆ. ಪತ್ನಿಯೊಡನೆ ಸಣ್ಣ ವಿಷಯಕ್ಕೆ ಕಲಹ ವಾಗುವ ಸಾಧ್ಯತೆ ಇದೆ. ಮುನಿಸಿಕೊಂಡಿರುವ ದಂಪತಿಗಳಲ್ಲಿ ಮತ್ತಷ್ಟು ಕಂದಕ ಉಂಟುಮಾಡುವ ಜನಗಳು ಉದ್ಭವಿಸುತ್ತಾರೆ ಎಚ್ಚರ. ಆರ್ಥಿಕ ಚೈತನ್ಯಕ್ಕಾಗಿ ಹೊಸದಾದ ದಾರಿಯನ್ನು ಕಂಡುಕೊಳ್ಳುವ ಸಾಧ್ಯತೆಗಳು ಕಾಣಬಹುದಾಗಿದೆ. ಮಕ್ಕಳ ನಡವಳಿಕೆಯಿಂದ ಕೋಪ ಹೆಚ್ಚಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262