ವಿನಯ ವಿಶೇಷ

ಸ್ವಪ್ನದಲ್ಲಿ ಕೆಟ್ಟ ವಾರ್ತೆಯೇ..? ಈ ಮಂತ್ರ ಪಠಿಸಿ & ರಾಶಿಫಲ ನೋಡಿ

ಕೆಟ್ಟ ಶಕುನಗಳು, ಸ್ವಪ್ನದಲ್ಲಿ ಕೆಟ್ಟ ವಾರ್ತೆಗಳು ಕಂಡುಬರುತ್ತಿದ್ದರೆ ತಾವು ಆದಷ್ಟುಈ ಮಂತ್ರವನ್ನು ಮಲಗುವ ಮುನ್ನ ಜಪಿಸುವುದು ಒಳಿತು.
ಓಂ ಶ್ರೀಂ ಸ್ವಪ್ನೇಶ್ವರಿ ಕಾರ್ಯ ಮೆ ವದ ಸ್ವಾಹಾ!

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಕುಟುಂಬದಲ್ಲಿ ಕೆಲವು ಮಾನಸಿಕ ತರುವಂತಹ ವಿಷಯಗಳು ಬರಬಹುದು. ನೆಂಟರಿಷ್ಟರು ಆಗಮನದಿಂದ ಖರ್ಚುಗಳು ಜಾಸ್ತಿಯಾಗುವ ಸಾಧ್ಯತೆ. ಹಿರಿಯರ ವ್ಯಾಪಕ ಬೆಂಬಲ ನಿಮಗೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮ ಮೇಲಿನ ನಂಬಿಕೆಯಿಂದ ನಿಮ್ಮ ಕೆಲಸಗಳಿಗೆ ಅವರು ಸಹ ಹಣ ಹೂಡಬಹುದಾಗಿದೆ. ವಾಹನ ಖರೀದಿ ಮಾಡುವ ನಿಮ್ಮ ಇಚ್ಛೆಯ ಸಫಲವಾಗುತ್ತದೆ. ಕುಟುಂಬದ ಹಿತಕ್ಕಾಗಿ ಸ್ಥಾನ ಅಥವಾ ಸ್ಥಳ ಬದಲಾವಣೆ ಯೋಜನೆ ಹಾಕಿಕೊಳ್ಳುವಿರಿ. ಉದ್ಯೋಗದಲ್ಲಿ ಉತ್ತಮ ವಾತಾವರಣ ಸೃಷ್ಟಿ ಆಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಪತ್ನಿಯ ಆಸ್ತಿ ಹಣಕಾಸಿನ ವಿಷಯಗಳು ನಿಮಗೆ ಲಾಭವಾಗಿ ಬರಬಹುದು. ನಿರುದ್ಯೋಗಿ ಯುವಕರಿಗೆ ಅವಕಾಶಗಳು ಸಿಗುವ ಭಾಗ್ಯ ಇದೆ. ದೈಹಿಕ ಕಾರ್ಯಗಳು ನಿಮಗೆ ಆಯಾಸವನ್ನು ತಂದು ಕೊಡಬಹುದಾಗಿದೆ ವಿಶ್ರಾಂತಿ ಅಗತ್ಯವಾಗಿ ಪಡೆದುಕೊಳ್ಳುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಉದ್ಯೋಗದಲ್ಲಿನ ಧಿಡೀರ್ ಎಂದು ಆರ್ಥಿಕ ವಿಷಯವಾಗಿ ನಷ್ಟವಾಗುವ ಸಂಭವಗಳು ಬರಬಹುದಾಗಿದೆ. ನೀವು ಇಂದು ಸಮಸ್ಯೆಗಳಿಂದ ವಿಚಲಿತರಾಗುವ ಸಾಧ್ಯತೆ ಇದೆ. ಬಂಧುಮಿತ್ರರ ಸಹಕಾರ ಪಡೆಯಲು ಇಂದು ಪರದಾಡುವ ಸ್ಥಿತಿ ಬರಬಹುದು. ಅಗತ್ಯವಾಗಿ ನಿಮ್ಮ ಕಷ್ಟಗಳಿಗೆ ನಿಮ್ಮ ಆತ್ಮೀಯರು ನಿಲ್ಲುತ್ತಾರೆ ಚಿಂತಿಸದಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಶುಭ ಕಾರ್ಯಗಳ ಲೆಕ್ಕಾಚಾರಗಳು ಕೈ ತಪ್ಪಿ ಹೋಗಬಹುದು. ನಿಮ್ಮ ಹಳೆಯ ಹೂಡಿಕೆಗಳು ಲಾಭವಾಗಿ ಬರುವುದರಿಂದ ಕೊಂಚ ಸಮಾಧಾನ ಆಗುತ್ತದೆ. ನಿಮ್ಮದೇ ನಡೆಯಿಂದ ನಿಮ್ಮ ವಿಚಾರವೇ ಸರಿ ಎಂಬ ನಿಮ್ಮ ಮನಸ್ಥಿತಿಯೂ ತೊಂದರೆ ಕೊಡುತ್ತಿದೆ ಆದಷ್ಟು ಸರಿಪಡಿಸಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಆರೋಗ್ಯಕ್ಕಾಗಿ ಸೂಕ್ತ ಆಹಾರ ವನ್ನು ಸೇವಿಸಿ. ಹೊರಗಡೆಯ ತಿನಿಸುಗಳನ್ನು ನಿಷೇಧಿಸುವುದು ಒಳಿತು. ನಿಮ್ಮಲ್ಲಿ ಲವಲವಿಕೆ ಕಡಿಮೆಯಾಗುತ್ತದೆ ಇದರಿಂದ ನಿರೀಕ್ಷಿತ ಸಮಯದಲ್ಲಿ ನಿಮ್ಮ ಕಾರ್ಯ ಮಾಡಲು ಪರದಾಡುವಿರಿ. ನಿಮ್ಮ ಬಾಳಿನ ಪಯಣದಲ್ಲಿ ನಿಮ್ಮ ಪತ್ನಿ ಹೆಜ್ಜೆ ಇಡುತ್ತಿದ್ದಾರೆ, ಕೆಲವು ಮಾತುಗಳಿಂದ ನಿಮ್ಮಲ್ಲಿ ಆಗುವ ಭಿನ್ನಾಭಿಪ್ರಾಯಗಳು ಅಶಾಂತಿ ತರಿಸುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಮಕ್ಕಳ ಮುಂದೆ ವಿವೇಚನೆಯಿಂದ ಮಾತನಾಡಿ ಅವರ ಮನವನ್ನು ಗೆಲ್ಲಿ. ಕುಟುಂಬದೊಂದಿಗೆ ಅಥವಾ ಸ್ನೇಹಿತರೊಂದಿಗೆ ಪ್ರವಾಸ ಹಾಗೂ ಸಂತೋಷದ ಕ್ಷಣ ಇಂದೂ ಕಾಣಬಹುದು. ಆಗಬೇಕಾಗಿರುವ ಬಾಕಿ ಕೆಲಸವನ್ನು ಪೂರ್ಣಗೊಳಿಸುತ್ತೀರಿ. ಹೊರಗಡೆ ಆಹಾರ ಪದಾರ್ಥ ಸೇವನೆ ಮಾಡುವಾಗ ಎಚ್ಚರಿಕೆ ವಹಿಸಿ ಇದರಿಂದ ಆರೋಗ್ಯದಲ್ಲಿ ನಷ್ಟ ಆಗಬಹುದಾದ ಪರಿಸ್ಥಿತಿ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ನಿಮ್ಮ ಆಪ್ತ ವರ್ಗದ ಜನರ ಬಳಿ ನಿಮ್ಮ ವೈಯುಕ್ತಿಕ ವಿಚಾರದ ಬಗ್ಗೆ ಚರ್ಚಿಸದಿರಿ. ನಿಮ್ಮ ಪರಿಸ್ಥಿತಿಯ ಲಾಭವನ್ನು ಕಂಡು ನಿಮ್ಮ ವ್ಯವಸ್ಥೆಗೆ ಧಕ್ಕೆ ತರಬಹುದಾದ ಸಾಧ್ಯತೆ ಇದೆ ಎಚ್ಚರದಿಂದಿರಿ. ಆರ್ಥಿಕ ವಿಷಯದಲ್ಲಿ ಲಾಭದಾಯಕವಾದ ಕಾರ್ಯಗಳನ್ನು ಮಾಡುವಿರಿ. ಆದಾಯದಲ್ಲಿ ಉತ್ತಮ ಬೆಳವಣಿಗೆ ಕಂಡುಬರುತ್ತದೆ. ಸ್ನೇಹಿತರಿಗೆ ಸಹಾಯ ಮಾಡಲು ಮುಂದಾಗದಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಹಿತೈಷಿಗಳಿಗೆ ಸೂಕ್ತ ಸಲಹೆ ನೀಡುವ ಅವಕಾಶ ಸಿಗಲಿದೆ. ನಿಮ್ಮ ದೀರ್ಘಾವಧಿ ಹೂಡಿಕೆಗಳು ಲಾಭ ತಂದುಕೊಡಲಿದೆ. ಕುಟುಂಬದ ವೈಯಕ್ತಿಕ ಸಮಸ್ಯೆ ನಿಮ್ಮ ವಿವೇಚನೆ ಹಾಗೂ ಆತ್ಮೀಯರ ಸಹಾಯ ಪಡೆದು ಪರಿಹಾರ ಮಾಡುತ್ತೀರಿ. ಕೆಲಸದಲ್ಲಿ ಏಕಾಗ್ರತೆ ಬೆಳೆಸಿಕೊಂಡು ಮುಂದಿನ ದಾರಿಗೆ ಪ್ರಯಾಣಿಸಿ. ನಿಮ್ಮ ಬಾಳಸಂಗಾತಿ ನಿಮಗಾಗಿ ಕಾತುರದಿಂದ ಕಾಯುತ್ತಿರುತ್ತಾರೆ ಆದಷ್ಟು ಬೇಗ ಮನೆ ಸೇರುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಅವಕಾಶಗಳು ಬಂದಾಗ ಸುಮ್ಮನೆ ಕೂರದೆ ವ್ಯವಸ್ಥಿತವಾಗಿ ಕಾರ್ಯದಲ್ಲಿ ಪಾಲ್ಗೊಳ್ಳುವುದನ್ನು ರೂಢಿಸಿಕೊಳ್ಳಿ. ನೀವು ನಿರಾಶಾವಾದಿಗಳಲ್ಲ ನಿಮ್ಮಲ್ಲಿ ಬೆಟ್ಟದಷ್ಟು ಕನಸುಗಳಿವೆ ಅದೆಲ್ಲವೂ ಸಾಕಾರಗೊಳ್ಳಲು ಯಾರ ಬೆಂಬಲವೂ ಬೇಡ ನಿಮ್ಮ ಆತ್ಮಬಲದಿಂದ ವಿಶ್ವಾಸದ ಹೆಜ್ಜೆಗಳಿಂದ ಪಡೆಯಲು ಮುಂದಾಗಿ, ಅನವಶ್ಯಕವಾಗಿ ಇನ್ನೊಬ್ಬರಿಗೆ ಹೊರೆ ಆಗಬೇಡಿ. ಇಷ್ಟರಲ್ಲಿ ನಿಮಗೆ ಒಳ್ಳೆಯ ದಿನಗಳು ಕಾಣಿಸಿಕೊಳ್ಳುತ್ತದೆ ಚಿಂತೆ ಬೇಡ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಹಣಕಾಸಿನ ಮುಗ್ಗಟ್ಟು ಇಂದು ಪರಿಹಾರ ಕಾಣುತ್ತದೆ. ಆಪ್ತ ವರ್ಗ ಹಾಗೂ ಸ್ನೇಹಿತ ವರ್ಗದಿಂದ ಉದ್ಯೋಗದಲ್ಲಿ ಹಲವು ರೀತಿಯ ಸಹಾಯವನ್ನು ನಿಮಗಾಗಿ ಮಾಡಲಿದ್ದಾರೆ. ಕೆಲವು ಮೂಲಗಳಿಂದ ಹಣಕಾಸು ಬರುವ ಸಾಧ್ಯತೆ ಕಂಡುಬರುತ್ತದೆ. ನೀವು ಮಾಡುವ ಕಾರ್ಯಗಳಲ್ಲಿ ಅಡೆತಡೆ ನೀಡುವ ಜನರು ಇಂದು ಬಹಳಷ್ಟು ಕಾಣಬಹುದು, ಧೃತಿಗೆಡದೆ ನಿಮ್ಮ ಯೋಜನೆ ಮುಂದುವರಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಮೇಲಾಧಿಕಾರಿಗಳ ಮಾತುಗಳಿಂದ ಕೋಪ ಬರಬಹುದು ತಾಳ್ಮೆ ಕಾಯ್ದುಕೊಳ್ಳಿ. ಕುಟುಂಬ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನವೀನ ಕಾರ್ಯದಲ್ಲಿ ಪಾಲ್ಗೊಳ್ಳುವುದು ಸೂಕ್ತ. ಇಂದು ಎಲ್ಲವೂ ನಿಮಗೆ ಕಿರಿಕಿರಿ ಎನಿಸ ಬಹುದು ಸಮಸ್ಯೆಗಳ ಸುಧಾರಣೆ ಉಪಯುಕ್ತ ಮಾರ್ಗಗಳನ್ನು ಅನುಸರಿಸಿ. ಹಿರಿಯರ ಮಾತುಗಳನ್ನು ಚಾಚು ತಪ್ಪದೇ ಪಾಲಿಸುವುದು ಒಳ್ಳೆಯದು. ಹೊಸ ಹೂಡಿಕೆಗಳು ನಿಮ್ಮನ್ನು ಆಕರ್ಷಿತ ಗೊಳಿಸುತ್ತದೆ, ಅದರ ಪೂರ್ವಪರ ಮತ್ತು ನಿಮ್ಮ ಸಾಧ್ಯಾಸಾಧ್ಯತೆಯನ್ನು ಪರಿಶೀಲಿಸಿ ಮುನ್ನಡೆಯಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button