ಪ್ರಮುಖ ಸುದ್ದಿ
ಡಿಕೆಶಿ ಮನೆಗಳ ಮೇಲೆ ಮತ್ತೆ ಸಿಬಿಐ ದಾಳಿ.?
ಡಿಕೆಶಿ ಮನೆಗಳ ಮೇಲೆ ಮತ್ತೆ ಸಿಬಿಐ ದಾಳಿ.?
ಬೆಂಗಳೂರಃ ಡಿಕೆಶಿ ಅವರು ಸಚಿವರಾಗಿ ಕೆಲಸ ಮಾಡಿದ ಸಂದರ್ಭದಲ್ಲಿಯೇ ಆಸ್ತಿ, ಅಂತಸ್ಥು ವ್ಯಾಪಕವಾಗಿ ಬೆಳೆದಿದೆ ಎನ್ನಲಾಗಿದೆ.
ಡಿಕೆಶಿ ಅವರು ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಆಸ್ತಿ ವಿವರ ಇದೀಗ ಅವರ ಹತ್ತಿರ ಇರುವ ಆಸ್ತಿ, ಬಂಗಲೆ, ಐಶರಾಮಿ ಕಾರುಗಳು ಸೇರಿದಂತೆ ಬೆಂಗಳೂರ, ರಾಮನಗರ ಮತ್ತು ದೆಹಲಿಯಲ್ಲಿರುವ ಬಂಗಲೆಗಳು ಕೋಟಿಗಟ್ಟಲೆ ಆಸ್ತಿ ಹೆಚ್ಚಾಗಿದೆ ಇದು ಎಲ್ಲಿಂದ ಬಂತು ಎಂಬುದನ್ನು ಸಿಬಿಐ ಪ್ರಶ್ನೆ ಮಾಡಿದ್ದು, ಆ ಕುರಿತು ತನಿಖೆಕೈಗೊಳ್ಳಲಿದೆ.
ಹೀಗಾಗಿ ಸಮರ್ಒಕಕಾಗದ ಪತ್ರಗಳಿಗಾಗಿ ಮತ್ತೊಮ್ಮೆ ಇಂದು ಅಥವಾ ನಾಳೆಯೊಳಗೆ ಡಿಕೆಶಿ ಮನೆಗಳ ಮೇಲೆ ದಾಳಿ ನಡೆಸಿದರು ಆಶ್ಚರ್ಯ ಪಡುವಂತಿಲ್ಲ ಎಂದು ಮೂಲಗಳು ತಿಳಿಸಿವೆ.




