ವಿನಯ ವಿಶೇಷ

ದಾಂಪತ್ಯದಲ್ಲಿ ಕಲಹವೇ ಕೊಳಲನ್ನು ಪೂಜಿಸಿ & ರಾಶಿಫಲ ನೋಡಿ

ದಾಂಪತ್ಯ ಜೀವನ ಎನ್ನುವುದು ಋಣ ಸಂಕಲ್ಪದಿಂದ ನೆರವೇರುತ್ತದೆ. ಇದು ಚೆನ್ನಾಗಿದ್ದರೆ ನಿಮ್ಮ ಜೀವನದ ಸಂಪೂರ್ಣವಾದಂತೆ ಆದರೆ ಕೆಲವು ವಿಷ ವರ್ತುಲಗಳು ನಿಮ್ಮ ದಾಂಪತ್ಯ ಜೀವನಕ್ಕೆ ಮುಳ್ಳಾಗುವ ಸಾಧ್ಯತೆ ಇರುತ್ತದೆ. ದಂಪತಿಗಳಲ್ಲಿ ಕದನ ಕಲಹದಂತಹ ಸಮಸ್ಯೆ ಉದ್ಭವವಾಗಿ ಅವರ ಜೀವನ ದಾರಿತಪ್ಪುವ ಸಾಧ್ಯತೆಗಳು ಕಂಡು ಬಂದರೆ ಆದಷ್ಟು ಈ ಪರಿಹಾರ ಮಾಡಿ ಸರಿಹೋಗುವುದು.
ಮನೆಯ ಅಂಗಳದಲ್ಲಿ ತುಳಸಿ ಗಿಡವನ್ನು ನೆಡಿ ಮತ್ತು ಅದರಲ್ಲಿ ಕಟ್ಟಿಗೆಯ ಕೊಳಲನ್ನು ಇಟ್ಟು ದಿನ ಪೂಜಿಸಿ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಭವಿಷ್ಯದ ಕಲ್ಪನೆಗಳನ್ನು ಸಾಕಾರಗೊಳಿಸಲು ಶ್ರಮ ಅಗತ್ಯವಿದೆ. ಕೆಲಸದಲ್ಲಿನ ಬದ್ಧತೆ ಉತ್ತಮವಾಗಿರುತ್ತದೆ. ಯೋಜನೆಗಳಲ್ಲಿನ ಅಸ್ಥಿರತೆಯನ್ನು ಸರಿಪಡಿಸಲು ಮುಂದಾಗಿ. ಲೇವಾದೇವಿ ವ್ಯವಹಾರಗಳಿಂದ ನಷ್ಟ ಸಾಧ್ಯವಿದೆ. ಹೆಚ್ಚಿನ ಜವಾಬ್ದಾರಿಗಳು ಮತ್ತು ಒತ್ತಡದ ಕೆಲಸಗಳಿಂದ ದೈಹಿಕ ಆಯಾಸ ಆಗಬಹುದು. ಈ ದಿನ ಮನೆಗೆ ಅತಿಥಿಗಳು ಭೇಟಿಯಾಗುವ ಸಾಧ್ಯತೆ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಉತ್ತಮ ಭೋಜನ ವ್ಯವಸ್ಥೆ ಸಂತೋಷ ನೀಡಲಿದೆ. ನಿಮ್ಮ ಬಹು ಆಕಾಂಕ್ಷೆ ಇರುವ ಕೆಲಸವನ್ನು ಮಾಡಲು ಈ ದಿನ ಪಣತೊಡವಿರಿ. ಸಾಧನೆ ಮಾಡಲು ಹಲವಾರು ಅವಕಾಶ ಸಿಗಲಿದೆ ಆದರೆ ಸಾಧಿಸುವ ಬಯಕೆ ಸದೃಢ ವಾಗಬೇಕಿದೆ. ನಿಮ್ಮ ಕೆಲವು ವಿಷಯಗಳಿಗೆ ವಿರೋಧಿ ಜನಗಳಿಂದ ಉಪಟಳ ಹೆಚ್ಚಾಗುವ ಸಾಧ್ಯತೆ ಇದೆ, ಆದಷ್ಟು ನಿಮ್ಮ ಬುದ್ಧಿಶಕ್ತಿಗೆ ಆದ್ಯತೆ ನೀಡಿ. ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಿದೆ ಇರಬೇಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಬಂಧುಗಳೊಡನೆ ಕ್ಷುಲ್ಲಕ ಕಾರಣಕ್ಕಾಗಿ ವಾಗ್ವಾದ ನಡೆದು ಬಹಳ ಸಮಸ್ಯೆ ಆಗುವಂತದ್ದು ಕಾಣಬಹುದು ಆದಷ್ಟು ಎಚ್ಚರದಿಂದ ನಿರ್ವಹಿಸುವುದು ಸೂಕ್ತ. ಈ ದಿನ ಗೃಹಪಯೋಗಿ ವಸ್ತುಗಳ ಖರೀದಿ ಸಾಧ್ಯತೆ ಇದೆ ಹಾಗೂ ನಿಮ್ಮ ಅಚ್ಚುಮೆಚ್ಚಿನ ವಸ್ತುಗಳನ್ನು ಸಹ ಖರೀದಿ ಮಾಡುವಿರಿ. ಸಂಕಟದಲ್ಲಿರುವವರಿಗೆ ನೀವು ಸಹಾಯ ಮಾಡುವ ಮನಸ್ಥಿತಿಯಲ್ಲಿ ಇದ್ದೀರಿ. ಹಿರಿಯರ ಆರೋಗ್ಯದಲ್ಲಿ ಆದಷ್ಟು ಕಾಳಜಿ ವಹಿಸುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಯೋಜನೆಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಉತ್ತಮವಾಗಿ ಮೂಡಿ ಬರುತ್ತದೆ. ಆರ್ಥಿಕ ವ್ಯವಹಾರಗಳ ವಿಷಯದಲ್ಲಿ ನಿರೀಕ್ಷಿತ ಗೆಲುವು ಸಂಪಾದನೆ ಆಗಲಿದೆ. ನಿಮ್ಮ ಕೆಲವು ವ್ಯವಹಾರಗಳು ವಿವಾದಾಸ್ಪದ ದಿಂದ ಕೂಡಿದ್ದು ಮಾನಸಿಕ ಆಘಾತ ತರುವ ಸಾಧ್ಯತೆ ಕಂಡು ಬರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕೆಲವು ವ್ಯಾಜ್ಯಗಳಲ್ಲಿ ಗೆಲುವು ನಿಮ್ಮ ಪಕ್ಷದಲ್ಲಿದ್ದು ಚಿಂತಿಸುವ ಅಗತ್ಯವಿಲ್ಲ. ಕುಟುಂಬದೊಡನೆ ಚುಟುಕು ಪ್ರವಾಸ ಮಾಡುವ ಬಗ್ಗೆ ಯೋಚನೆ ಮಾಡಲಿದ್ದೀರಿ. ಹಿಂದೆ ಮಾಡಿರುವ ಅಪವಾದಗಳಿಂದ ಈ ದಿನ ಮುಕ್ತಿ ಆಗುವ ಸಾಧ್ಯತೆಗಳು ಕಾಣಬಹುದಾಗಿದೆ. ಇಲ್ಲಸಲ್ಲದ ಆರೋಪಗಳಿಗೆ ತಲೆಕೆಡಿಸಿಕೊಳ್ಳುವುದು ಬೇಡ. ನಿಮ್ಮ ಮಾನಸಿಕ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ವ್ಯಕ್ತಿತ್ವ ವಿಕಸನ ಕಾರ್ಯಗಳನ್ನು ಮಾಡುವಿರಿ. ಆಕಸ್ಮಿಕ ಧನಾಗಮನ ಆಗುವ ನಿರೀಕ್ಷೆಯಿದೆ. ಸಹೋದರ ವರ್ಗದಿಂದ ಸಮಸ್ಯೆ ಎದುರಾಗಬಹುದು. ನಿಮ್ಮ ಯೋಜನೆಗಳು ಕೆಲವರು ನಕಲು ಮಾಡಬಹುದಾದ ಸಾಧ್ಯತೆ ಇದೆ ಎಚ್ಚರವಹಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಮನಸಿಗೆ ಬೇಸರವಾಗುವ ಸಂಗತಿಗಳು ನಡೆಯಬಹುದು. ನಿಮ್ಮಲ್ಲಿ ಭಯಭೀತ ವಾತಾವರಣ ತುಂಬಿರುತ್ತದೆ. ಕಾಲಹರಣ ಮಾಡುವುದು ಒಳಿತಲ್ಲ, ಧೈರ್ಯೇ ಸಾಹಸೇ ಲಕ್ಷ್ಮಿ ಎಂಬ ಉಕ್ತಿಯಂತೆ ಮುನ್ನಡೆಯಿರಿ, ಯಶಸ್ಸು ಖಂಡಿತ ದೊರೆಯಲಿದೆ. ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಆತ್ಮೀಯರ ಬಳಿ ಪ್ರಸ್ತಾಪ ಮಾಡಿ ಪರಿಹಾರದ ಮಾರ್ಗಗಳನ್ನು ಹುಡುಕಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಚಿಕ ರಾಶಿ
ಹಣ ಗಳಿಕೆಗಾಗಿ ಅಡ್ಡದಾರಿ ಹಿಡಿಯುವುದು ತಪ್ಪು. ಉತ್ತಮ ನಿಲುವುಗಳನ್ನು ತೆಗೆದುಕೊಂಡು ಕಾರ್ಯೋನ್ಮುಖರಾಗಿ. ಕೆಲವರು ಸುಮ್ಮನೆ ನಿಮಗೆ ತೊಂದರೆ ನೀಡಬಹುದು ಅಥವಾ ನಿಮ್ಮ ದಾರಿಗೆ ಅಡ್ಡಲಾಗಿ ನಿಲ್ಲಬಹುದು ಆದಷ್ಟು ಎಚ್ಚರಿಕೆಯಿಂದ ಕಾರ್ಯಸಾಧನೆ ಮಾಡಿಕೊಳ್ಳಿ. ನಿಮ್ಮ ಕೆಲವೊಂದು ಯೋಜನೆಗಳಿಗೆ ಸಹಕಾರ ಕೇಳುವುದು ತಪ್ಪಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನುಸ್ಸು ರಾಶಿ
ನಿಮ್ಮ ದೃಢ ನಿರ್ಧಾರಗಳು ಕೆಲಸದ ಯಶಸ್ಸಿಗೆ ಸಹಕಾರ ಆಗಲಿದೆ. ಕುಟುಂಬದಲ್ಲಿ ಅನಗತ್ಯವಾಗಿ ಸಂಶಯದ ವಾತಾವರಣ ತರುವುದು ಸರಿಯಲ್ಲ. ಈ ದಿನ ಅತ್ಯಂತ ಆಶ್ಚರ್ಯವಾದ ಘಟನೆಗಳು ನಡೆಯಬಹುದಾದ ಸಾಧ್ಯತೆ ಇದೆ. ದೈವ ಪ್ರೇರಣೆಗೆ ಮೊರೆ ಹೋಗಲಿದ್ದೀರಿ. ನಿಮ್ಮಿಂದ ಹಲವರು ಸಹಾಯ ಬಯಸಿ ಬರಬಹುದು ನಿಮ್ಮ ಕೈಲಾದಷ್ಟು ಸಹಾಯ ಮಾಡುವುದು ಒಳಿತು ನಿರಾಶೆ ಮಾಡಬೇಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ನಿರೀಕ್ಷಿತ ಕಾರ್ಯಗಳಲ್ಲಿ ಜಯ ಕಂಡುಬರುತ್ತದೆ. ಈ ದಿನ ಹೆಚ್ಚುವರಿ ಕೆಲಸದಿಂದ ಲಾಭ ಸಿಗಲಿದೆ. ಭೂ ಸಂಬಂಧಿತ ವ್ಯವಹಾರಗಳಲ್ಲಿ ಜಯ ಕಂಡುಬರುತ್ತದೆ. ಹಳೆಯ ವ್ಯಾಜ್ಯಗಳು ಹಿರಿಯರ ಮಧ್ಯಸ್ಥಿಕೆಯಲ್ಲಿ ಬಗೆಹರಿಯುವುದು ನಿಶ್ಚಿತ. ಸಂಗಾತಿಯೊಡನೆ ಪ್ರವಾಸದ ಚಿಂತನೆ ಮಾಡುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನಿಮ್ಮಲ್ಲಿ ಆತುರತೆ ಹೆಚ್ಚಾಗಬಹುದು ಅನಗತ್ಯವಾಗಿ ಸಮಯ ಹಾಳು ಮಾಡುತ್ತಾ ಕುಳಿತುಕೊಳ್ಳಬೇಡಿ, ಏನಾದರೂ ಕೆಲಸ ಮಾಡಿಕೊಳ್ಳುವುದು ಉತ್ತಮ. ಈ ದಿನ ಕಳೆದು ಹೋಗಿರುವ ವಸ್ತುಗಳು ಸಿಗುವ ಸಾಧ್ಯತೆ ಕಂಡುಬರುತ್ತದೆ. ಮಾನಸಿಕ ಹಾಗೂ ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳಿ. ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಹೆಚ್ಚುವರಿ ಜವಾಬ್ದಾರಿಗಳು ಸಿಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಮನಸ್ಸಿನ ಚಂಚಲತೆಗೆ ಆಸ್ಪದ ನೀಡಬೇಡಿ. ನಿಮ್ಮಲ್ಲಿ ಮೂಡುವ ಆಲೋಚನೆಗಳು ಉತ್ತಮವಾಗಿರಲಿ ಅದನ್ನು ಸಕಾರಾತ್ಮಕ ಗೊಳಿಸಲು ಧೈರ್ಯದಿಂದ ಮುನ್ನಡೆಯಿರಿ. ವೈಯಕ್ತಿಕ ಸಮಸ್ಯೆಗಳಿಂದ ನಿಮ್ಮಲ್ಲಿ ಕಳಾಹೀನ ವಾಗಬಹುದು ಸಮಸ್ಯೆಗಳಿಗೆ ಪರಿಹಾರ ಇದೆ ಅವುಗಳನ್ನು ಹುಡುಕಿ. ಸ್ನೇಹಿತರೊಡನೆ ಮನಸ್ತಾಪ ವಾಗುವ ಬರಬಹುದು ಆದಷ್ಟು ವಿವೇಚನೆಯಿಂದ ವರ್ತಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button