ದೂರವಾಗಿದ್ದ ಪತಿ-ಪತ್ನಿ ಸೇರಲು ಹೀಗೆ ಮಾಡಿ & ರಾಶಿಫಲ ನೋಡಿ
ಪತಿ-ಪತ್ನಿಯ ಕಾರಣಾಂತರಗಳಿಂದ ಸಮಸ್ಯೆ ಉದ್ಭವಿಸಿ ದೂರವಾಗಿದ್ದರೆ ಮಣ್ಣಿನ ಮಡಿಕೆಯಲ್ಲಿ ಪಂಚಲೋಹ, ನವಧಾನ್ಯಗಳನ್ನು ಹಾಕಿ ಕೆಂಪು ವಸ್ತ್ರದಲ್ಲಿ ಮುಚ್ಚಿ. ಇದನ್ನು ಮನೆಯ ಮಾಳಿಗೆಯ ಮೇಲೆ ಇಡಿ. ಇದರಿಂದ ನಿಮ್ಮ ಪತಿ ಅಥವಾ ಪತ್ನಿ ದೂರ ನೆಲೆಸಿದ್ದರೆ ಬಂದು ಸೇರುವರು.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಕೆಲಸವನ್ನು ಸಕಾಲದಲ್ಲಿ ಮಾಡಲು ಬಹಳಷ್ಟು ಪರಿಶ್ರಮ ಬೇಕಾಗಿದೆ, ನಿಮ್ಮಲ್ಲಿನ ಆಲಸ್ಯತನ ವನ್ನು ಮೊದಲು ತೆಗೆದು ಹಾಕಿ. ನಿರೀಕ್ಷೆಯ ಯೋಜನೆಗಳು ಅತಿಶೀಘ್ರದಲ್ಲೇ ಕೈಗೂಡುವುದು ನಿಶ್ಚಿತ. ದೈವಿಕ ಹರಕೆಗಳನ್ನು ತೀರಿಸುವ ಕಾರ್ಯಗಳನ್ನು ಮಾಡುವಿರಿ. ಮಕ್ಕಳ ವರ್ತನೆ ನಿಮಗೆ ಬೇಸರ ತರಿಸಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಗಾಳಿಸುದ್ದಿಯನ್ನು ನಂಬುವುದು ಸರಿಯಲ್ಲ. ವಿಷಯದ ಸತ್ಯಾಸತ್ಯತೆಯನ್ನು ಪರಾಮರ್ಶಿಸಿ. ನಿಮಗೆ ನೀವೇ ಹೊಗಳಿಕೊಳ್ಳುವುದು ಸಮಂಜಸವಲ್ಲ. ಅತಿಬುದ್ದಿವಂತರು ಎಂಬ ಗರ್ವ ಸರಿಯಲ್ಲ. ಆದಾಯಗಳಲ್ಲಿ ನಿರೀಕ್ಷಿತವಾದ ಲಾಭ ಕಂಡುಬರುತ್ತದೆ. ಕುಟುಂಬದೊಂದಿಗೆ ಸೌಜನ್ಯ ರೀತಿಯಲ್ಲಿ ವರ್ತಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಆಕಸ್ಮಿಕವಾದ ಪ್ರಸಂಗಗಳು ಜರುಗ ಬಹುದಾದ ದಿನ. ಈ ದಿನ ಮಹತ್ವದ ಕಾರ್ಯಗಳನ್ನು ಮಾಡಲು ಪಣತೊಡುವಿರಿ. ಕೆಲವು ವಿಷಯಗಳು ನಿಮ್ಮ ಜೀವನದ ಗತಿಯನ್ನು ಬದಲಾಯಿಸುವುದು. ವ್ಯವಹಾರಸ್ಥರಿಗೆ ಉತ್ತಮವಾದ ದಿನ. ಉದ್ಯೋಗದಲ್ಲಿ ಬಡ್ತಿ ಕಾಣಬಹುದು. ಕುಟುಂಬದೊಡನೆ ಸಂತೋಷವಾಗಿ ಕಾಲ ಕಳೆಯಲಿದ್ದೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಗೃಹ ಅಲಂಕಾರಕ್ಕೆ ಹೆಚ್ಚಿನ ಆದ್ಯತೆ ನೀಡುವಿರಿ. ಗೃಹ ನಿರ್ಮಾಣದ ಕಾಮಗಾರಿಗಳು ವ್ಯವಸ್ಥಿತವಾಗಿ ನಡೆಯುತ್ತದೆ. ಪ್ರವಾಸದ ಯೋಜನೆ ಪಟ್ಟಿ ಮಾಡುವ ಸಾಧ್ಯತೆ ಕಂಡುಬರುತ್ತದೆ. ಸಂಗಾತಿಯೊಡನೆ ಇರುವ ಭಿನ್ನಾಭಿಪ್ರಾಯಗಳನ್ನು ಆದಷ್ಟು ಸರಿಪಡಿಸಿಕೊಳ್ಳುವುದು ಒಳಿತು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಕೆಲವರು ಬೆಲೆ ನೀಡಿಲ್ಲ ಎಂಬ ಮಾತ್ರಕ್ಕೆ ಕೊರಗುವುದು ಸಮಂಜಸವಲ್ಲ. ಆದಷ್ಟು ಕುಟುಂಬದ ವಿಚಾರಗಳಲ್ಲಿ ಪಾಲ್ಗೊಳ್ಳುವುದು ಮುಖ್ಯ. ಆರ್ಥಿಕ ವ್ಯವಹಾರಗಳು ಮೋಸದಿಂದ ಕೂಡಿರಲಿದೆ ಆದಷ್ಟು ಎಚ್ಚರಿಕೆಯಿರಲಿ. ಹೊಸ ಕೆಲಸವನ್ನು ಒಪ್ಪಿಕೊಳ್ಳುವ ಮುನ್ನ ಸಂಪೂರ್ಣ ಜ್ಞಾನ ಪಡೆದುಕೊಳ್ಳಿ. ಈ ದಿನ ತಾಳ್ಮೆಯಿಂದ ವರ್ತಿಸುವುದು ತುಂಬಾ ಉತ್ತಮ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ದಿನವಿಡಿ ಲವಲವಿಕೆ ತೇಜಸ್ಸು ನಿಮ್ಮಲ್ಲಿ ಪ್ರಕಾಶಮಾನವಾಗಿ ಕಂಡುಬರುತ್ತದೆ. ಜನರ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗುವಿರಿ. ಕೆಲವು ಮಾತುಗಳು ಒರಟುತನದಿಂದ ಕೂಡಿದ್ದು ಇದು ಕೆಲವರ ಮನಸ್ಸನ್ನು ನೋಯಿಸುವುದು. ಆರ್ಥಿಕವಾಗಿ ಅಷ್ಟೇನೂ ಉತ್ತಮವಾಗಿರುವುದಿಲ್ಲ ಸಾಲ ಕೇಳುವ ಪ್ರಸಂಗ ಬರಬಹುದು ಆದಷ್ಟು ತಡೆಹಿಡಿಯುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಹತ್ತಿರದ ಬಂಧುಗಳಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗುವ ಸಾಧ್ಯತೆ ಕಂಡುಬರಲಿದೆ. ನಿಮ್ಮ ಪ್ರತಿಯೊಂದು ಕಾರ್ಯಗಳಿಗೆ ಸಂಗಾತಿಯಿಂದ ಸಹಕಾರ ಮತ್ತು ಸಲಹೆ ಪಡೆಯಲು ನಿರ್ಧರಿಸಿ, ಇದು ನಿಮಗೆ ಪೂರಕವಾದ ಪರಿಣಾಮ ನೀಡುತ್ತದೆ. ಕ್ರೀಡಾ ಚಟುವಟಿಕೆಗಳಿಂದ ನಿಮ್ಮ ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಲು ಮುಂದಾಗಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಪಾಲುದಾರಿಕೆ ವ್ಯವಹಾರಗಳು ಸಂಶಯದ ನಡೆಯಿಂದ ಕೂಡಿರಲಿದೆ. ವೈಯಕ್ತಿಕ ವಿಷಯಗಳನ್ನು ಇನ್ನೊಬ್ಬರ ಬಳಿ ಪ್ರಸ್ತಾಪಿಸಿ ನಿಮ್ಮ ವರ್ಚಸ್ಸನ್ನು ಹಾಳುಮಾಡಿಕೊಳ್ಳಬೇಡಿ. ಪತ್ನಿಯಲ್ಲಿನ ಚೈತನ್ಯ ನಿಮಗೆ ಈ ದಿನ ಹೆಚ್ಚು ಸಂತೋಷ ನೀಡಲಿದೆ. ಜೀವನದ ಸಮೃದ್ಧಿ ಹಾಗೂ ಸಂಭ್ರಮದ ಘಳಿಗೆಯನ್ನು ನಿರೀಕ್ಷಿಸಲಿದ್ದೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ನಿಮ್ಮ ಕುಶಲತೆಗೆ ಉತ್ತಮ ಅವಕಾಶಗಳು ಸಿಗಲಿದೆ. ದಾಖಲೆಗಳ ಬಗ್ಗೆ ಎಚ್ಚರವಹಿಸುವುದು ಸೂಕ್ತ. ಹಣ ಗಳಿಕೆಯ ಮಾರ್ಗ ಸ್ಪಷ್ಟತೆಯಿಂದ ಗೋಚರವಾಗಲಿದೆ. ಒತ್ತಡದ ಕೆಲಸದಿಂದ ನೀವು ಸಹನೆಯನ್ನು ಕಳೆದುಕೊಳ್ಳುವ ಸಾಧ್ಯತೆ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ನವೀನ ಕಲ್ಪನೆಗಳಿಂದ ನಿಮ್ಮ ಆರ್ಥಿಕ ಹಾಗೂ ಸಾಮಾಜಿಕ ರಂಗವನ್ನು ಉತ್ತಮಪಡಿಸಿಕೊಳ್ಳುವ ಕಲೆ ನಿಮ್ಮಲ್ಲಿ ಕಾಣಬಹುದು. ಇಂದು ಸಂತೋಷದ ಕೂಟಗಳಲ್ಲಿ ಪಾಲ್ಗೊಂಡು ಹೆಚ್ಚಿನ ಚೈತನ್ಯದಿಂದ ಇರುವಿರಿ. ನಿಮ್ಮ ಗುಂಪಿನ ನಾಯಕ ಸ್ಥಾನವನ್ನು ನೀವು ಅಲಂಕರಿಸಲಿದ್ದೀರಿ, ಇದರಿಂದ ನಿಮಗೆ ನೀಡಿರುವ ಕೆಲಸವನ್ನು ಯಶಸ್ವಿಯಾಗಿ ಪೂರೈಸಲು ಬದ್ಧರಾಗಿರುತ್ತೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಪ್ರಣಯದ ಭಾವನೆ ಈ ದಿನ ನಿಮ್ಮಲ್ಲಿ ರೋಮಾಂಚನಕಾರಿಯಾಗಿ ಕೂಡಿರುತ್ತದೆ. ಸಂಗಾತಿಯ ಸೆಳೆತ ನಿಮ್ಮಲ್ಲಿ ಅವಿಸ್ಮರಣೀಯ ಎನಿಸುತ್ತದೆ. ಜೀವನದ ಮೌಲ್ಯವನ್ನು ಉತ್ತಮಪಡಿಸಿಕೊಳ್ಳುವ ನಿಮ್ಮ ಹೆಜ್ಜೆ ಕಂಡುಬರಲಿದೆ. ಮನೋಬಲದ ಕೊರತೆಯನ್ನು ನೀಗಿಸಿಕೊಳ್ಳಲು ಪ್ರಯತ್ನಪಡಿ. ಭಾವನಾತ್ಮಕ ವಿಚಾರಗಳಿಂದ ನಿಮ್ಮಲ್ಲಿ ಮಾನಸಿಕ ಬದಲಾವಣೆಯಾಗಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಆರ್ಥಿಕ ಸುಧಾರಣೆಗೆ ವಿಶೇಷ ಯೋಜನೆ ರೂಪಿಸುವುದು ಅವಶ್ಯಕವಾಗಿದೆ, ಸಾಧ್ಯವಾದರೆ ಸ್ನೇಹಿತರ, ಕುಟುಂಬದ ನೆರವನ್ನು ಪಡೆಯಲು ಸಿದ್ದರಾಗಿ. ದಿನದ ಸಂಜೆಯಲ್ಲಿ ಅನಿರೀಕ್ಷಿತವಾದ ಶುಭ ಸುದ್ದಿಯನ್ನು ಕೇಳಲಿದ್ದೀರಿ. ಹಳೆಯ ವಸ್ತುಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಸ್ನೇಹಿತರ ಆಗಮನದಿಂದ ಸಂತೋಷದ ವಾತಾವರಣ ಕಂಡು ಬರುತ್ತದೆ. ಪ್ರಮುಖ ಯೋಜನೆಯಲ್ಲಿರುವಾಗ ನಿಮ್ಮ ಮಾತು ಹಾಗೂ ಕೃತಿ ಎರಡರ ಮೇಲೂ ನಿಗಾ ಇಡುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262