ನಿಮ್ಮಿಷ್ಟದ ಸಂಗಾತಿ ಪಡೆಯಲು ವಿರೋಧವೇ.? ಪರಿಹಾರಕ್ಕಾಗಿ ಅನುಸರಿಸಿ ಈ ಉಪಾಯ
ನೀವು ನಿಮ್ಮ ಜೀವನದಲ್ಲಿ ಇಷ್ಟದ ಸಂಗಾತಿಯನ್ನು ಪಡೆಯಲು ಬಯಸುತ್ತೀರಿ ಆದರೆ ಅನಿವಾರ್ಯ ಕಾರಣಗಳಿಂದ ಅಥವಾ ಪರರ ವಿರೋಧ ಗಳಿಂದ ನಿಮ್ಮ ಇಷ್ಟಾರ್ಥವು ಕಮರಿ ಹೋಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ತಾವು ಈ ಮಂತ್ರವನ್ನು ಜಪಿಸುವುದು ಬಹಳ ಉತ್ತಮ.
ಓಂ ನಮೋ ಭಗವತೆ ಸುದರ್ಶನಾಯ ಹುಂ ಫಟ್
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಮಕ್ಕಳಲ್ಲಿ ಶೈಕ್ಷಣಿಕ ಸಾಧನೆ ಉತ್ತಮವಾಗಿರುತ್ತದೆ. ಖರೀದಿ ಪ್ರಕ್ರಿಯೆಯಲ್ಲಿ ಗುಣಮಟ್ಟದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಿ. ಪತ್ನಿಯಲ್ಲಿ ಇರುಸುಮುರುಸು ಹೆಚ್ಚಾಗಲಿದೆ, ನಿಮ್ಮ ಉತ್ತಮ ಮಾತುಗಳು ಅವರ ಮನವಲಿಸಿ. ಯೋಜನೆಗಳಲ್ಲಿ ಅತ್ಯುತ್ತಮವಾದ ಪಾಲ್ಗೊಳ್ಳುವಿಕೆ ಎಲ್ಲರನ್ನೂ ಹರ್ಷಚಿತ್ತರಾಗಿಸುತ್ತದೆ. ನಿಮ್ಮ ನಗುಮುಖದಿಂದ ಇಂದು ಉತ್ತಮ ಫಲಿತಾಂಶ ಕಾಣಲಿದ್ದೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಕಷ್ಟಕರವಾದ ಕೆಲಸವನ್ನು ಇಷ್ಟಪಟ್ಟು ಮಾಡುವ ನಿಮ್ಮ ಶೈಲಿ ಲಾಭಾಂಶವನ್ನು ತರಲಿದೆ. ಕುಟುಂಬದ ವೈಯಕ್ತಿಕ ಸಮಸ್ಯೆಗಳಿಗೆ ನಿಮ್ಮಿಂದ ಸೂಕ್ತ ಪರಿಹಾರ ದೊರೆಯುತ್ತದೆ. ನಿಮ್ಮ ಮನದಲ್ಲಿದ್ದ ಕೆಲವು ಚಿಂತೆಗಳು ಇಂದು ದೂರ ಆಗುವ ಪ್ರಮೇಯ ಬರಲಿದೆ. ವ್ಯಕ್ತಿತ್ವ ವಿಕಸನಕ್ಕೆ ಈ ದಿನ ಉತ್ತಮ ವೇದಿಕೆ ಆಗಲಿದೆ. ಕುಟುಂಬದಲ್ಲಿ ಸಂತೋಷ ಕಾಣಬಹುದು, ಪತ್ನಿಯೊಂದಿಗೆ ಬಾಂಧವ್ಯ ನಿಮ್ಮಲ್ಲಿ ಧನ್ಯತೆ ತರಿಸುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಇಂದು ಪ್ರಣಯದಲ್ಲಿ ಹೆಚ್ಚಿನ ಆಸಕ್ತಿ ಕಾಣಬಹುದಾಗಿದೆ. ಮನೆಯಲ್ಲಿ ಖರ್ಚುಗಳು ಹೆಚ್ಚಾಗಬಹುದು. ವಸ್ತುಗಳನ್ನು ಜತನದಿಂದ ಕಾಪಾಡಿಕೊಳ್ಳಿ. ಪತ್ನಿಯ ಹಿತನುಡಿಗಳನ್ನು ಕೇಳುವುದರಿಂದ ಲಾಭಕಾರಿ ವಿಷಯಗಳು ತಿಳಿಯುತ್ತದೆ. ಆರ್ಥಿಕವಾಗಿ ಇಂದು ಹಿನ್ನಡೆ ಕಾಣಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಾಟಕ ರಾಶಿ
ವಿವಾಹದ ವಿಷಯದಲ್ಲಿ ಸಫಲತೆಯ ಫಲಿತಾಂಶ ಕಾಣಬಹುದು. ಕುಟುಂಬದಿಂದ ನಿಮ್ಮ ಮೇಲೆ ಹೆಚ್ಚುವರಿ ಕೆಲಸದ ಹೊರೆ ಬೀಳಲಿದೆ. ನಿಮ್ಮ ವ್ಯಕ್ತಿತ್ವದಲ್ಲಿ ಸುಧಾರಣೆ ಅಂಶಗಳು ಇಂದು ಕಾಣಬಹುದು. ಹಣಕಾಸಿನಲ್ಲಿ ಆಕಸ್ಮಿಕ ಧನಲಾಭವಿದೆ. ಕುಟುಂಬ ವರ್ಗದಿಂದ ಮನರಂಜನೆಯ ಕಾರ್ಯಕ್ರಮಗಳಿಗೆ ಭೇಟಿ ನೀಡುತ್ತಿರಿ. ವ್ಯವಹಾರದಲ್ಲಿ ಚತುರತೆ ಬೆಳೆಸಿಕೊಳ್ಳಿ. ಅಲಕ್ಷತನ ಒಳ್ಳೆಯದಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಕೆಲವು ವಿಷಯಗಳು ನಿಮ್ಮಲ್ಲಿ ಧರ್ಮಸಂಕಟ ತಂದೊಡ್ಡಬಹುದು. ಯೋಚಿಸಿ ನಿರ್ಧಾರ ಕೈಗೊಳ್ಳುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು. ನಿರೀಕ್ಷಿತ ಕೆಲಸಗಳಲ್ಲಿ ಇಂದು ನಿರಾಶಾದಾಯಕ ಫಲಗಳು ಕಾಣಬಹುದು. ನಿಮಗೆ ಇಂದು ನಿಗೂಡ ಶಕ್ತಿ ಸಂಚಲನದ ಗೋಚಾರ ಆಗಬಹುದಾಗಿದೆ. ದೈವಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೆಚ್ಚಾಗಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಕೆಲವು ಕಾರ್ಯಕ್ರಮಗಳಲ್ಲಿ ಹೊಸ ಮಿತ್ರರ ಸಂಪಾದನೆ ಮಾಡುತ್ತೀರಿ. ಆದಾಯ ಗಳಿಕೆಯಲ್ಲಿ ಹಿನ್ನಡೆ ಕಾಣಲಿದೆ. ಮೋಸದ ಜಾಲಗಳಿಂದ ಎಚ್ಚರ ವಿರುವುದು ಒಳ್ಳೆಯದು. ತೀರಾ ಗೊಂದಲದ ಮನಸ್ಥಿತಿ ಆವರಿಸಲಿದೆ. ಕೆಲಸದ ಸ್ಥಳದಲ್ಲಿನ ಸಮಸ್ಯೆಗಳನ್ನು ಅಲ್ಲಿಯೇ ಪರಿಹರಿಸಲು ಪ್ರಯತ್ನಿಸಿ. ನಿಮ್ಮ ಮನಸ್ಥಿತಿಯು ಕಠಿಣ ಕೆಲಸವನ್ನು ಅನಾಯಾಸವಾಗಿ ಮಾಡಿಮುಗಿಸುವ ಚೈತನ್ಯ ಹೊಂದಿದೆ, ಆದರೆ ಕೆಲವು ವಿಷಯಗಳು ನಿಮ್ಮ ಏಕಾಗ್ರತೆ ಭಂಗ ಮಾಡಬಹುದಾದ ಸಾಧ್ಯತೆಯಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ನೀವು ಯೋಜಿಸಿರುವ ಕಾರ್ಯ ನೆರವೇರಲು ತಾಳ್ಮೆ ಅಗತ್ಯವಾಗಿದೆ. ದಾಖಲೆಗಳನ್ನು ಜತನದಿಂದ ಕಾಪಾಡಿಕೊಳ್ಳಿ. ಕುಟುಂಬದ ಹಿತಕ್ಕಾಗಿ ನೀವು ದುಡಿಮೆಗೆ ಒಗ್ಗಿ ಕೊಳ್ಳಿ. ಉತ್ತಮ ಯೋಜನೆಗಳನ್ನು ಪಡೆಯಲು ಸ್ವಲ್ಪ ಕಷ್ಟ ಪಡಬೇಕಾದ ಸಂದರ್ಭ ಬರಬಹುದು ಎದೆಗುಂದದೆ ಮುನ್ನಡೆಯಿರಿ. ಶೈಕ್ಷಣಿಕ ವಿದ್ಯಾರ್ಥಿಗಳಲ್ಲಿ ಜ್ಞಾನದ ಹಂಬಲ ಹೆಚ್ಚಾಗಲಿದೆ, ಇದು ಹಿರಿಯರು ಗಮನಿಸಿ ಇಷ್ಟಾರ್ಥಗಳನ್ನು ಪೂರೈಸುವ ವ್ಯವಸ್ಥೆ ಮಾಡಿ. ನಿಮ್ಮನ್ನು ನೀವು ಅತ್ಯುತ್ತಮ ಎಂದು ಸಾಬೀತುಪಡಿಸಲು ವಾಗ್ದಾನಗಳನ್ನು ನೀಡಬೇಡಿ ಇದು ನಿಮ್ಮ ವ್ಯವಸ್ಥೆಗೆ ದಕ್ಕೆ ತರಬಹುದು. ಶತ್ರು ಬಾಧೆಯಿಂದ ಪರಿಹಾರಕ್ಕಾಗಿ ಕುಲದೇವತಾರಾಧನೆ ಮಾಡುವುದು ಉತ್ತಮ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಬಂದಿರುವ ಅವಕಾಶವನ್ನು ನಿಮ್ಮ ಹಿತಕ್ಕನುಗುಣವಾಗಿ ಪಡೆದುಕೊಳ್ಳಲು ಮುಂದಾಗಿ. ನಿಮ್ಮ ಆರ್ಥಿಕ ಸುಧಾರಣೆಗೆ ವಿಶೇಷ ಅವಕಾಶಗಳು ಲಭ್ಯವಾಗುವುದು. ಕೆಲಸದಲ್ಲಿನ ಕೆಲವು ಪಿತೂರಿಗಳನ್ನು ಯಶಸ್ವಿಯಾಗಿ ಭೇದಿಸುವಿರಿ. ಈ ದಿನ ನಿಮ್ಮ ಕೆಲಸದಲ್ಲಿ ಪ್ರಾಮಾಣಿಕತೆ ಇರಲಿ. ಮೇಲಾಧಿಕಾರಿಗಳಿಂದ ಸೂಕ್ತ ಸ್ಥಾನಮಾನ ಸಿಗುವ ಸಾಧ್ಯತೆಯಿದೆ. ಉದ್ಯೋಗದಲ್ಲಿ ಬಡ್ತಿ ಅವಕಾಶಗಳು ನಿಮ್ಮ ಹಿತದಂತೆ ನಡೆಯಲಿದೆ. ಮಾನಸಿಕ ಸಮತೋಲನೆಯನ್ನು ಕಾಪಾಡಿಕೊಳ್ಳುವುದು ಉತ್ತಮ. ಆರ್ಥಿಕ ಸ್ಥಿತಿ ಚುರುಕಾಗಿ ಸಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಕೆಲಸದಲ್ಲಿ ಹೆಚ್ಚಿನ ಸಮಸ್ಯೆ ಕಂಡುಬರುತ್ತದೆ. ನಿಮ್ಮ ವಿರುದ್ಧ ಸಹವರ್ತಿಗಳು ವಿನಾಕಾರಣ ದೋಷಾರೋಪಣೆ ಮಾಡಬಹುದು. ಹೊಸದಾದ ಯೋಜನೆಗಳನ್ನು ಪ್ರಾರಂಭಿಸುವಾಗ ಆದಷ್ಟು ಎಚ್ಚರಿಕೆ ಅಗತ್ಯವಾಗಿದೆ. ಸಂಗಾತಿಯ ಮಾತುಗಳು ಆಲಿಸುವುದರಿಂದ ನಿಮ್ಮ ಸಾಮರ್ಥ್ಯ ಹೆಚ್ಚಾಗುತ್ತದೆ. ಹಣಕಾಸಿನ ಸ್ಥಿತಿ ಉತ್ತಮ ಮಟ್ಟದಲ್ಲಿ ಸಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಉತ್ತಮರ ಸ್ನೇಹ ಮಾಡುವುದು ನಿಮ್ಮ ಭವಿಷ್ಯಕ್ಕೆ ಒಳ್ಳೆಯದು. ಕುಟುಂಬದ ಹಿತಾಸಕ್ತಿಯನ್ನು ಪೂರೈಸಲು ಮುಂದಾಗಿರಿ. ಕಾರ್ಯಗಳಲ್ಲಿ ಜಯ ಶೀಲತೆ ಕಂಡುಬರುತ್ತದೆ. ಹಣಕಾಸಿನ ಸ್ಥಿತಿಯಲ್ಲಿ ಸಾಧಾರಣ ಬೆಳವಣಿಗೆ ಕಾಣಲಿದ್ದೀರಿ. ವಿಳಂಬವಾಗಿ ಕಾರ್ಯಗಳನ್ನು ಮಾಡುವುದು ಒಳ್ಳೆಯದಲ್ಲ. ನಿರೀಕ್ಷಿತ ಪ್ರಯಾಣವು ಈ ದಿನ ತಡೆಯಾಗುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ನಿಮ್ಮ ಮಾನಸಿಕ ಸ್ಥಿತಿ ಪ್ರಫುಲ್ಲತೆಯಿಂದ ಕೂಡಿರುತ್ತದೆ. ಹೊಸ ವಿಚಾರಗಳಲ್ಲಿ ತುಡಿತ ಹೆಚ್ಚಾಗಲಿದೆ. ಕುಟುಂಬದೊಂದಿಗೆ ಸಂತಸದ ವಾತಾವರಣ ಕಂಡುಬರುತ್ತದೆ. ಮಕ್ಕಳ ಸ್ಪೂರ್ತಿದಾಯಕ ಕೆಲಸಗಳಲ್ಲಿ ನೀವು ಸಹ ಪಾಲ್ಗೊಳ್ಳುವಿರಿ. ನೀವು ಸಾಲ ಕೊಟ್ಟಿದ್ದರೆ ಅದನ್ನು ವಾಪಸ್ಸು ಪಡೆಯಲು ಈ ದಿನ ಸಾಧ್ಯವಾಗುವುದಿಲ್ಲ. ಹಣಕಾಸಿನ ವಿಚಾರಗಳಲ್ಲಿ ಮೋಸ ಹೋಗುವ ಪ್ರಮೇಯ ಬರಬಹುದು. ಕ್ರಿಯಾತ್ಮಕ ಚಟುವಟಿಕೆಗಳು ನಿಮ್ಮಲ್ಲಿ ಈ ದಿನ ಹೆಚ್ಚಾಗಿ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಆಧ್ಯಾತ್ಮದ ದೃಷ್ಟಿಕೋನ ವಿಶೇಷವಾಗಿ ಮೂಡಲಿದೆ. ಮನಸ್ಸಿನಲ್ಲಿ ಆವರಿಸಿರುವ ಖಿನ್ನತೆಯೇ ಅಥವಾ ದುಗುಡತೆ ಇಂದು ಕೊನೆಗಾಣಲಿದೆ. ಯೋಜನೆಗಳಲ್ಲಿ ಪರರ ಹಸ್ತಕ್ಷೇಪ ಹೆಚ್ಚಾಗಿ ಕಂಡುಬರುತ್ತದೆ, ಇದರಿಂದ ನಿಮ್ಮ ಮನಸ್ಸಿನಲ್ಲಿ ಆತಂಕ ಹೆಚ್ಚಾಗಲಿದೆ. ಪ್ರಗತಿಗೆ ಮಾರಕವಾಗಿರುವ ನಿಮ್ಮಲ್ಲಿನ ಕೆಲವು ಅವಗುಣಗಳನ್ನು ಕಂಡುಹಿಡಿದು ಸರಿಪಡಿಸಿಕೊಳ್ಳಿ. ಆರೋಗ್ಯದಲ್ಲಿ ಕಾಳಜಿ ಇರಲಿ. ಪತ್ನಿಯ ಜೊತೆಗೆ ಮನಸ್ಸು ಬಿಚ್ಚಿ ಮಾತನಾಡುವುದರಿಂದ ನಿಮ್ಮಲ್ಲಿನ ಸಮಸ್ಯೆ ಪರಿಹಾರವಾಗುತ್ತದೆ ಆದಷ್ಟು ಅದರ ಬಗ್ಗೆ ಯೋಚಿಸಿ. ಶೈಕ್ಷಣಿಕ ಅಥವಾ ಉದ್ಯೋಗದ ಸಾಧನೆಗಾಗಿ ನಿಮ್ಮ ಪ್ರಯತ್ನ ಇನ್ನೂ ಹೆಚ್ಚಿನ ಮಟ್ಟದಿಂದ ಇರಬೇಕೆಂಬುದು ಮನದಟ್ಟು ಮಾಡಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262